ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್- 500 ಸಾಮಾನ್ಯ ಜ್ಞಾನದ ಪ್ರಶ್ನೆಗಳು.

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್- 500 ಸಾಮಾನ್ಯ ಜ್ಞಾನದ ಪ್ರಶ್ನೆಗಳು.

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್- 500 ಸಾಮಾನ್ಯ ಜ್ಞಾನದ ಪ್ರಶ್ನೆಗಳು…👇👇👌💐


1. ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ –ಸಿ.ವಿ. ರಾಮನ್
2. ಕುವೆಂಪುರವರೊಂದಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು-ಉಮಾಶಂಕರ್ ಜೋಶಿ
3. ಪ್ರಥಮ ಭಾರತದ ವರ್ಣ ಚಿತ್ರ- ಮೆಹಬೂಬ್
4. ಬೇಗಂ ಅಕ್ಬರ್ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ- ಗಜಲ್
5. ಭಾರತದ ಹಳೆದಾದ ಇಂಗ್ಲೀಷ್ ಪತ್ರಿಕೆ- The State Man
6. ದಮಯಂತಿ ಜೋಶಿ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ- ಕಥಕ್
7. ಇಸ್ಲಾಂ ಧರ್ಮದ ಸ್ಥಾಪಕ ಮಹ್ಮದ್ ಪೈಗಂಬರ್ದ ಹುಟ್ಟು ಹಬ್ಬವನ್ನು ಯಾವ ಹೆಸರಿನಿಂದ ಆಚರಿಸುತ್ತಾರೆ-ಮಿಲಾ-ಇ-ನಬಿ(ಈದ್ಮಿಲಾದ್)
8. ಅಭನೀಂದ್ರನಾಥ ಟಾಗೋರ್ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ- ಚಿತ್ರಕಲೆ
9. ಭಾರತದ ಹಳೆದಾದ ಪ್ರೆನ್ಸ್ ಮ್ಯೂಸಿಯಂ-National Musium of india ದೆಹಲಿ
10. ಸಿಖ್ರ ಪವಿತ್ರ ಗ್ರಂಥ ಸಾಹೇಬವನ್ನು ಸಂಗ್ರಹಿಸಿದವರು- ಗುರು ಅರ್ಜುನ್ ದೇವ
11. ಭಾರತದ ರಾಷ್ಟ್ರೀಯ ಹಣ್ಣು- ಮಾವು
12. ರಾಷ್ಟ್ರೀಯ ಗೀತೆ ಎಷ್ಟು ಸಾಲುಗಳಿಂದ ಕೂಡಿದೆ- 13 ಸಾಲು
13. ರಾಷ್ಟ್ರೀಯ ಗೀತೆಯಲ್ಲಿ ಮೂಡಿ ಬಂದ ನದಿಗಳು- ಸಿಂಧೂ, ಯಮೂನಾ, ಗಂಗಾ
14. ಗರೀಬ ಹಟಾವೋ ಘೋಷಣೆ ಮಡಿದವರು- ಇಂದಿರಾಗಾಂಧಿ
15. ಅಂಚೆ ವಲಯಗಳು ಎಷ್ಟಿವೆ- 8 ವಲಯಗಳು
16. ಅತ್ಯಂತ ದೊಡ್ಡ ರೇಲ್ವೇ ವಲಯ- ಉತ್ತರವಲಯ
17. ಭಾರತದ ಪ್ರಥಮ ಖಾಸಗಿ ರೇಡಿಯೋ- ರೇಡಿಯೋ ಸಿಟಿ ಬೆಂಗಳೂರು
18. ಭಾರತದಿಂದ ಹಾರಿಬಿಟ್ಟ ಪ್ರಥಮ ಕೃತಕ ಉಪಗ್ರಹ- ರೋಹಿಣಿ
19. ದ್ವಾರಕಾರೀಶ ದೇವಾಲಯ ಇರುವ ಸ್ಥಳ- ಮಥರಾ
20. ಸಾವಿರ ಕಂಬಗಳ ದೇವಾಲಯ ಇರುವ ಸ್ಥಳ-ವಾರಂಘಲ
21. ನಂದನಕಾನನ್ ಮೃಗಾಲಯ ಇರುವ ಸ್ಥಳ- ಉತ್ತರಪ್ರದೇಶ
22. ಸೆಂಟ್ರಲ್ ಇನ್ಸ್ಟೂಟ್ ಆರ್.ಹಿಂ ಇರುವ ಸ್ಥಳ- ದೆಹಲಿ
23. Central Food Laboratory ಇರುವುದು-ಸೆಂಟ್ರಲ್ ಫೋಡ್ ಲ್ಯಾಬ್ರೋಟರಿ    ಮೈಸೂರು
24. ಬಾಹ್ಯಾಕಾಶದಲ್ಲಿ ನಡೆದಾಡಿದ ಪ್ರಥಮ ಮಾಣವ-ಅಲೆಗ್ಜ್ ಲೆನೆವೊ
25. ಗೋವಿಂದ ನಿಹಾಲನಿ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ-ಚಲನಚಿತ್ರ
26. ಜರ್ಮನಿ ಮತ್ತು ಪೋಲಂಡ ಮಧ್ಯದ ಗಡಿ ರೇಖೆ- ಹಿಂಡನ್ ಬರ್ಗ
27. ಸಾಂಗ್ ಆಫ್ ದಿ ನಾರ್ಥ ಯಾವ ದೇಶ ರಾಷ್ಟ್ರಗೀತೆ-ಸ್ಪೇಡನ್
28. ಡಾನ್ ಪತ್ರಿಕೆ ಯಾವ ನಗರದಿಂದ ಪ್ರಕಟಗೊಳ್ಳೂತ್ತದೆ-ಕರಾಚಿ
29. ಕಾಮನ್ವೆಲ್ತ ಕೇಂಧ್ರದ ಕಛೇರಿಯ ಸ್ಥಳ- ಲಂಡನ್
30. OPEC ದ ಕೇಂಧ್ರ ಕಚೇರಿ- ವಿಯನ್ಸ್ (ಆಸ್ಟ್ರೀಂಯಾದ ರಾಜಧಾನಿ)
31. ಪ್ರಥಮ ತದ್ರೂಪಿ ಮಾನವ-ಇವ್
32. ಇಂಡಿಯಾ ಹೌಸ್ ಎಲ್ಲಿದೆ-ಲಂಡನ್
33. ಅಂತರಾಷ್ಟ್ರೀಯ ಯುವ ವರ್ಷ- 1985
34. ಎರಡು ಬರಿ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ- ಗುಲ್ಜಾರಿಲಾಲ ನಂದಾ
35. ಚಿತ್ರ ನಟ ದಿಲೀಪಕುಮಾರನ ಮೂಲ ಹೆಸರು- ಯಶೂಪಸರ್ದಾರಬಾನ್
36. ಬಖ್ಸಿಂಗ್ ಪಟು ಮಹ್ಮದ್ ಅಲಿಯವರ ಮೂಲ ಹೆಸರು- ಕ್ಯಾಸಿಯನ್ ಕ್ಲೋ
37. ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ-ಮೇ3
38. ಮಹಾತ್ಮ ಗಾಂಧಿಯವರ ಹುಟ್ಟು ಹಬ್ಬವನ್ನು ಏನೆಂದು ಆಚರಿಸುತ್ತಾರೆ-ವಿಶ್ವ ಅಹಿಂಸಾ ದಿನ
39. ನೆಟ್ಬಾಲ್ ಆಟದಲ್ಲಿ ಎಷ್ಟು ಆಟಗಾರರು ಇರುತ್ತಾರೆ- 7 ಜನ
40. ಡರ್ಬಿ ಟ್ರೋಪಿಯನ್ನು ಯಾವ ಕ್ರೀಡೆಗೆ ನೀಡಲಾಗುತ್ತದೆ-ಕುದುರೆ ಸ್ಪರ್ಧೆ
41. ಒಲಿಂಪಿಕ್ಸ್ ಆಟಗಳನ್ನು ಮೊದಲು ಪ್ರಾರಂಭಸಿದವರು- ಗ್ರೀಕರು
42. ದೊಡ್ಡದಾದ ಕ್ಷುದ್ರ ಗ್ರಹ- ಸಿರಸ್
43. ಜಗತ್ತಿನ ದೊಡ್ಡದಾದ ನದಿ-ಅಮೇಜಾನ್
44. ಜಗತ್ತಿನ ದೊಡ್ಡದಾದ ದ್ವೀಪ ಯಾವ ಸಾಗರದಲ್ಲಿದೆ- ಉತ್ತರ ಅಟ್ಲಾಂಟಿಕ್
45. ಭಾರವಾದ ಪಕ್ಷಿ- ಆಸ್ರ್ಟಿಚ್
46. ಅತಿ ಕಡಿಮಡ ಮರಣ ಪ್ರಮಾಣ ಇರುವ ದೇಶ-ಕುವೈತ್
47. ಗಲ್ಪ್ಯುದ್ದ-2 ಆರಂಭವಾದ ವರ್ಷ- 1-1991 2-2003
48. ಭೂಪಡೆಯಲ್ಲಿ ಎಷ್ಟು ವಿಂಗ್ಗಳು ಇರುವವು- 6
49. ಹೋಮ್ ಗಾಡ್ರ್ಸ ರಚನೆಯಾದ ವರ್ಷ- 1962
50. ಭಾರತದ ದೊಡ್ಡದಾದ ಯುದ್ದ ಹಡಗು- INS ವಿರಾಟ್
51. ಅಮೀರ್ ಖುಸ್ರೋ ಬಳಸುತ್ತಿದ್ದ ಸಂಗೀತ ವಾದ್ಯ- ಸಿತಾರ
52. ಭಾರತದ ಪ್ರಥಮ ನ್ಯೂಟ್ರಾನ್ ರಿಯಾಕ್ಟರ್- ಕಾಮಿನಿ
53. ನ್ಯಾಷನಲ್ ಮ್ಯೂಸಿಯಂ ಎಲ್ಲಿದೆ? ಕಲ್ಕತ್ತಾ
54. ರವೀಂಧ್ರನಾಥ ರಂಗಭೂಮಿ ಎಲ್ಲಿದೆ-ನ್ಯೂದೆಹಲಿ
55. ಸಂಗೀತ ನಾಟಕ ಅಕಾಡಮಿ ಎಲ್ಲಿದೆ ದೆಹಲಿ
56. ಭಾರತದ ಖಾಸಗಿ ಕಾರ್ಗೋ ಟ್ರಿಟ್- ವಿಲಿಯಂ ಪಾರ್ಸಲೆಕ್ಸ್ಪ್ರೆಸ್
57. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸ್ಥಾಪನೆಯಾದ ವರ್ಷ- 1964
58. ಭಾರತೀಯ ಬಾóಎಯಲ್ಲಿ ಪ್ರಕಟಗೊಂಡ ಪ್ರಥಮ ಪತ್ರಿಕೆ- ದಿನದರ್ಶಿಕೆ
59. ಗೋಲ್ಡನ್ ಗರ್ಲ್ ಕೃತಿಯ ಕರ್ತೃ- ಪಿ.ಟಿ.ಉಷಾ
60. ಮುಲ್ಕರಾಜ ಅನಂದರ ಪ್ರಥಮ ಕಾದಂಬರಿ-Matha Ble
61. ಜೇಮ್ಸ್ ಬಾಂಡ್ ಪಾತ್ರವನ್ನು ಸೃಷ್ಟಿಸಿದವರು-ಜಾನ್ ಪ್ಲೇಮಿಂಗ್
62. ನೂ ಅರ್ಥರ್ ಕಾಮನ್ ಡಾಯಲ್ ಸೃಷ್ಠಿಸಿದ ಪ್ರಸಿದ್ದ ಪಾತ್ರ-ಶೆರಲಾಕ್ ಹೇಮ
63. ಅಲಹಬಾದದಲ್ಲಿ ಗಂಗಾನದಿಯೊಂದಿಗೆ ಕೂಡಿಕೊಳ್ಳುವ ನದಿ-ಯಮುನಾ
64. ದಲಾಲ್ ಸ್ಟ್ರೀಟ್ ಎಲ್ಲಿದೆ- ಬಾಂಬೆ
65. ಅಮೃತಸರ ಸ್ವರ್ಣ ಮಂದಿರಕ್ಕೆ ಭೂದಾನ ಮಾಡಿದ ಮೊಗಲ್ ಚಕ್ರವರ್ತಿ ಅಕ್ಬರ್
66. ದಿಲ್ಖುಷ್ ಅರಮನೆ ಎಲ್ಲಿದೆ? ಲಕನೌ
67. ಇಂಡೋನಿಷಿಯಾದ ಅಧ್ಯಕ್ಷರ ವಾಸಸ್ಥಳ ಹೆಸರು-ಬೇಶಾರಾ ಅರಮನೆ
68. ಬ್ರಿಟನ್ ಪ್ರಧಾನಮಂತ್ರಿ ಅಧಿಕೃತ ಕಚೇರಿ ಯಾವ ರಸ್ತೆಯಲ್ಲಿದೆ? ಡೈನಿಂಗ್ ಸ್ಪೋಟ್
69. ಅಮೇರಿಕಾದ ದೊಡ್ಡ ರಾಜ್ಯ- ಟೆಕ್ಸಾಸ್
70. ನ್ಯೂಯಾರ್ಕದಲ್ಲಿರುವ ಪ್ರಸಿದ್ದ ರಸ್ತೆ-ವಾಲ್ಸ್ಟ್ರೂಟ್
71. ವೈಟ್ಹಾಲ್ ಎಲ್ಲಿದೆ? ಲಂಡನ್
72. ಭಾರತ ರತ್ನ ಬಿರುದು ಪಡೆದ ಮೊಟ್ಟ ಮೊದಲ ಸಂಗೀತ ವಿದುಷಿ-ಎಮ್.ಎಸ್. ಸುಬ್ಬಲಕ್ಷ್ಮೀ
73. ಭಾರತದಲ್ಲಿ ಪ್ರಥಮವಾಗಿ ಎಸ್.ಟಿ.ಡಿ ಸಂಪರ್ಕ ಯಾವ ನಗರಗಳ ಮಧ್ಯ ಆರಂಭವಾಯಿತು ಲಕ್ನೋ ಮತ್ತು ಕಾನ್ಪೂರ
74. ಮಹಾಮಾನ್ಯ ಎಂದು ಯಾರಿಗೆ ಕರೆಯುತ್ತಾರೆ-ಮದನ್ ಮೋಹನ್ ಮಾಳ್ವೀಯಾ
75. ಅಂಕಲ್ಸ್ಯಾಮ್ ಎಂದು ಯಾವ ದೇಶದ ಜನರನ್ನು ಕರೆಯುತ್ತಾರೆ- ಯು.ಎಸ್.ಎ
76. ಬ್ರಿಟನ್ ಧ್ವಜದ ಹೆಸರು- ಯುನಿಯನ್ ಜಾಶ್
77. ರಾಷ್ಟ್ರೀಯ ತಂತ್ರಜ್ಞಾನ ದಿನ- ಮೇ 11
78. ರಾಜ್ಯಸಭೆಯ ಪ್ರಥಮ ವಿರೋಧ ಪಕ್ಷದ ನಾಯಕ- ಕಮಲನಾಥ ತ್ರೀಪಾಟೆ
79. ವಸ್ತುಗಳ ಕಾಲಮಾನ ನಿರ್ಧರಿಸಲು ಬಳಸುವ ಕಾರ್ಟನ್-ಕಾರ್ಬನ್ 14
80. ಯುರೋಪಿನ ನಾಣ್ಯ ಯುರೋ ಜಾರಿಗೆ ಬಂದದ್ದು- 27 ರಾಷ್ಟ್ರಗಳು, ಮಾರ್ಚ 2000
81. ಭ

ಾರತದ ಪ್ರಥಮ

ಪಾತರಗಿತ್ತಿ ಪಾರ್ಕ- ತನಮಲ್ ಪಾರ್ಕ(ಕಲ್ಕತ್ತಾ)
82. ಭಾರತದಲ್ಲಿ ಅತಿ ಹೆಚ್ಚು ಪ್ರಸಾರವುಳ್ಳ ಪತ್ರಿಕೆ-Times of Imdor
83. ಭಾರತದಲ್ಲಿ ಅತಿ ಎತ್ತರವಾದ ರಾಷ್ಟ್ರೀಯ ಉದ್ಯಾನವನ- ಕಾಂಚನ ಜುಂಗಾ ಪಾರ್ಕ್
84. ಪ್ರಸಿದ್ದ ಕೃತಿ The tree at man ಬರೆದವರು- ಪ್ರೆಟ್ರಿಕ್ ವೈಟ್
85. ಮಾರ್ಕ ಟುಲಿ ಬರೆದ ಪ್ರಸಿದ್ದ ಕಾದಂಬರಿ-The hart indoor
86. ಗರ್ಲ್ಗೈಡ್ರ್ಸ ಸಂಘಟನೆ ರೂಪಿಸಿದವರು- ವಿಜೆನ್ಸ್
87. ಪ್ರಸಿದ್ದ ಭಾಷಾ ತಜ್ಞ ನೋಮ ಚೋಮಸ್ನಿ ಯಾವ ದೇಶದವನು- ಯು.ಎಸ್.ಎ
88. ಆರ್ಟ ಆಫ್ ಲಿವಿಂಗ್ ಇಂಡಿಯಾ ಸ್ಥಾಪಿಸಿದವರು- ರವಿಶಂಕರ್ ಗುರುಜಿ
89. ಭಾರತದ ಅತಿ ದೊಡ್ಡ ಜಾತ್ರೆ-ಸೊನೆಪೂರ(ಉತ್ತರಪ್ರದೇಶ)
90. ಜೆ.ಕೆ ರೋಹಿಲಿಂಗ್ ಸೃಷ್ಟಿಸಿದ ಪಾತ್ರ- ಹ್ಯಾರಿ ಪಾಟರ್
91. ಸಂಸ್ಕøತ ಭಾಷೆಯಲ್ಲಿನ ಮೊದಲ ಶಾಸನ- ರುದ್ರದಾಮನನ ಗಿರ್ನಾರ್ ಶಾಸನ
92. ರೇಲ್ವೆ ಪಿತಾಮಹ –ಜಾರ್ಜ ಸ್ಟಿಪನ್ಸನ್ನ್
93. ಭಾರತದಲ್ಲಿ ಮಹಿಳಾ ರಾಜ್ಯಪಾಲರಾದ ಎಂಟನೆ ಮಹಿಳೆ- ಸರೋಜಿನಿ ನಾಯ್ಡು ಯು.ಬಿ
94. ಎ.ಕೆ. 47 ಸಂಶೋಧಿಸಲ್ಪಟ್ಟ ದೇಶ- ರಷ್ಯಾ
95. ಭಾರತದ ದೊಡ್ಡ ರಾಜ್ಯ ಪ್ರದೇಶ-ರಾಜಸ್ಥಾನ
96. ಭಾರತದ ಉದ್ದವಾದ ಹಿಮನದಿ-ಸಿಯಾಚಿನ್
97. ಜಗತ್ತಿನ ಹೆಚ್ಚು ಚಲನಚಿತ್ರ ನಿರ್ಮಿಸುವ ದೇಶ- ಭಾರತ
98. ಕರ್ನಾಟಕದ ಶ್ರೀಮಂತ ಜಿಲ್ಲೆ- ಬೆಂಗಳೂರು
99. ಗಲ್ಪ್ ಆಫ್ ಮನ್ನಾದ ಯಾವ ದೆಶಗಳ ಮಧ್ಯದಲ್ಲಿ ಇದೆ-ಭಾರತ& ಶ್ರೀಲಂಕಾ
100. ಅಂಡಮಾನ್ ನಿಕೋಬಾರ್ದಲ್ಲಿ ಎಷ್ಟು ದ್ವೀಪಗಳಿವೆ- 283 ದ್ವೀಪಗಳು
101. ಸರಿಸ್ಸಾ ಪಕ್ಷಿಧಾಮ ಎಲ್ಲಿದೆ- ರಾಜಸ್ಥಾನ
102. ಮೀನಾಕ್ಷಿ ದೇವಾಲಯ ಎಲ್ಲಿದೆ- ಮಥುರಾ
103. ಗೋವಾದ ಮುಖ್ಯ ಭಾಷೆ-ಕೊಂಕಣಿ
104. ಗೌತಮ ಬುದ್ದ ಮರಣ ಹೊಂದಿದ ಸ್ಥಳ- ಕುಶಿನಗರ
105. ಪಾಕಿಸ್ತಾನದ ಬೇಡಿಕೆ ಯಾವ ಅಧಿವೇಶನದಲ್ಲಿ ಮಂಡನೆಯಾಯಿತು ಲಾಹೋರ ಅಧಿವೇಶನದಲ್ಲಿ
106. ಸಿಕ್ಕಿಂ ಭಾರತದ ಎಷ್ಟನೇ ರಾಜ್ಯ 24 ನೇ ರಾಜ್ಯ
107. ಕಂದಹಾರ ವಿಮಾನ ಎಷ್ಟನೇ ಅಪಹರಣ ವರ್ಷ-1998
108. ಮಹಾಲೆಕ್ಕ ಪರಿಶೋಧಕ ಸಂಬಳ- 36000
109. ಲೋಕಸಭೆಗೆ ರಾಜ್ಯದಿಂದ ಎಷ್ಟು ಸದಸ್ಯರು ಆಯ್ಕೆಯಾಗುತ್ತಾರೆ- 28
110. ಫಿರೋಜಾಬಾದ್ ಯಾವುದಕ್ಕೆ ಹೆಸರಾಗಿದೆ-ಗಾಜು
111. ರಾಷ್ಟ್ರಧ್ವಜದ ಅಳತೆ-3*2
112. ಭಾರತದ ದೊಡ್ಡದಾದ ರೆಸಿಡೆನ್ಸಿ- ರಾಷ್ಟ್ರಪತಿ ಭವನ
113. ಭಾರತದ ಪ್ರಥಮ ಎಲೆಕ್ಟ್ರಾನಿಕ್ ರೇಲ್ವೆ- ಕ್ವಿನ್ ಕಲ್ಕತ್ತಾ
114. ಬಾಜ್ಪೆ ವಿಮಾನ ನಿಲ್ದಾಣ ಎಲ್ಲಿದೆ- ಗೋವಾ
115. ಭಾರತದ ಪ್ರಥಮ ಯುದ್ದ ಹಡುಗು-ಆಯ್.ಎನ್.ಎಸ್. ತ್ರಿಶೂಲ್
116. ಭಾರತದ ಪ್ರಥಮ ಅಣು ಬಾಂಬನ್ನು ಪ್ರಥಮವಾಗಿ ಪರೀಕ್ಷೆ ನಡೆದ ವರ್ಷ- 1997
117. ಜಗತ್ತಿನ ದೊಡ್ಡದಾದ ಸಮುದ್ರ-ದ.ಚೀನಾ ಸಮುದ್ರ
118. ಜಗತ್ತಿನ ದೊಡ್ಡದಾದ ನದಿ- ಅಮೇಜಾನ್ ನೈಲ್
119. ಭಾರತದ ನೆಲೆಯಲ್ಲಿರುವ ಕುದುರೆ ಲಾಳಾಕಾರದ ಹವಳದ ದ್ವೀಪಕ್ಕೆ ಉದಾಹರಣೇ ಎಂಧರೆ-ಲಕ್ಷದ್ವೀಪ
120. ಗೋಲ್ಡನ್ ಸಿಟಿ ಎಂದು ಯಾವುದನ್ನು ಕರೆಯುತ್ತಾರೆ- ಹೈಧ್ರಾಬಾದ್
121. ಜಗತ್ತಿನಲ್ಲಿ ಬಂಗಾರ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಹೊಂದಿದ ದೇಶ- ದ.ಆಪ್ರಿಕಾ
122. ವಿಷರಹಿತ ಹಾವು- ಹೆಬ್ಬಾವು
123. ಎರಡನೇ ಗಲ್ಪ್ ಯುದ್ದ ನಡೆದ ವರ್ಷ-2003
124. ಯುರೋ ನಾಣ್ಯ ಜಾರಿಗೆ ಬಂದದ್ದು-2002
125. ಭದ್ರತಾ ಸಮಿತಿಯ ಕೇಂಧ್ರ ಕಚೇರಿ- ನ್ಯೂಯಾರ್ಕ ದೆಹಲಿ
126. ಸಾರ್ಕದ ಕಾರ್ಯಾಲಯ ಎಲ್ಲಿದೆ- ಕಟ್ಮಂಡು
127. ಗ್ಲೈಕೋಮ ರೋಗ ಯಾಔಅ ಅಂಗಕ್ಕೆ ತಗಲುತ್ತದೆ ಕಣ್ಣಿಗೆ
128. ಮೌಂಟ್ ಎವೆರೆಸ್ಟ್ ಎರಡು ಬರಿ ಏರಿದ ಪ್ರಥಮ ಮಹಿಳೆ-ಜಂಕೋತಾಬೆ
129. ಭಾರತದ ಅತಿ ದೊಡ್ಡ ಪುಸ್ತಕ ಮಳಿಗೆ- ಸ್ಟೂಮ್ ಬುಕ್ಸ್ಟಾಲ್
130. ಭಗವದ್ಗೀತೆಯನ್ನು ಇಂಗ್ಲೀಷ್ಗೆ ಭಾಷಾಂತರ ಮಾಡಿದ ಪ್ರಥಮ ವ್ಯಕ್ತಿ- ಚಾಲ್ಸ್ ಬುಕ್ಕನಪ್ಪ್
131. ಇಂಗ್ಲೀಷನ ಅತಿ ದೊಡ್ಡ ಕಾದಂಬರಿ- ಮಿಲಿಯಂ ಶ್ವತ್
132. ಚೆನ್ನೈನಲ್ಲಿರುವ ಕಲಾ ಕ್ಷೇತ್ರ ಸ್ಥಾಪಿಸಿದವರು-ಶ್ರೀಮತಿ ರುಕ್ಮಿಣಿದೇವಿ ಅರುಂಡಾ
133. ವಿದೇಶದಲ್ಲಿ ಚಿತ್ರೀಕರಣಗೊಂಡ ಪ್ರಥಮ ಭಾರತೀಯ ಚಿತ್ರ-ಗಾಂಧಿ
134. ಭಾರತದಲ್ಲಿ ಅತಿ ದೊಡ್ಡ ಚಲನಚಿತ್ರ ನಿರ್ಮಾಣ ಸ್ಥಳ- ಹೈದ್ರಾಬಾಧ್-ರಾಮೋಜಿರಾವ್
135. ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡ ಪ್ರಥಮ ಚಿತ್ರ-ಗಾಂಧಿ(ಭಾರತ)
136. ಪ್ರಥಮ ಖಾಸಗಿ ಟಿ.ವಿ ಸುದ್ದಿ ಚಾನೆಲ್- ಶೆಹರ್
137. ಪ್ರಥಮ ಮೊಬೈಲ್ ಫೋನ್-ಸಿಮನ್ಸ್
138. ಭಾರತದ ಪ್ರಥಮ ಮಹಿಳಾ ವಿಶ್ವವಿದ್ಯಾಲಯ-ಮದನಮೋಹನ ಮಾಳ್ವಿಯಾ(ಪುನಂ)
139. ಭಾರತದ ಪ್ರಥಮ ಮುಕ್ತ ವಿಶ್ವವಿದ್ಯಾಲಯ- ಇಗ್ನೋ- ಇಂದಿರಾಗಾಂಧಿ
140. ಪೋಲಿಯೋ ವ್ಯಾಖ್ಸಿನ್ ಕಂಡು ಹಿಡಿದವರು ಯಾರು? ಜಾನಾ ಸಾಕ್
141. ಇನ್ಸುಲಿನ್ ಸಂಶೋದಕ ಯಾರು ಪೆಡ್ರಿಕ್ ಬ್ಯಾಂಟಿಂಗ್
142. ಕಾಲಾರಾ ಬೆಸಿಲಸ್ ಸಂಶೋಧಕರು ಯಾರು 1880 ಲೂಯಿ ಪಾಶ್ಚರ
143. ಏಡ್ಸ್ ವೈರಸ್ ಎಚ್.ವಿ.ಎಲ್.ಡಿ ಯನ್ನು ಯಾವ ದೇಶದಲ್ಲಿ ಕಂಡು ಹಿಡಿಯಲಾಯಿತು: ಯು.ಎಸ್. ಎ
144. ಗನ್ ಪೌಡರ್ ಸಂಶೋಧಕರು ಯಾರು-ರಿಚರ್ಡ ಗ್ಯಾಚಲಿಂಗ್-ಯುಎಸ್ಎ
145. ಎಕ್ಸ್ ರೇ ಸಂಶೋಧಕ ರಾಂಟಜನ್ ಯಾವ ದೇಶದವನು ಜಪಾನ್ 1895
146. ಕ್ರಯೋಜಿನಿಕ ವಿಜ್ಞಾನ ಯಾವುದಕ್ಕೆ ಸಂಬಂಧಿಸಿದೆ. ಬಾಹ್ಯಾಕಾಶ
147. ಪೆಟ್ರೋಲ್ ಇಂಜಿನ್ ಸಂಶೋಧಕರು ಯಾರು? ಕಾರ್ಲಬೆಂಚ್ ಜರ್ಮನಿ
148. ನೋಬೆಲ್ ಗ್ಯಾಸುಗಳ ಸಂಶೋಧಕರು ಯಾರು ವಿಲಿಯಂ, ಮೆಡೆಂಟ್, ಇಂಗ್ಲೇಂಡ್
149. ಮಾನವನ ಉಗಮ ಯಾವ ದೇಶಗಳಲ್ಲಿ ಗುರ್ತಿಸಲಾಯಿತು. ಆಫ್ರಿಕಾ
150. ಆಧುನಿಕ ಮಾನವನ ಇಂದಿನ ಹೆಸರು ಏನು? ಹೊಮೊಸೆಪಿಯನ್
151. ಜೀವ ವಿಕಾಸವಾಗಿ ಎಷ್ಟು ವರ್ಷವಾಯಿತು. 40000 ವರ್ಷ
152. ಆಲ್ಕೋಹಾಲ್ ಯಾವುದನ್ನು ಒಳಗೊಂಡಿರುತ್ತದೆ. ಅಲ್ಕೇನುಗಳನ್ನು
153. ಮನೆಯಲ್ಲಿರುವ ನೊಣಗಳನ್ನು ಇವುಗಳ ಮೂಲಕ ನಿಯಂತ್ರಿಸಬಹುದು.ಡಿ.ಡಿ,ಟಿ ಮೂಲಕ
154. ಪ್ಯಾರನ್ ಹೀಟ್ ಮತ್ತು ಸೆಂಟ್ರಿಗ್ರೇಡ್ಗಳಲ್ಲಿ ಉಷ್ಣತೆ ಸಮವಾಗಿರುತ್ತದೆ ಯಾವ ವಸ್ತುವಿನಲ್ಲಿ- ಸೀಮೆ ಎಣ್ಣೆಯಲ್ಲಿ
155. ಚಂಧ್ರನ ಮೇಲಿರುವ ಮಾನವನಿಗೆ ಆಕಾಶವು ಯಾವ ಬಣ್ಣದಿಂದ ಕಾಣುತ್ತದೆ-ಕಪ್ಪು
156. ಛಾಯಾ ಚಿತ್ರಗಳು ದೀರ್ಘಾಬಾಳಿಕೆ ಯಾವ ರೀತಿಯಾಗಿ ತಯಾರಿಸುತ್ತಾರೆ ಸಿಲ್ವರ್ ಬ್ರೋಮೈಡ್
157. ಡೌನ್ಸ್ ಸಿಂಡ್ರೋಮನಲ್ಲಿರುವ ಕ್ರೋಮೊಸೋಮುಗಳ ಸಂಖ್ಯೆ; 47
158. ಸೊಳ್ಳೆಗಳ ಜೀವನ ಕ್ರಿಯೆಯನ್ನು ನಿಯಂತ್ರಿಸಲು ಇದನ್ನು ಬಳಸುತ್ತಾರೆ –ಡಿ.ಡಿ.ಟಿ
159.

 ಹೊಳೆಯುವ ಎರಡ

ು ಅಲೋಹಗಳು ಯಾವುವು-ಗ್ರಾಪೈಟ್ & ಅಯೋಡಿನ್
160. ಬ್ರೆಡ್ ತಯಾರಿಕೆಯಲ್ಲಿ ಇದನ್ನು ಬಳಸುತ್ತಾರೆ- ಇಸ್ಟ್
161. ಇದನ್ನು ಬಿಳಿ ಕಲ್ಲಿದ್ದಲು ಎಂದು ಕರೆಯುತ್ತಾರೆ-ಯುರೋನಿಯಂ
162. ಹಣ್ಣಿನ ರಸವನ್ನು ಸಂರಕ್ಷಿಸಲು ಇದನ್ನು ಬಳಸುತ್ತಾರೆ-ಸೋಡಿಯಂ ಬೆಂಜೋಯಿಟ್
163. ಹಾಲಿನ ಕುದಿಯುವ ಬಿಂದು ಎಷ್ಟು 1000 ಸಿ
164. ಹಾಲು ಗಿಣ್ಣು ಮತ್ತು ತತ್ತಿಯಲ್ಲಿರುವ ವಿಟಾಮಿನ್-ಎ
165. ಆಟಗಾರರಿಗೆ ಶಕ್ತಿ ಭರಿಸಲು ಕೊಡಲಾಗುವ ಪೋಷಕಾಂಶ- ಗ್ಲೋಕೋಸ್
166. ಇವುಗಳನ್ನು ಆತ್ಮಹತ್ಯೆಯ ಚೀಲಗಳೆಂದು ಕರೆಯುತ್ತಾರೆ-ಲೈಸೋಜೋಮ್
167. ಮಲ್ಟಿಪಲ್ ಅಲೆಲಿಸಮ್ಗೆ ಒಂದು ಉದಾಹರಣೆ- ಮಾನವನ ರಕ್ತದ ಗುಂಪುಗಳು
168. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರು-ಸೋಡಿಯಂ ಹೈಡ್ರಾಕ್ಸೈಡ್
169. ಹೆಚ್ಚು ಶಾಖ ನಿರೋಧಕ ಗ್ಲಾಸ್ ಯಾವುದು-ದೃಗ್ನಾರುಗಾಜು
170. ಪೆರ್ವಿಲೇಸನಲ್ಲಿ ಹೆಚ್ಚು ಸಾರಜನಕ ಅಂಶ ಯಾವುದು- ಯುರಿಯಾ
171. ಆಲ ಅನಿಲ ಇವುಗಳ ಮಿಶ್ರಣವಾಗಿದೆ- ಕಾರ್ಬನ್ ಮೋನಾಕ್ಸೈಡ್ ಮತ್ತು ಜಲಜನಕ
172. ಮೂತ್ರದಲ್ಲಿ ವಿಸರ್ಜಿಸಲ್ಪಡುವ ವಿಟಾಮಿನ್
173. ಮಾನವನ ದೇಹದಲ್ಲಿ ಪಕ್ಕೆಲುಬುಗಳ ಸಂಖ್ಯೆ ಎಷ್ಟು 24
174. ಅಯೋಡೈಸ್ ಉಪ್ಪು ಇದನ್ನು ಒಳಗೊಂಡಿರುತ್ತದೆ ಅಯೋಡಿನ್
175. ವೈಯಲಿನ್ ವಾದ್ಯದಲ್ಲಿ ಎಷ್ಟು ತಂತಿಗಳು ಬಳಸಲಾಗುತ್ತದೆ- 7 ತಂತಿಗಳು
176. ಸಾಂಬಾರಗಳ ರಾಜ ಎಂದು ಯಾವುದನ್ನು ಕರೆಯುತ್ತಾರೆ- ಯಾಲಕ್ಕಿ
177. ಮೂದು ಪಾನೀಯದಲ್ಲಿ ಇದು ಇರುತ್ತದೆ-ಕಾರ್ಬೋನಿಕ್ ಆ್ಯಸಿಡ್
178. ಡೀಸೆಲ್ ಇಂಜನ್ ಯಾದ ಆಧಾರದ ಮೇಲೆ ಪ್ರಾರಂಭವಾಗುತ್ತದೆ- ಅಂತರ್ದಹನ ಎಂಜಿನ್ ಕಾರ್ಯ
179. ಗಾಳಿಯಲ್ಲಿ ಶಬ್ದದ ವೇಗ-17.2
180. ಸಾಮಾನ್ಯ ರೆಫ್ರಿಜಿರೇಟರಲ್ಲಿ ಇದನ್ನು ಬಳಸಲಾಗುತ್ತದೆ- ಸಿ.ಎಫ್.ಸಿ
181. ಒಂದು ಪಾತ್ರೆಯಲ್ಲಿ ಮಂಜುಗಡ್ಡೆ ಮತ್ತು ನೀರು ಇದೆ. ಮಂಜುಗಡ್ಡೆ ಕರಗುವುದರಿಂದ ನೀರಿನ ಪ್ರಮಾಣ ಏನಾಗುತ್ತದೆ- ಸ್ಥಿರ ಪ್ರಮಾಣ
182. ಶಬ್ದವು ಈ ಕೆಳಗಿನ ಯಾವ ಮಾಧ್ಯಮದಲ್ಲಿ ವೇಗವಾಗಿ ಚಲಿಸುತ್ತದೆ- ಘನ
183. ಸೌರಶಕ್ತಿ ಮೂಲ ಇದಾಘಿದೆ-ಜಲಜನಕ & ಹಿಲಿಯಂ
184. ಫ್ರೆಶರ್ ಕುಕ್ಕರನ್ನಲಿ ಅಡಿಗೆ ಬೇಗನೆ ಆಗುತ್ತದೆ ಕಾರಣ- ಕುದಿಯುವ ಬಿಂದು 1200
185. ಉತ್ತಮ ಶಾಖ ನಿಯಂತ್ರಣ ಇದಾಗಿದೆ- ಗಾಜು
186. ಈ ಕೆಳಗಿನ ಯಾವ ಲೋಹವನ್ನು ವಿಮಾನ ತಯಾರಿಕೆಯಲ್ಲಿ ಚಳಸಲಾಗುತ್ತದೆ-ಡುರಾಲುಮಿನಿಯಂ
187. ರಿಕೇಟ್ಸ್ ರೋಗ ಯಾರಲ್ಲಿ ಕಂಡುಬರುತ್ತದೆ-ಚಿಕ್ಕಮಕ್ಕಳಲ್ಲಿ
188. ಈ ಕೆಳಗಿನವುಗಳಲ್ಲಿ ನೀರಿನಲ್ಲಿ ಕರಗುವ ವಿಟಾಮಿನ್ ಯಾವುದು-ನೇರಳೆ ಕಡಿಮೆ-ಕೆಂಪು
189. ಅತೀ ಹೆಚ್ಚು ಆಯುಷ್ಯ ಹೊಂದಿರುವ ಪ್ರಾಣಿ- ಆಮೆ
190. ಹೆಚ್ಚು ಮರಿ ಹಾಕುವ ಪ್ರಾಣಿ-ಹಂದಿ
191. ಬರಿ ಕಣ್ಣಿನಿಂದ ಯಾವ ಗಾಥ್ರದ ಜೀವಕೋಶವನ್ನು ನೋಡಬಹುದು-ಶೀಲೀಂಧ್ರ
192. ಕುದುರೆಯು ವೈಜ್ಞಾನಿಕ ಹೆಸರು- ಇಕ್ವಸ್ ಕ್ಯಾಬುಲಸ್
193. ಕಾಕ್ವಸ್ ಸಸ್ಯ ಯಾವುದರ ರೂಪಾಂತರ- ಎಲೆ ಮುಳ್ಳು ಕಾಂಡ
194. ಮಾನವನ ದೇಹದಲ್ಲಿ ಉದ್ದವಾದ ಮೂಳೆ- ತೊಡೆ ಮೂಳೆ
195. ಎಲೆಗಳು ಹಸಿರಾಗಿರಲು ಕಾರಣ-ಪತ್ರಹರಿತ್ತು
196. ಬಟಾಟಿ ಯಾವುದರ ರೂಪಾಂತರ -ಬೇರು
197. ಜೀವಶಾಸ್ತ್ರದ ಪಿತಾಮಹ-ಅರಿಸ್ಟಾಟಲ್
198. ವೈದ್ಯಶಾಸ್ತ್ರದ ಪಿತಾಮಹ- ಹಿಪೋಕ್ರಾಟಿಸ್
199. ವಯಸ್ಕರಲ್ಲಿ ಕೆಂಪು ರಕ್ತದ ಕಣಗಳು ಹುಟ್ಟುವ ಸ್ಥಳ- ಅಸ್ಥಿಮಜ್ಜೆ
200. ಹಲ್ಲು ಮತ್ತು ಮೂಳೆಗಳು ಇದರಿಂದ ಮಾಡಲ್ಪಟ್ಟಿದೆ-ಕ್ಯಾಲ್ಸಿಯಂ ಪಾಸ್ಟೇಟ್
291. ಅಸ್ಟ್ರೇಲಿಯಾ ಖಂಡವನ್ನು ಕಂಡುಹಿಡಿದವರು-ವಿಲಿಯಂ ಜಾನ್ಸ್ ಜೂನ್ 1606
292. ರಕ್ತ ಹೆಪ್ಪುಗಟ್ಟದಿರುವಿಕೆ ಅಸಾಧ್ಯತೆಯನ್ನು ಏನೆಂದು ಕರೆಯುತ್ತಾರೆ- ಹೀಮೋಫೀಲಿಯಾ
293. ಜಲಜನಕ ಸಂಶೋಧಿಸಿದ ವಿಜ್ಞಾನಿ-ಕ್ಯಾವೆಂಡಿಸ್
294. ಭಾರತದ ರಾಷ್ಟ್ರೀಯ 201. ಹಿಮೋಗ್ಲೋಬಿನ್ ಮುಖ್ಯವಾಗಿ ಈ ಲೋಹವನ್ನು ಒಳಗೊಂಡಿದೆ-ಕಬ್ಭಿಣ
202. ಗ್ರಾಹಂಬೆಲ್ ಟಿಲಿಪೋನ್ನ್ನು ಯಾವ ವರ್ಷದಲ್ಲಿ ಸಂಶೋಧಿಸಿದವನು-1876
203. ಆಹಾರ ಯಾವ ಭಾಗದಲ್ಲಿ ಹೆಚ್ಚಾಗಿ ಪಚನ ಕ್ರಿಯೆಗೆ ಒಳಪಡುತ್ತದೆ-ಸಣ್ಣಕರುಳು
204. ವಿಟಾಮಿನ್ ಎ ಅಧಿಕವಾಗಿರುವ ಆಹಾರ ಪದಾರ್ಥ- ಕ್ಯಾರೇಟ್
205. ಲಿವರ್ನಲ್ಲಿ ಸಂಗ್ರಹವಾಗಿರುವ ವಿಟಮಿನ್- ಎ&ಡಿ
206. ಆಗಲೇ ಹುಟ್ಟುವ ಶಿಶುವಿನಲ್ಲಿ ಎಷ್ಟು ಮೂಳೆಗಳು ಇರುತ್ತದೆ-300
207. ಮಾನವನ ರಕ್ತ ಶೇಕಡಾ ಎಷ್ಟು ಪ್ರಮಾಣ ಪ್ಲಾಸ್ಮಾ ಹೊಂದಿದೆ- 55%
208. ಕೆಂಪು ರಕ್ತದ ಕಣಗಳಿಗೆ ಅವಶ್ಯವಾಗಿರುವುದು ಯಾವುದು- ಕಬ್ಬಿಣ ಅಂಶ
209. ಕಾಲರಾ ರೋಗಕ್ಕೆ ಕಾರಣವಾದ ಜೀವಿ- ವಿಬ್ರಿಯೋ ಕಾಲರೆ
210. ಹೃದಯಾಘಾತ ಯಾವ ಕಾರಣದಿಂದ ಆಗುತ್ತದೆ-ಕೊಲೆಸ್ಟಾಲ್
211. ಮಿಯೋಪಿಯಾ ರೋಗ ಯಾವ ಅಂಗಕ್ಕೆ ತಗುಲುತ್ತದೆ-ಕಣ್ಣು
212. ರಿಕೇಟ್ಸ್ ರೋಗ ಯಾವ ಅಂಗಕ್ಕೆ ತಗಲುತ್ತದೆ- ಮೂಳೆ
213. ಇ.ಸಿ.ಜಿ. ಯಾವ ಅಂಗದ ಕಾರ್ಯವನ್ನು ಪರೀಕ್ಷಿಸಲು ಬಳಸಲಾಗುತ್ತದೆ-ಹೃದಯ
214. ಟ್ರಿಪಲ್ ಆ್ಯಂಟಿಜನ್ ಚುಚ್ಚುಮದ್ದು ಮಕ್ಕಳಿಗೆ ರೋಗದ ವಿರುದ್ದವಾಗಿ ಕೊಡುತ್ತಾರೆ-ನಾಯಿ ಕೆಮ್ಮು/ ಧನುರ್ವಾಯು/ಗಂಟಲುಬೇನೆ
215. ಜೀವಿಗಳಿಗೆ ಪ್ರಾಥಮಿಕ ಶಕ್ತಿಯ ಮೂಲ ಇದಾಗಿದೆ-ಸೂರ್ಯ
216. ಡಿ.ಎನ್.ಎ ದಲ್ಲಿ ಇದು ಕಂಡುಬರುವುದಿಲ್ಲ- ಯುರ್ಯಾಸಿಲ್
217. ಜೀರ್ಣಕ್ರೀಯೆ ಆರಂಭಗೊಳ್ಳುವುದು- ಬಾಯಿಯ ಅಂಗಳದಲ್ಲಿ
218. ಬೂದಿ ರೋಗ ಯಾವ ಬೆಳೆಗೆ ಬರುತ್ತದೆ-ಗೋಧಿ
219. ಬ್ಯಾಕ್ಸೈಟ್ ಇದು ಯೂವುದರ ಅದಿರು-ಅಲ್ಯೂಮಿನಿಯಂ
220. ಶಾಶ್ವತ ಗಡಸು ನೀರಿಗೆ ಕಾರಣವಾದ ಅಂಶ ಯಾವುದು-ಸಲ್ಪೇಟ್& ಕ್ಲೋರೈಡ್
221. ವಾಸಿಂಗ್ ಸೋಡಾದ ರಾಸಯನಿಕ ಹೆಸರು- ಸೋಡಿಯಂ ಕಾರ್ಬೊನೇಟ್
222. ಸಿಮೆಂಟ್ ಸಂಶೋಧಕ ಯಾರು- ಜೋಸೆಫ್ ಅಸ್ಪೆಡಿನ್(1814)
223. ಕಂಚು ಯಾವುದರ ಮಿಶ್ರಣವಾಗಿದೆ-ತಾಮ್ರ ಮತ್ತು ತವರ
224. ಹಿತ್ತಾಳೆ ಯಾವುದರ ಮಿಶ್ರಣ- ತಾಮ್ರ ಮತ್ತು ಸತು
225. ಎಲ್.ಪಿ.ಜಿ. ಇದನ್ನು ಒಳಗೊಂಡಿರುತ್ತದೆ- ಬ್ಯೂಟೇನ್ ಮತ್ತು ಪ್ರೋಫೆನ್
226. ಗಡಸು ನೀರಿನಲ್ಲಿ ಕಂಡುಬರುತ್ತದೆ-ಮ್ಯಾಗ್ನೇಶಿಯಂ
227. ಚಲುವೆಯ ಪುಡಿಯ ರಾಸಾಯನಿಕ ಹೆಸರು- ಬ್ಲೀಚಿಂಗ್ ಪೌಡರ್( ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್)
228. ಕಠಿಣವಾದ ಮೂಲವಸ್ತು- ವಜ್ರ
229. ಗಾಳಿಯಲ್ಲಿರುವ ಈ ಅನಿಲವು ಅನೇಕ ಲೋಹವನ್ನು ಒಳಗೊಂಡಿದೆ-ಸಾರಜನಕ
230. ಸಾಮಾನ್ಯ ಸ್ಥಿತಿಯಲ್ಲಿ ನೀರು ಮತ್ತು ಗಾಳಿ ಈ ಲೋಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ- ಬಂಗಾರ
231. ವಜ

್ರ ಯಾವ ಇಂಗಾಳದ

ರೂಪವಾಗಿದೆ- ಸ್ಪಟಿಕ
232. ಗನ್ ಪೌಡರ್ ತಯಾರಿಕೆಯಲ್ಲಿ ಈ ಕೆಳಗಿನ ಮಿಶ್ರಣವನ್ನು ಉಪಯೋಗಿಸುತ್ತಾರೆ- ಗಂಧಕ, ಇದ್ದಿಲು ಪುಡಿ, ನೈಟ್ರಿಕ್ ಆ್ಯಸಿಡ್
233. ಜಂಪಿಂಗ್ ಜಿನ್ಸ್ ಸಿದ್ದಾಂತವನ್ನು ಪ್ರತಿಪಾದಿಸಿದವರು-ಬಾರ್ಬರ ಕ್ಲಿಂಟನ್
234. ಗರ್ಭಾಶಯ ದೇಹದ ಯಾವ ಭಾಗದಲ್ಲಿದೆ- ಪೆಲ್ವಿಕ್ ಕ್ಯಾವಿಟ್
235. ದ್ರವ ರೂಪದ ಲೋಹ ಯಾವುದು ಪಾದರಸ್
236. ಮಾನವ ಉಪಯೋಗಿಸಿದ ಪ್ರಥಮ ಲೋಹ- ತಾಮ್ರ
237. ಗಾಜು ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತುಗಳು-ಸಿಲಿಕಾ, ಅಚಿಛಿo2, ಓಚಿ2ಛಿo3
238. ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನೀಲ-ಜಲಜನಕ
239. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು ಸೋಡಿಯಂ ಹೈಡ್ರಾಕ್ಸೈಡ್
240. ಆಮ್ಲದಲ್ಲಿರುವ ಸಾಮಾನ್ಯ ಮೂಲ ವಸ್ತು ಯಾವುದು ಜಲಜನಕ
241. ಬ್ರಾಸ್ ಯಾವುದರ ಮಿಶ್ರ ಲೋಹವಾಗಿದೆ-ತಾಮ್ರ ಮತ್ತು ತವರ
242. ಅಣು ಕ್ರಿಯಾಗಾರದಲ್ಲಿ ಮಾಧ್ಯಮಿಕವಾಗಿ ಇದನ್ನು ಬಾಳಸುತ್ತಾರೆ-ಗ್ರಾಪೈಟ್
243. ಮಿಥೇನ್ ಹೇರಳವಾಗಿ ದೊರೆಯುವುದು-ನೈಸರ್ಗಿಕ ಅನಿಲದಲ್ಲಿ
244. ವಿಕಿರಣ ಪಟುತ್ವ ಕಂಡುಹಿಡಿದವರು-ಹೆನ್ರಿ ಬೇಕರಲ್
245. ಆಪ್ಟಿಕ್ ಪೈಬರ್ವನ್ನು ಯಾವುದಕ್ಕಾಗಿ ಹೆಚ್ಚಾಘಿ ಬಳಸುತ್ತಾರೆ- ಸಂದೇಶ ಕಳುಸಿಸಲು
246. ಕಾಯಿಗಳನ್ನು ಹಣ್ಣು ಮಾಡಲು ಉಪಯೋಗಿಸುವುದು-ಇಥಲೀನ್
247. ಕ್ರಯೋಜನಿಕ್ ಇಂಜನವನ್ನು ಇದರಲ್ಲಿ ಬಳಸಲಾಗುತ್ತದೆ- ರಾಕೇಟ್
248. ನ್ಯಾನೋ ವಿಜ್ಞಾನದಲ್ಲಿ ಎಂಟೆಕ್ ಆಂರಂಭಿಸಿದ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ-ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ
249. ಒಂದೇ ವಿಷಯಕ್ಕಾಗಿ ಎರಡು ಭಾರಿ ನೋಬಲ್ ಪ್ರಶಸ್ತಿ ಪಡೆದವರು- ಮೇರಿ ಕ್ಯೂರಿ
250. ವಾಯರ್ ಲೆಸ್ ಟೆಲಿಗ್ರಾಫ್ ಅಭಿವೃದ್ದಿ ಪಡಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಯಾರು- ಥಾಮನ್ಸ್
251. ಯಾವ ವಿದ್ಯುಮಾನದಿಂದಾಗಿ ಮರುಭೂಮಿಯಲ್ಲಿ ಮರಿಚಿಕೆಗಳು ಕಾಣಿಸಿಕೊಳ್ಳುತ್ತದೆ-ಬೆಳಕಿನ ಸಂಪೂರ್ಣ ಅಂತರಿಕ ಪ್ರತಿಫಲಕ
252. ನ್ಯೂಟ್ರಾನ್ ಸಂಶೋಧಿಸಿದವರು ಯಾರು ಬಾಡ್ಚಿಕ್
253. ಆಳಸಾಗರ ಮುಳುಗುವೀರರು ಉಸಿರಾಡುವುದಕ್ಕೆ ಆಮ್ಲಜನಕ ದೊಂದಿಗೆ ಏನನ್ನು ಬಳಸುತ್ತಾರೆ-ಸಾರಜನಕ
254. ಯಾವುದು ಭೌತಿಕ ಬದಲಾವಣೆಯ ಉದಾಹಣೆಯಾಗಿದೆ-ನೀರು ಮಂಜುಗಡ್ಡೆ
255. ಮೈಕ್ರೋ ಫೋನನ್ನು ಈ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ-ಶಬ್ದ ತರಂಗಗಳನ್ನು ವಿದ್ಯುತ್ ತರಂಗಗಳಾಗಿ
256. ಭೂಮಿಯ ಭೂ ಚಿಪ್ಪಿನಲ್ಲಿ ಅತ್ಯದಿಕ ಎರಡನೇಯ ಲೋಹ- ಕಬ್ಬಿಣ
257. ಯಾವ ಲೋಹದಿಂದ ಹೆಚ್ಚಿನ ಲೋಹ ವಸ್ತುಗಳನ್ನು ತಯಾರಿಸಲಾಗಿದೆ- ಕಬ್ಬಿಣ
258. ಬಲೂನುಗಳಲ್ಲಿ ಇದನ್ನು ತುಂಬಾಗುತ್ತದೆ-ಹೀಲಿಯಂ
259. ಹಗುರವಾದ ಗ್ಯಾಸ್ ಯಾವುದು-ಜಲಜನಕ
260. ಬಲ್ಟಿನಲ್ಲಿರುವ ಫಿಲಾಮೆಂಟ್ ತಂತಿಯನ್ನು ಇದರಿಂದ ತಯಾರಿಸಲಾಗುತ್ತದೆ- ಟಂಗಸ್ಟನ್
261. ರಬ್ಬರ್ ವಲ್ಕನೀಕರಣದಲ್ಲಿ ಬಳಸುವ ಧಾತು- ಗಂಧಕ
262. ಪರಿಶುದ್ದ ಕಬ್ಬಿಣ ಯಾವುದು ಮ್ಯಾಗ್ನಟೈಟ್
263. ಚಂದ್ರದಲ್ಲಿ ಕಂಡು ಬರುವ ಲೋಹ ಯಾವುದು-ಹಿಲಿಯಂ
264. ಗ್ಲಾಸನ್ನು ಇದರ ಮಿಶ್ರಣದಿಂದ ತಯಾರಿಸಲಾಗುತ್ತದೆ-ಸೋಡಿಯಂ, ಸಿಲಿಕೇಟ್, & ಕ್ಯಾಲ್ಸಿಯಂ ಸಿಲಿಕೇಟ್
265. ಕೃತಕ ಮಳೆ ಬರಿಸಲಿಕ್ಕೆ ಉಪಯೋಗಿಸುವ ರಾಸಾಯನಿಕ-ಬೆಳ್ಳಿಯ ಬ್ರೋಮೈಟ್
266. ಜಗತ್ತಿನ ನಾಗರಿಕತೆಯ ತೊಟ್ಟಿಲು ಎಂದು ಯಾವ ನಾಗರೀಕತೆಯನ್ನು ಕರೆಯುತ್ತಾರೆ- ಮೆಸೋಪೋಟೊಮಿಯಾ
267. ವಾತಾವರಣದಲ್ಲಿ ಹೇರಳವಾಗಿ ದೊರೆಯುವ ಮೂಲವಸ್ತು ಯಾವುದು-ಸಾರಜನಕ 78%
268. ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ -21%
269. ಅಗ್ನಿ ಶಾಮಕಗಳಲ್ಲಿ ಉಪಯೋಗಿಸುವ ಅನಿಲ-ಕಾರ್ಬನ್ ಡೈಆಕ್ಸೈಡ್
270. ಶ್ರೀಲಂಕಾ ದೇಶ ಸ್ವತಂತ್ರವಾದದ್ದು -1948 ಏಪ್ರಿಲ್
271. ಕಾರ್ತೋಮ್ ಯಾವ ದೇಶದ ರಾಜಧಾನಿ- ಸುಡಾನ್
272. ವಿಶ್ವಸಂಶ್ತೆಯ 192 ನೇ ಸದಸ್ಯ ರಾಷ್ಟ್ರ ಮ್ಯಾಂಜಿನಿಗ್ರೋ ಯಾವ ದೇಶದಿಂದ ಬೇರ್ಪಡಿಸಲಾಗಿದೆ-ಮ್ಯಾಂಟಿನಿಗ್ರೋ
273. ರಷ್ಯಾದ ನಂತರದ ಪ್ರಪಂಚದ ಅತ್ಯಂತ ದೊಡ್ಡ ರಾಷ್ಟ್ರ-ಕೆನಡಾ
274. ವಿಶ್ವ ಬ್ಯಾಂಕ್ ಎಷ್ಟರಲ್ಲಿ ಸ್ಥಾಪನೆಯಾಯಿತು- 1945
275. ಜ್ಞಾನಪೀಠ ಪ್ರಶಸ್ತಿಗೆ ಸಿಗುವ ನಗದು ಬಹುಮಾನ-5ಲಕ್ಷ,
276. ಸಿಬರ್ಡ ಯಾವುದಕ್ಕೆ ಸಂಬಂಧಿಸಿದೆ-ನೌಕಾನೆಲೆ
277. ವೋಲ್ಗಾ ನದಿಯು ಯಾವ ಸಮುದ್ರವನ್ನು ಸೇರುತ್ತದೆ-ಕೆಂಪುಸಮುದ್ರ
278. ಜೆ.ಡಿ. ಬಿರ್ಲಾ ಪ್ರಶಸ್ತಿಯನ್ನು ಯಾವ ಕ್ಷೇತ್ರದಲ್ಲಿನ ಮಹತ್ತರ ಸಾಧನೆಗಾಗಿ ನೀಡಲಾಗುತ್ತದೆ-ಇಂಜಿನಿಯರಿಂಗ್
279. ಅಂತ್ಯೋದಯದ ಕರ್ತು ಯಾರು-ಕೇಂದ್ರ ಸರ್ಕಾರ 2001
280. ಬೆಹರಿನ್ ಅಧಿಕೃತ ಭಾಷೆ-ಬೆಹರಿನ್
281. ವಿಂಬಲ್ಡನ್ ಟೇನಿಸ್ ಪಂದ್ಯಗಳು ಎಲ್ಲಿ ನಡೆಯುತ್ತದೆ-ಇಂಗ್ಲೆಂಡ್
282. ರಾಮನ್ ಮ್ಯಾಗ್ಗೆಸ್ ಪ್ರಶಸ್ತಿ ಯಾರ ಹೆಸರಲ್ಲಿ ನೀಡುವರು-ರಾಮನ್ 1958 ಫಿಲಿಪೈನ್ಸ್ ಸರಕಾರ
283. ಅಮೇರಿಕಾದ ಕ್ರೀಡೆ-ಬೇಸಬಾಲ್
284. ಅತ್ಯಂತ ಕಡಿಮೆ ಜನಸಂಖ್ಯೆ ಇರುವ ದೇಶ- ವೆಟಿಕನ್ ಸಿಟಿ-0.44%
285. ಜಗತ್ತಿನ ಅತ್ಯಂತ ದೊಡ್ಡ ದ್ವೀಪ-ಗ್ರೀನ್ ಲ್ಯಾಂಡ
286. ಕಿವಿ ಎಂಬ ಪಕ್ಷಿಯು ಯಾವ ದೇಶದಲ್ಲಿ ಕಂಡುಬರುತ್ತದೆ- ನ್ಯೂಜಿಲೆಂಡ್
287. ಬಾಂಗ್ಲಾದೇಶದ ಸಂಸತ್ತನ್ನು ಏನೆಂದು ಕರೆಯುತ್ತಾರೆ- ಸೆಕ್ಯೂಲಾರಿಸಂ
288. ಅತ್ಯಂತ ದೊಡ್ಡ ಜೀವಂತ ಪ್ರಾಣಿ-ತಿಮಿಂಗಲ
289. ಎಲೆಕ್ಟ್ರಕ್ ಲ್ಯಾಂಪ ಕಂಡುಹಿಡಿದವರು-ಜಾರ್ಜ ಕ್ಲರ್ಡ ಪ್ರಾನ್ಸ್
290. ಬಿ.ಸಿ ರಾಯ್ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡುತ್ತಾರೆ- ವೈದ್ಯಕೀಯ
ಕ್ರೀಡೆ- ಹಾಕಿ
295. ನೀಲಿ ಪುಸ್ತಕ ಯಾವ ದೇಶಕ್ಕೆ ಸಂಬಂಧಿಸಿದೆ-ಬ್ರೀಟನ್
296. ಜಂಬಯ್ಯ ವೈದ್ಯಾನಾಥ ಭಗವತ್ ಯಾವ ಸಂಗೀತಕ್ಕೆ ಪ್ರಸಿದ್ದಿ-ಶಾಸ್ತ್ರೀಯ ಸಂಗೀತ
297. ಚೀನಾ ದೇಶದ ಪ್ರಥಮ ಆಂತರಿಕ್ಷ ಯಾತ್ರಿ ಎನಿಸಿದವರು-ಯಾಂಗ್ ಲೈವೆ
298. ದ ಐಲೆಂಡ್ ಆಫ್ ಬ್ಲಡ್ ಕೃತಿಯನ್ನು ಬರೆದ ಪತ್ರಕರ್ತರು-ಅನಿತಾ ಪ್ರತಾಪ
299. ಪೌಟೇನ್ ಪೆನ್ನನ್ನು ಕಂಡುಹಿಡಿದ ವಿಜ್ಞಾನಿ-ವಾಟರ್ ಮನ್
300. ಗಾರೋ ಬುಡಕಟ್ಟು ಜನಾಂಗ ಇರುವ ರಾಜ್ಯ-ಮೇಘಾಲ
301. ಕನ್ನಡದ ಮೊದಲ ಹಾಸ್ಯ ಬರಹಗಾರ್ತಿ- ಟಿ.ಸುನಂದಂ
302. ಆಗಾಸ್ಟಿನ್ ಎಂಬ ಜ್ವಾಲಾಮುಖಿ ಯಾವ ದೇಶದಲ್ಲಿದೆ-ದ.ಆಪ್ರೀಕಾ
303. ಅತೀ ಹೆಚ್ಚು ಹಾಲನ್ನು ಉತ್ಪಾದಿಸುವ ರಾಷ್ಟ್ರ-ಭಾರತ, ಕೆನಡಾ, ಚೀನಾ
304. ಅಪೋಲೋ-2 ಇದು ಯಾವ ದೇಶಕ್ಕೆ ಸೇರಿದ ಅಂತರಿಕ್ಷೆ ನೌಕೆ- ಯು.ಎಸ್,ಎ ಸ್ಪುಟಿಕ್ ರಷ್ಯಾ
305. ವಿಶ್ವದಲ್ಲೇ

ಅತೀ ಹೆಚ್ಚು ಸೀಟ್

ಅಬ್ರಕ ಉತ್ಪಾದಿಸುವ ದೇಶ- ಭಾರತ
306. ವಿಶ್ವದ ಪ್ರಥಮ ಪ್ರನಾಳ ಶಿಶು-ಲೂಯಿಶ್ ಬ್ರೌನ್
307. ಕಾಜಿರಂಗ ವನ್ಯ ಮೃಗ ಯಾವ ರಾಜ್ಯದಲ್ಲಿದೆ-ಅಸಾಂ
308. ಚಂಧ್ರನ ಮೇಲೆ ಪಾದಾರ್ಪಣೆ ಮಾಡಿದ ಮೊದಲ ಮಾನವ-ನೀಲ್ ಆರ್ಮಸ್ಟ್ರಂಗ್
309. ಅತ್ಯಧಿಕ 9: ವಿಂಬಲ್ಡನ್ ಪ್ರಶಸ್ತಿಯನ್ನು ಜಯಿಸಿದ ತಾರೆ- ಸ್ಟೇಫಿ ಗ್ರಾಫ್
310. ಏಷ್ಯಾಟಿಕ್ ಸೊಸಾಯಿಟಿ ಕೇಂದ್ರದ ಸ್ಥಳ ಎಲ್ಲಿದೆ-ಕಲ್ಕತ್ತಾ
311. ಬಿರ್ಲಾ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಇರುವ ಸ್ಥಳ ಯಾವುದು-ಮುಂಬೈ
312. ಯಾವ ಸ್ಥಳದಲ್ಲಿ ಗಾಂಧಿ ಸ್ಮಾರಕ ವಸ್ತು ಸಂಗ್ರಹಾಲಯ ಇದೆ-ಪ.ಬಂಗಾಳ
313. ಪ್ರಥಾಪ ಸಿನ್ಹ ಮ್ಯೂಸಿಯಮ್ ಎಲ್ಲಿದೆ- ರಾಜಸ್ಥಾನ
314. ಸಂವಿಧಾನ ಬೇಡಿಕೆಯನ್ನು 1934ರಲ್ಲಿ ಪ್ರಥಮವಾಗಿ ಮಂಡಿಸಿದವರು-ಬಿ.ಎನ್.ರಾವ್
315. ಪ್ರಸ್ತುತ ಸಂವಿಧಾನದಲ್ಲಿರುವ ವಿಧಿಗಳೆಷ್ಟು- 446
316. ಸಂವಿಧಾನದ ಪೀಠಿಕೆ ಎಷ್ಟು ಭಾರಿ ತಿದ್ದಲಾಗಿದೆ-1976 ಒಂದು ಬಾರಿ
317. ಯಾವ ತಿದ್ದುಪಡಿಗೆ ಮಿನಿ ಸಂವಿಧಾನ ಎನ್ನುವರು-42
318. ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ಯಾವ ವಿದಿಯಿಂದ ಯಾವ ವಿಧಿವರೆಗೆ ಉಲ್ಲೇಖವಿದೆ-36-51
319. ಮೂಲಭೂತ ಹಕ್ಕುಗಳನ್ನು ತಿಳಿಸುವ ವಿಧಿ- 12-35
320. ನಮ್ಮ ಸಂವಿಧಾನದಲ್ಲಿ ಧೀರ್ಗ ವಿವರಣೆ ಹೊಂದಿದ ವಿಧಿ ಯಾವುದು- 243 ವಿಧಿ
321. ಆಸ್ತಿ ಹಕ್ಕನ್ನು ಮೊಟಕುಗೊಳಿಸುವ ತಿದ್ದುಪಡಿ ಯಾವುದು-1978 ರಲ್ಲಿ 44ನೇ
322. 73 ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ-ಪಂಚಾಯತ್ ರಾಜ್ಯ
323. ಸಂವಿಧಾನದ ಎಷ್ಟನೇ ಭಾಗದಲ್ಲಿ ಕೇಂದ್ರಡಳಿತದ ಬಗ್ಗೆ ತಿಳಿಸುತ್ತದೆ-1ನೇಭಾಗ,1ನೇ ಕಲಂ
324. ಬಾಣ ಕವಿಯು ವರ್ಧನ್ ವಂಶದ ಯಾವ ದೊರೆಯನ್ನು ಹೂಣ ಹರಿಣ ಕೇಸರಿ ಎಂದು ಬಣ್ಣಿಸಿದ್ದಾನೆ- ಪ್ರಭಾಕರ ವರ್ಧನ
325. 6ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ ಮತ್ತು ತಿದ್ದುಪಡಿಯಾದ ವರ್ಷ- ಮತದಾನದ ವಯಸ್ಸಯ 21 ರಿಂದ 18ಕ್ಕೆ ಇಳಿಸಲಾಯಿತು.1989
326. ಕೇಶಾವನಂದ ಭಾರತಿ / ಕೇರಳ ಸರಕಾರ ಈ ಮೂಕದ್ದಮೆ ಯಾವುದಕ್ಕೆ ಸಂಬಂಧಿಸಿದೆ-ಮೂಲಭೂತ ಹಕ್ಕುಗಳ ತಿದ್ದುಪಡಿ
327. ಅರ್ಜುನ ಮಗ ಬಬ್ರುವಾಹನ ಆಳಿದ ರಾಜ್ಯವೇಂದು ಯಾವುದು ಹೆಸರು ಪಡೆದಿದೆ- ಮಣಿಪೂರ
328. ಅತೀ ಹೆಚ್ಚು ರಾಜ್ಯ ಸಭೆಯ ಸದಸ್ಯರನ್ನು ಹೊಂದಿದ ರಾಜ್ಯ-ಉತ್ತರಪ್ರದೇಆ
329. ಸುಗ್ರೀವಾಜ್ಞೇಗಳನ್ನು ಎಷ್ಟು ತಿಂಗಳವರೆಗೆ ಹೇರಬಹುದು-6 ತಿಂಗಳು
330. ಹಣಕಾಶು ಮಸೂದೆ ಯಾವ ಸದನದಲ್ಲಿ ಮಂಡಿಸಬೇಕು- ಕೆಳಮನೆ
331. ಕೇಂದ್ರ ಲೋಕಸೇವಾ ಆಯೋಗದ ಅಧಿಕಾರಿಯನ್ನು ಯಾರು ನೇಮಿಸುವರು-ರಾಷ್ಟ್ರಾಧ್ಯಕ್ಷ
332. ಸಿಕ್ಕಿಂ ಭಾರತದಲ್ಲಿ ಎಷ್ಟನೇ ರಾಜ್ಯವಾಗಿ ಸೇರಿತು ಮತ್ತು ಯಾವ ವರ್ಷದಲ್ಲಿ-24ನೇ
333. ರಾಜ್ಯ ಸಭಾ ಅಧ್ಯಕ್ವರನ್ನು ಅಧಿಕಾರಿದಿಂದ ಕೆಳಗಿಳಿಸುವ ವಿಧಾನ ಮಹಾಭಿಯೋಗ
334. ನಮ್ಮ ದೇಶದಲ್ಲಿ ಕುಟುಂಬ ಪಿಂಚಣಿ ಯೋಜನೆ ಸ್ಕೀಮ್ ಜಾರಿಗೆಗೊಂಡಿದ್ದು-1971
335. ರಾಜ್ಯಪಾಲರ ಪ್ರಮಾಣ ವಚನ ಭೋಧಿಸುವವರು-ಹೈಕೋರ್ಟ ಮುಖ್ಯ ನ್ಯಾಯಾಧೀಶರು
336. ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯ ಮೂರ್ತಿಯನ್ನು ಯಾರು ನೇಮಿಸುವರು-ರಾಷ್ಟ್ರಪತಿ
337. ರಾಜ್ಯಗಳ ಪುನರ್ ವಿಂಗಡನೆ ನೇಮಕವಾದ ಮೋದಲ ಆಯೋಗ ಯಾವುದು- 1.ದಾರ ಸಮಿತಿ 2. ಜೆ.ವಿ.ಪಿ
338. ಜಿ.ವಿ.ಪಿ ಕಮೀಟಿ ರಚನೆಯಾದ ವರ್ಷ-1948
339. ಪ್ರಥಮ ಭಾಷಾವಾರು ಪ್ರಾಂತ್ಯಾವಾರು ರಚನೆಯಾದ ರಾಜ್ಯ-ಆಂದ್ರಪ್ರದೇಶ-1953
340. ಜಮ್ಮು ಮತ್ತು ಕಾಶ್ಮೀರಕ್ಕೆ ಯಾವ ವರ್ಷದಲ್ಲಿ ವಿಶೇಷ ಸಂವಿದಾನ ಅಳವಡಿಸಿಕೊಂಡರು: 1953
341. ಅಖಿಲ ಭಾರತದ ಸೇವೆಗಳಾವುವು. I.P.S ,  I.A.S,  I.F.S
342. ಚುನಾವಣಾ ಅಯೋಗದಲ್ಲಿರುವ ಸದಸ್ಯರ ಸಂಖ್ಯೆ – 1+2=3
343. ಹಣಕಾಸು ಆಯೋಗದಲ್ಲಿರುವ ಸದಸ್ಯರ ಸಂಖ್ಯೆ-1+5=6
344. ಯಾವ ವಿಧಿಯನ್ನು ಸಂವಿಧಾನದ ಆತ್ಮವೆಂದು ಕರೆಯುವರು- 32
345. ಕೆಳ ನ್ಯಾಯಾಲಯ ತಮ್ಮ ವ್ಯಾಪ್ತಿ ಮೀರಿದ ವಿಷಯಗಳನ್ನು ಚರ್ಚಿಸುತ್ತಿದ್ದಾರೆ ಯಾವ ರಿಟ್ಟು ವಿಧಿಸಬಹುದು-Probition
346. ಎಷ್ಟು ಬಗೆಯ ರಿಟ್ಟುಗಳಿವೆ-5
347. ಆಸ್ತಿಯ ಹಕ್ಕನ್ನು ಯಾವ ವರ್ಷದಲ್ಲಿ ತೆಗೆದು ಹಾಕಲಾಯಿತು 1978, 44ನೇ ತಿದ್ದುಪಡಿ
348. ಪಕ್ಷಾಂತರ ನಿಷೇಧ ತಿದ್ದುಪಡಿ ಯಾವುದಾಗಿದೆ: 2003 ರಲ್ಲಿ ಕಾಯ್ದೆಯನ್ನು 91ನೇ ತಿದ್ದುಪಡೆಯಲ್ಲಿ ಅನೇಕ ನಿಯಮಗಳನ್ನು ಸೇರಿಸಲಾಯಿತು
349. ಮಂತ್ರಿಮಂಡಲದ ಗಾತ್ರವು ಸಂಸತ್ತಿನ ಅಥವಾ ವಿಧಾನ ಸಭೆಯು ಶೇಕಡಾ 15% ಮೀರಬಹುದು
350. ಗೋರಕನಾಥ /ಪಂಜಾಬ್ ಸರ್ಕಾರ ಈ ಮೊಕ್ಕದಮ್ಮೆ ಯಾವುದರ ಬಗ್ಗೆ ತಿಳಿಸುತ್ತದೆ- ಸಂಸತ್ತಿಗೆ 3ನೇ ಅಧ್ಯಾಯದಲ್ಲಿ ಮೂಲಭೂತ ಸೌಕರ್ಯಗಳ ತಿದ್ದುಪಡಿ ಮಾಡಲು ಬರುವುದಿಲ್ಲ
351. ಮಾನವ ಹಕ್ಕುಗಳ ಆಯೋಗದ ಮಸೂದೆ ಯಾವ ವರ್ಷದಲ್ಲಿ ಪ್ರಥಮಾವಾಗಿ ಮಂಡಿಸಲ್ಪಟ್ಟವು- 1956
352. ಮಾಹಿತಿ ಹಕ್ಕು ಕಾಯಿದೆ ಜಾರಿಗೆ ಬಂದದ್ದು ಯಾವ ವರ್ಷದಲ್ಲಿ-2006
353. ಈಗಿನ ಜ್ಞಾನ ಆಯೋಗದ ಅಧ್ಯಕ್ಷರು-ಶ್ಯಾಮ ಪೀತ್ರೋಡ್
354. ಮಾಹಿತಿ ಹಕ್ಕಿನ ವಿವರವನ್ನು ಸಂಬಂಧಿಸಿದ ಅಧಿಕಾರಿ ಎಷ್ಟು ದಿನದಲ್ಲಿ ಉತ್ತರಿಸಬೇಕು- 45 ದಿನ
355. ಯೋಜನಾ ಆಯೋಗದ ಮೊದಲ ಉಪಾದ್ಯಾಕ್ಷರು- ಗುಲ್ಮಾರಿಲಾಲ್ ನಂದ
356. ಭಾರತೀಯ ಸಂವಿಧಾನದ ಅಡಿ ಭಾರತವನ್ನು ಉಲ್ಲೇಖಿಸುವುದು ಜಯಸಂಹಿತೆ
357. ಪೌರತ್ವದ ಪರಿಕಲ್ಪನೆ ಯಾವ ಸಂವಿಧಾನದಿಂದ ಎರವಲು ಪಡೆಯಾಲಾಗುತ್ತದೆ-ಬ್ರಿಟನ್
358. ಮೂಲಭೂತ ಹಕ್ಕು ಯಾವ ಸಂವಿದಾನದಿಂದ ಪಡೆಯಲಾಗುತತದೆ-ಯು.ಎಸ್.ಎ
359. ರಾಷ್ಟ್ರಧ್ಯಕ್ಷರನ್ನು ವಜಾ ಮಾಡುವುದು ಯಾವ ಸಂವಿಧಾನದಿಂದ ಪಡೆಯಲಾಗಿದೆ-ಯು.ಎಸ್.ಎ
360. ರಾಜ್ಯ ನಿರ್ದೆಶಕ ತತ್ವವನ್ನು ಯಾವ ಸಂವಿದಾನದಿಂದ ಪಡೆಯಲಾಗುತ್ತದೆ- ಐಲ್ರ್ಯಾಂಡ್
361. ಕೇಂದ್ರ ಮಂತ್ರಿ ಮಂಡಲ ಯಾರಿಗೆ ಹೊಣೆಯಾಗಿರುತ್ತದೆ-ಲೋಕಸಭೆಗೆ
362. ರಾಜ್ಯಪಾಲರ ಹುದ್ದೆಯಲ್ಲಿದ್ದರೆ ಆ ಕಾರ್ಯವನ್ನು ಯಾರು ನಿರ್ವಹಿಸುತ್ತಾರೆ-ರಾಷ್ಟ್ರಪತಿ
363. ಪಂಚಾಯತ್ ರಾಜ್ಯ ಸಂಸ್ಥೆಗಳ ಜಾರಿಯ ಕೊಡುಗೆ ಮೊದಲ ಬಾರಿ ಹೋಗುವುದು ಯಾವ ರಾಜ್ಯಕ್ಕೆ-ರಾಜಸ್ಥಾನ-ನಾಗೋರ(1959)
364. ಕೇಂದ್ರಾಢಳಿತ ಪ್ರದೇಶ ದೆಹಲಿಯನ್ನು ಯಾವ ರೀತಿ ಉಲ್ಲೇಖಿಸಿದ್ದಾರೆ- ರಾಜಧಾನಿ ಪ್ರದೇಶ(ಎನ್.ಸಿ.ಸಿ)
365. ಕೇಂದ್ರ ಲೋಕಸೇವಾ ಆಯೋಗ ಯಶಸ್ವಿ ಹೊಂದಿರುವ ಪಟ್ಟಿ ಶ್ರೇಣಿಯ ಆದಾರದ ಮೇಲೆ ಯಾರಿಗೆ ಶೇರಿಗೆ ಸೇರಿತ್ತದೆ- ಆದಾಯ ಇಲಾಖೆಗಳಿಗೆ
366. ಲೋಕಸಭೆಯ ಚುನಾವಣೆ

 ಘೊಷಿಸುವ ಅಧಿಕಾರ

ಯಾರಿಗಿರುತ್ತದೆ-ರಾಷ್ಟ್ರಪತಿಗಳಿಗೆ
367. ಉಪರಾಷ್ಟ್ರಪತಿಯು ಯಾವ ಸಭೆಯ ಚೇರಮನ್ನರಾಗಿರುತ್ತಾರೆ- ರಾಜ್ಯಸಭೆ
368. ಅತೀ ಹೆಚ್ಚು ಅವಧಿತವರೆಗೆ ರಾಷ್ಟ್ರಪತಿಯ ಹುದ್ದೆಯಲ್ಲಿ ಯಾರಿದ್ದರೆ- ರಾಜೇಂದ್ರಪ್ರಸಾದ
369. ಇಲ್ಲಿಯವರೆಗೆ ಎಷ್ಟು ಜನ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ವಜಾಗೊಳಿಸಿದ್ದಾರೆ-ಯಾರೂ ಅಲ್ಲ
370. ಕೇಂಧ್ರ ಲೆಕ್ಕ ಪತ್ರ ಪರಿಶೋಧನ ಸಮಿತಿಯಲ್ಲಿರುವ ಸದಸ್ಯರ ಸಂಖ್ಯೆ-22
371. ತಾರಕಂಡೆಯ ಸಮಿತಿ ಯಾವುದರ ಸುಧಾರಣೆಗೆ ನೇಮಿಸಲಾಗಿತ್ತು-ನದಿ ನೀರು
372. ಸಂವಿಧಾನದ ಪೀಠಿಕೆಯನ್ನು ಯಾವ ವರ್ಷದಲ್ಲಿ ತಿದ್ದುಪಡಿ ಮಾಡಲಾಗಿದೆ- 1776-42ನೇ ತಿದ್ದುಪಡಿ
373. ನ್ಯಾಯಾಂಗ ಪರಾಮರ್ಶೆ ಯಾವ ಸಂವಿಧಾನದಿಂದ ಪಡೆಯಾಲಾಗಿದೆ- ಯು.ಎಸ್.ಎ
374. ಇಲ್ಲಿಯವರೆಗೆ ಎಷ್ಟು ಭಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರಲಾಗಿದೆ-3 ಬಾರಿ(1962,1971,1975)
375. ಇಲ್ಲಿಯವೆರೆಗೆ ಎಷ್ಟುಭಾರಿ ಹಣಕಾಸಿನ ತುರ್ತುಪರಿಸ್ಥಿತಿ ಹೇರಲಾಗಿದೆ-ಒಮ್ಮೆಯೂ ಇಲ್ಲ
376. ಕರ್ನಾಟಕದಲ್ಲಿ ಮೊದಲ ಬಾರಿಗೆ ರಾಜ್ಯ ತುರ್ತು ಪರಿಸ್ಥಿತಿ ಹೇರಿದಾಗ ರಾಜ್ಯಪಾಲರಾಗಿದ್ದವರು- ಕೆ.ಧರ್ಮವೀರ
377. ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿದಾಗ ಅಗಿದ್ದ ರಾಜ್ಯಪಾಲರ ಮತ್ತು ಮುಖ್ಯಮಂತ್ರಿ ಯಾರಿದ್ದರು-ಮೋಹನ್ಲಾಲ್ ಸುಖಾಡಿಯಾ& ದೇವರಾಜ್ ಅರಸ್
378. ಇಂದ್ರಪ್ರಸ್ತ ಇದು ಈಗಿನ ಯಾವ ನಗರದ ಹೆಸರಾಗಿತ್ತು-ದೆಹಲಿ
379. ಅಸ್ಪರಿನ್ ಎಂದರೆ-ನೋವು ನಿವಾರಕ
380. ನೈಲಾನ್ ಇದು- ಒಂದು ಪೋಲಿಯಮೈಡ್
381. ರಾಜ್ಯ ನಿರ್ದೇಶಕ ತತ್ವಗಳ ಮೂಲ ಗುರಿ-ಕಲ್ಯಾಣ ರಾಷ್ಟ್ರ ನಿರ್ಮಾಣ
382. ರಾಜ್ಯ ಪ್ರಸ್ತುತ ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು-11
383. ಲೋಕಸಭೆಯ ಗರಿಷ್ಟ ಸದಸ್ಯರ ಸಂಖ್ಯೆ ಎಷ್ಟು- 552
384. ಸಂಸತ್ತಿನ ಅವಿಭಾಜ್ಯ ಅಂಗವೆಂದು ಯಾರನ್ನು ಕರೆಯುತ್ತಾರೆ- ಮಂತ್ರಿಮಂಡಲ
385. ಕೇಂಧ್ರ ಕಾರ್ಯಾಂಗವೆಂದರೆ ಯಾರು? ಯಾರನ್ನು ಒಳಗೊಂಡಿರುತ್ತದೆ- ಮಂತ್ರಿಮಂಡಲ, ಪ್ರಧಾನಮಂತ್ರಿ
386. ಅಧಿಕಾರದಲ್ಲೇ ಇದ್ದಾಗ ಮರಣ ಹೊಂದಿದ ರಾಷ್ಟ್ರಪತಿ ಯಾರು- ಜಾಕಿರ ಹುಸೇನ
387. ರಾಷ್ಟ್ರಪತಿ ಹೊರಡಿಸುವ ಸುಗ್ರೀವಾಜ್ಞೆ ಎಷ್ಟು ದಿನಗಳ ವರೆಗೆ ಜಾರಿಯಲ್ಲಿರಲು ಸಾಧ್ಯ-6 ವಾರ
388. ಮೊದಲ ಬಾರಿಗೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಷ್ಟರಲ್ಲಿ ವಿಧಿಸಲಾಯಿತು- 1962, 71,75
389. ರಾಷ್ಟ್ರಪತಿ ಯಾವುದೇ ಒಂದು ರಾಜ್ಯದಲಲೇ ತುರ್ತು ಪರಿಸ್ಥಿತಿ ಹೇರಿದಾಗ ರಾಜ್ಯದ ಅಧಿಕಾರ ನಿರ್ವಹಿಸುವವರಾರು- ರಾಜ್ಯಪಾಲ
390. ಸಚಿವ ಸಂಪುಟದ ಅಧ್ಯಕ್ಷ-ಪ್ರಧಾನಮಂತ್ರಿ
391. ಅವಿರೋಧವಾಗಿ ಆಯ್ಕೆಯಾದ ರಾಷ್ಟ್ರಪತಿ-ನಿಲಂ ಸಂಜೀವ ರೆಡ್ಡಿ
392. ಸು.ಕೋರ್ಟಿನ್ ಮುಖ್ಯ ಮಂತ್ರಿಯಾಗಿ ರಾಷ್ಟ್ರಪತಿಯ ಹುದ್ದೆ ನಿರ್ವಹಿಸಿದವರಾರು-ಎಮ್.ಹಿದಾಯಿತುಲ್ಲಾ
393. ಆಂತರಿಕ ಭದ್ರತಾ ಕಾಯ್ದೆ ಜಾರಿಗೆ ಬಂದ ವರ್ಷ-1971
394. ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ಆಂಗ್ಲೋ ಇಂಡಿಯನ್ ವ್ಯಕ್ತಿ-ಪೆಡ್ರಿಕ್ ಪುಲಿನ್ ಪಾ
395. ರಾಷ್ಟ್ರಪತಿಯ ಹುದ್ದೆ ಖಾಲಿಯಾದಾಗ ಎಷ್ಟುದಿನಗಳಲ್ಲಿ ಚುನಾವಣೆ ನಡೆಸಬೇಕು-6 ತಿಂಗಳಲ್ಲಿ
396. ಅಟಾರ್ನಿ ಜನರಲ್ರನ್ನು ನೇಮಿಸುವವರು- ರಾಷ್ಟ್ರಪತಿ
397. ಪ್ರಥಮ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು-ಕಾಕಾ ಕಾಳೇಸರ
398. ಲೋಕಸಬೆಯ ಉಪಸಭಾಪತಿಯನ್ನು ಯಾರು ಚುನಾಯಿಸುತ್ತಾರೆ- ಲೋಕಸಭೆಯ ಸದಸ್ಯರು
399. ಬಲವಂತರಾಯ ಮೆಹತಾ ಸಮಿತಿ ಯಾವ ವಿಷಯಕ್ಕೆ ಸಂಬಂಧಿಸಿದೆ- ಪಂಚಾಯತ್ ರಾಜ್ಯ
400. ರಾಷ್ಟ್ರಪತಿ ಚುನಾವಣೆ ಯಾವ ಪದ್ದತಿ ಮೂಲಕ ನಡೆಯುತ್ತದೆ-ಗುಪ್ತ ಮತದಾನದ ಮೂಲಕ
401. ಸರಕಾರಿಯ ಆಯೋಗ ಯವುದಕ್ಕೆ ಸಂಬಂಧಿಸಿದೆ: ಕೇಂದ್ರ & ರಾಜ್ಯಗಳ ಸಂಬಂಧ
402. ರಾಷ್ಟ್ರಪತಿಯು ರಾಜೀನಾಮೆಯನ್ನು ಯಾರಿಗೆ ನೀಡುತ್ತಾನೆ-ಉಪರಾಷ್ಟ್ರಪತಿ
403. ಲೋಕಸಭಾ ಸ್ಪೀಕರ್ ತನ್ನ ರಾಜೀನಾಮೆ ಯಾರಿಗೆ ನೀಡುತ್ತಾರೆ-ಅಧ್ಯಕ್ಷರು
404. ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಎಷ್ಟು ವರ್ಷ ವಯಸ್ಸಾಗಿರಬೇಕು- 21
405. ರಾಜ್ಯಸಭೆಗೆ ಸ್ಪರ್ಧಿಸಲು ಕನಿಷ್ಟ ಎಷ್ಟು ವರ್ಷಗಳಾಗಿರಬೇಕು- 30
406. ಮಹಾ ಸ್ಪೋಟ ಸಿದ್ದಾಂತವನ್ನು ಮೊಟ್ಟಮೊದಲಭಾರಿಗೆ ಮಂಡಿಸಿದ ಭೂಗೋಳ ಶಾಸ್ತ್ರಜ್ಞ-ಅಚ್ಚಿ ಜಾರ್ಜಸ್(ಬೆಲ್ಜಿಯಂ)
407. ಭೂಮಿಯ ಉತ್ಪತ್ತಿಯ ಕುರಿತಾಗಿ ಮಂಡಿಸಿದ ಮೊಟ್ಟಮೊದಲ ಸಿದ್ದಾಂತ-ಜೋತಿರ್ಮೆಘ ಸಿದ್ದಾಂತ
408. ಅತ್ಯಂತ ಪ್ರಕಾಶಮಾನವಾದ ನಕ್ಷತ್ರ- ಸಿರಿಯಸ್
409. ಭುಮಿಗೆ ಸಮೀಪವಿರುವ ನಕ್ಷತ್ರ-ಸೂರ್ಯ
410. ಬ್ರಹ್ಮಾಂಡದಲ್ಲಿರುವ ಹಸಿರು ನಕ್ಷತ್ರ-ಬೆಟಲೀವ್
411. ಸೌರವ್ಯೂಹದಲ್ಲಿ ಅತೀ ಸಾಂದ್ರವಾದ ಆಕಾಶ ಕಾಯ-ಭೂಮಿ
412. ಸೌರವ್ಯೂಹದಲ್ಲಿ ಅತೀ ಕಡಿಮೆ ಸಾಂದ್ರತೆ ಹೊಂದಿರುವ ಗ್ರಹ-ಶನಿಗ್ರಹ
413. ನೆಪ್ಚುನ್ ಎನ್ನುವುದು ರೋಮನ್ನರ ಸಮುದ್ರ ದೇವತೆಯಾಘಿದೆ
414. ಚಂದ್ರಗ್ರಹಣ ಅವಧಿ 3-43 ನಿಮಿಷ
415. ಸೌರವ್ಯೂಹದಲ್ಲಿ ಅತೀ ಧೀಘ್ರವದ ಪರಿರ್ಭರಮಣ ಅವಧಿ ಹೊಂದಿರುವ ಗ್ರಹ-ನೆಪ್ಚುನ್
416. ಇತ್ತೀಚೆಗೆ ಗ್ರಹ ಸ್ಥಾನಮಾನ ಕಳೆದುಕೊಂಡ ಆಕಾಶಕಾಯ-ಪ್ಲೋಟೋ
417. ಪ್ರತಿ 7 ವರ್ಷಕ್ಕೊಮ್ಮೆ ಕಾಣುವ ಧೂಮಕೇತು- ಬಾಕ್ಸಸ್
418. ಉಲ್ಕೆಗಳು ಭೂಮಿಗೆ ಬೀಳುವಾಗ ಮಧ್ಯಂತರ ವಲಯ ದಲ್ಲಿ ಭಸ್ಮವಾಗುತ್ತವೆ
419. 1994 ರಲ್ಲಿ ಗುರು ಗ್ರಹಕ್ಕೆ ಅಪ್ಪಳಿಸಿದ ಧೂಮಕೇತು-ಶೋ-ಮೇಕರ
420. ಬೀಜ ಸಮ್ಮಿಲನ ಕ್ರಿಯೆಯ ರಹಸ್ಯವನ್ನು ಭೇಧಿಸುತ್ತಿರುವ ಅಂತರಾಷ್ಟ್ರೀಯ ಸಂಘಟನೆ-ITER
421. ಭೂಖಂಡಗಳ ಅಲೆತ ಸಿದ್ದಾಂತವನ್ನು ಮಂಡಿಸಿದ ಭೂಗೋಳ ಶಾಸ್ತ್ರಜ್ಞ-ಅಲ್ಪ್ರೈಡ್ ವೆಗೆನರ
422. ಭೂಮಿಯ ಮೇಲಿನ ಒಟ್ಟು ಅಕ್ಷಾಂಶಿತ ವೃತ್ತಗಳು- 179
423. ಭೂಮಿಯ ವರ್ಷಿಕ ಚಲನೆಯಿಂದ ಋತು ಮಾನಗಳು ಸಂಭವಿಸುತ್ತದೆ
424. ಮೇಷ ಸಂಕ್ರಾಂತಿ ತುಲಾ, ಸಂಕ್ರಾಂತಿ ಸೆಪ್ಟಂಬರ್ 23 ದಿನಾಂಕದಂದು ಸಂಭವಿಸುತ್ತದೆ.
425. ಉತ್ತರಾಯಣ ಇದ್ದಾಗ ಸೂರ್ಯನು ಉತ್ತರಾರ್ಧಗೋಳ ಗೋಳಾರ್ಧದಲ್ಲಿ ಇರುತ್ತಾನೆ
426. ಭುಮಿಯ ಅಂತರಿಕ ರಚನೆಯನ್ನು ಮಾವಿನಹಣ್ಣಿಗೆ ಹೋಲಿಸಬಹುದು
427. ಗ್ರಾನೈಟ್ ಇದೊಂದು ಅಗ್ನಿ ಶಿಲೆಗೆ ಉದಾಹರಣೆ
428. ಮಿಶ್ರಗೋಳ ಮತ್ತು ಕೇಂಧ್ರಗೋವನ್ನು ಬೇರ್ಪಡಿಸುವ ರೇಖೆ- ಗುಟೇನ ಬರ್ಗ
429. ಕಾಂಗ್ಲೋಮರೇಟ ಇದು ಪದರು ಶಿಲೆಗೆ ಉದಾಹರಣೆ
430. ಲೋಯಸ್ ಮೈದಾನ ಗಾಳಿ ಕಾರ್ಯದಿಂದ ನಿರ್ಮಾಣಗೊಳ್ಳುವುದು
431. ಜಗತ್ತಿನ ಅತಿ ದೊಡ್ಡ ಜ್ವಲಾಮುಖಿ ಪರ್ವತ-ಆಕಾ ಶಾಕಾಯ
432. ಅಗ್ನಿ ಕಟಿ ಬಂಧ ವಲಯವೆಂದು ಕರೆಯಲಾಗುವ ವಲಯ-ಫೆಸಿಪಿಕ್ ತೀರಪ್ರದೇಶ
433. ವಿ-ಆಕಾರದ ಕಣಿವೆಗಳು ನದಿಯ ಕಾರ್ಯದಿಂದ ನಿರ್ಮಾಣಗೊಳ್ಳುತ್ತವೆ
434. ಜಲರಾಜವೆಂದು ನದಿಗೆ ಕರೆಯುತ್ತಾರೆ.
435. ಜಗತ್ತಿನ ಅತೀ ಉದ್ದವಾದ ಹಿಮನದಿ-ಮೂಲಸ್ಪಿನಾ
436. ಅತಿ ಹಎಚ್ಚು ಅರ್ಟಿಸಿಯನ್ ಬಾವಿಗಳು ಇರುವ ದೇಶ- ಅಸ್ಟ್ರೇಲಿಯಾ
437. ಭೂಮಿಯ ಮೇಲ್ಪದರದಲ್ಲಿ ಹೇರಳವಾಗಿರುವ ಧಾತು- ಅಕ್ಸಿಜನ್
438. ಭೂಮಿಯಲ್ಲಿ ಹೇರಳವಾಗಿರುವ ಧಾತು- ಕಬ್ಬಿಣ್ಣ
439. ಮೌಂಟ್ ರೇಸಿಯರ್ ಜ್ವಾಲಾಂಉಖಿ ಪರ್ವತ ಮಡಗಾಸ್ಕರ ದೇಶದಲ್ಲಿ ಕಂಡುಬರುತ್ತದೆ.
440. ಯು-ಆಕಾರದ ಕಣಿವೆಗಳು ಹಿಮನದಿ ಕಾರ್ಯದಿಂದ ಉಂಟಾಗುತ್ತದೆ
441. ಪಕ್ಷಿಪಾದಾಕಾರದ ಮುಖಜ ಭೂಮಿಯನ್ನು ನಿರ್ಮೀಸಿರುವ ನದಿ-ಮಿಸಿಸಿಪ್ಪಿ & ಸೆಂಟ್ಲಾರೆನ್ಸ್ ನದಿ
442. ಜಗತ್ತಿನ ಅತಿ ದೊಡ್ಡದಾದ ಜ್ವಾಲಾಮುಖಿ ಸರೋವರ-ಟೋಬ್ಸ್ ಪರ್ವತ
443. ಏಂಜಲ್ ಜಲಪಾತ ಓರಿನೋಕೋ ನದಿಯಿಂದ ಸೃಷ್ಟಿಯಾಗಿದೆ
444. ಭೂಸ್ವರೂಪದಗಳು ಮರಭುಮಿ ಪ್ರದೇಶದಲ್ಲಿ ಹೆಚ್ಚು ಅಸ್ಥಿರವಾಗಿರುತ್ತದೆ.
445. ಚತುರ್ಮೂಖ ಸಿದ್ದಾಂತದ ಪ್ರತಿಪಾದಕ-ಥಾಮಸ್ ಸಿ ಚಂಬರ್ಲಿನ್
446. ವಾಯುಮಂಡಲದಲ್ಲಿ ಹೇರಳವಾಗಿರುವ ಅನಿಲ-ಸಾರಜನಕ
447. ಅತಿ ಹೆಚ್ಚು ಸಾಂದ್ರವಾದ ಅನಿಲ-ಆರ್ಗಾನ್
448. ಸಾರಜನಕವನ್ನು ಸಂಶೋಧಿಸಿದ ವ್ಯಕ್ತಿ-ರುದರ್ ಪೋರ್ಡ್
449. ಭೂ ಮೇಲ್ಮೈಯಲ್ಲಿ ವಾಯುಮಂಡಲವು ವಿರುದ್ದ ರೀತಿಯಲ್ಲಿ ಹಂಚಿಕೆಯಾಗಿದೆ
450. ವಾಯುಮಂಡಲದ ಪರಿವರ್ತನ ಮಂಡಲ ದಲ್ಲಿ ಮಾತ್ರ ಜಲಚಕ್ರ ಕಂಡು ಬರುತ್ತದೆ
451. ಅತಿ ಕಡಿಮೆ ಉಷ್ಣತೆಯನ್ನು ಹೊಂದಿರುವ ವಾಯುಮಂಡಲದ ವಲಯ-ಮಧ್ಯಂತರ ವಲಯ
452. ವಾಯುಮಂಡಲವು ಭೂವಿಕಿರಣದಿಂದ ಕಾಯುತ್ತದೆ
453. ಸಮಭಾಜಕ ಮತ್ತು ಕಡಿಮೆ ಒತ್ತಡ ಪ್ರದೇಶ ವಲಯವನ್ನು ಡೋಲ್ಟ್ರಮ್ ವಲಯವೆಂದು ಕರೆಯಲಾಗಿದೆ.
454. ಶೀತ ವಲಯವನ್ನು ಬೇಸಿಗೆ ರಹಿತ ವಲಯವೆಂದು ಕರೆಯಲಾಗುತ್ತದೆ
455. ಉಷ್ಣ ವಲಯವನ್ನು ಬೇಸಿಗೆ ರಹಿತ ವಲಯವೆಂದು ಕರೆಯಲಾಗಿದೆ
456. ಭೂಮಿಯ ಮೇಲೆ ಸಮುದ್ರ ಮಟ್ಟದಲ್ಲಿ ವಾಯುವಿನ ಒತ್ತಡ-1013.25 ಮಿಲಿಬಾರ
457. ವಾಣಿಜ್ಯ ಗಾಳಿಗಳನ್ನು ಪೂರ್ವದ ಗಾಳಿ ಎಂದು ಕರೆಯುವರು.
458. ಪ್ರತಿ ವಾಣಿಜ್ಯ ಗಾಳಿಗಳನ್ನು ಪಶ್ಚಿಮದ ಗಾಳಿ ಎಂದು ಕರೆಯುವರು
459. ಮಾನಸೂನ್ ಗಾಳಿಗಳು ಚೀನಾ-ಜಪಾನದಲ್ಲಿ ಆಗ್ನೇ ದಿಕ್ಕಿನಿಂದ ಬೀಸುತ್ತವೆ.
460. ಉತ್ತರ ಗೋಳಾರ್ಧದಲ್ಲಿ ಅವರ್ತಗಾಳಿಗಳು ಬೀಡುಬ ದಿಕ್ಕು-ಗಡಿಯಾರ ವಿರುದ್ದ ದಿಕ್ಕು
461. ಪರ್ವತ ಗಾಳಿಗಳು ಬೀಸುವ ಅವಧಿ- ರಾತ್ರಿ
462. ಪ್ರಚಲನ ಪ್ರವಾಹ ಮಳೆಯು ಸಂಭವಿಸುವುದು-ಉಷ್ಣವಲಯ
463. ಒಂದು ಪ್ಯಾದಮ್ ಎಂದರೆ-6ಅಡಿ
464. ಅತಿ ಹೆಚ್ಚು ಖಂಡಾವರಣ ಪ್ರದೇಶ ಹೊಂದಿರುವ ಸಾಗರ- ಅಂಟ್ಲಾಟಿಕ್
465. ಅತಿ ಹೆಚ್ಚು ಪ್ರತಿಶತ ಮೈದಾನ ಪ್ರದೇಶ ಹೊಂದಿರುವ ಸಾಗರ -ಹಿಂದೂ ಮಹಾಸಾಗರ
466. ಉಬ್ಬರವಿಳತದಿಂದ ವಿದ್ಯುತ್ ಉತ್ಪಾದಿಸುವ ಮೊದಲ ದೇಶ-ಪ್ರಾನ್ಸ್
467. ಅತಿ ಹೆಚ್ಚು ಲವಣಾಂಶವನ್ನು ಹೊಂದಿರುವ ದೇಶ- ಅಟ್ಲಾಂಟಿಕ್ ಸಾಗರ
468. ಕ್ಯೂರೋಶಿಯೋ ಪ್ರವಾಹ ಕಂಡು ಬರುವುದು-ಶಾಂತಾ ಮಹಾಸಾಗರ
469. ಬೆಂಗ್ವಾಲಾ ಪ್ರವಾಹ ಕಂಡು ಬರುವುದು-ಅಟ್ಲಾಂಟಿಕ
470. ಅಗುಲ್ಹಾಲಾ ಪ್ರವಾಹ ಕಂಡು ಬರುವುದು-ಹಿಂದೂ ಮಹಾಸಾಗರ
471. ರೋಮಾಂಕಾ ತಗ್ಗು ಇರುವ ಸಾಗರ- ಅಟ್ಲಾಂಟಿಕ
472. ಡೇವಿಸ್ ಜಲಸಂಧಿ ಇರುವುದು-ಅಟ್ಲಾಂಟಿಕ
473. ಗುಲ್ಬರ್ಗ ಜಿಲ್ಲೆಯು ರಾಜ್ಯದ ಒಟ್ಟು ವಿಸ್ತೀರ್ಣದ ಶೇಖಡಾ 8% ರಷ್ಟಿದೆ.
474. ದಕ್ಷಿಣ ಭಾರತದಲ್ಲಿ ಹೆಚ್ಚು ಮಳೇಯಾಗುವುದು-ನಿಲ್ಸಗಲ್/ಆಗುಂಬೆ
475. ಜಲಪಾತಗಳ ಜಿಲ್ಲೆಯೆಂದು ಕರೆಯಿಸಿಕೊಳ್ಳುವ ಜಿಲ್ಲೆ-ಉತ್ತರಕನ್ನಡ
476. ಗೋದಾವರಿಯ ಉಪನದಿಗಳಾದ ಮಾಂಜಾರಾ& ಕಾರಂಜಾ ನದಿಗಳು ಬೀದರ ಜಿಲ್ಲೆಯಲ್ಲಿ ಹರಿಯುತ್ತಿವೆ.
477. ಕರ್ನಾಟಕದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಳಲಾಗಿದ್ದು ರಾಯಚೂರು
478. ಕರ್ನಾಟಕದಲ್ಲಿ ಅತಿ ಕಡಿಮೆ ಮಳೇಯಾಗುವ ಪ್ರದೇಶ-ಚಳ್ಳಿಕೇರೆ(ಚಿತ್ರದುರ್ಗ)
479. ಕರ್ನಾಟಕದಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳಲ್ಲಿ ಅತಿ ಉದ್ದವಾದ ನಾದಿ-ಕಾಳಿ
480. ಕುಂಚಿಕಲ್ ಜಲಪಾತವನ್ನು ಸೃಷ್ಟಿಸಿರುವ ನದಿ
481. ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯವನ್ನು ಹೊಂದಿರುವ ಜಿಲ್ಲೆ- ಬೆಂಗಳೂರು ನಗರ
482. 1956 ರಲ್ಲಿ ರಾಜ್ಯದ ಮೊದಲ ಮಣ್ಣು ಪರೀಕ್ಷಾ ಕೇಂದ್ರ ಪ್ರಾರಂಭವಾಗಿದ್ದು-ಬೆಂಗಳೂರು
483. ಕರ್ನಾಟಕದ ಅತೀ ದೊಡ್ಡ ಕೆರೆ- ಸೂಳೆಕೆರೆ(ಶಾಂತಸಾಗರ)
484. ಕರ್ನಾಟಕದ ಅತೀ ದೊಡ್ಡ ವಿವಿದ್ದೋದೇಶ ಯೋಜನೆ- ತುಂಗಭಧ್ರಾ
485. ದೇಶದಲ್ಲಿಯೇ ಮೊಟ್ಟ ಮೊಟ್ಟಮೊದಲ ಬಾರಿಗೆ ತೋಟಗಾರಿಕಾ ಇಲಾಖೆ ಸ್ಥಾಪನೆಯಾದ ರಾಜ್ಯ-ಕರ್ನಾಟಕ
486. ರಾಜ್ಯದ ಮೊದಲ ಹಾಲು ಉತ್ಪಾನ್ನ ಘಟಕ ಸ್ಥಾಪನೆಯಾದ ಸ್ಥಳ- ಹಾಸನ
487. ಕಾರವಾರ ಬಂದರು ಹತ್ತಿರ ಹರಿದಿರುವ ನದಿ-ಕಾಳಿ
488. ಗೋಧಿಗೆ ಸಸ್ಯ ಶಾಸ್ತ್ರದಲ್ಲಿ ವೈಜ್ಞಾನಿಕವಾಗಿ ಕರೆಯುವರು-ಟ್ರಿಟಿಕಂ
489. ಅತೀ ಹೆಚ್ಚು ಭತ್ತ ಉತ್ಪಾದಿಸುವ ಖಂಡ- ಏಷ್ಯಾ ಖಂಡ
490. ಪ್ರಸಿದ್ದ ತಾಮ್ರ ನಿಕ್ಷೇಪ ಚಕಿಕಮತ್ ಇರುವುದು-ಚೀಲಿ
491. ಲುಪ್ತಾನ್ಸ್ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆ ಹೊಂದಿರುವ ದೇಶ- ಬಾಂಗ್ಲಾದೇಶ
492. ಕಲಹರಿ ಮರುಭೂಮಿಯಲ್ಲಿರುವ ಬುಡಕಟ್ಟು ಜನಾಂಗ- ಬುಷಮನ್
493. ಟಂಡ್ರಾ ಪ್ರದೇಶದಲ್ಲಿ ವಾಸಿಸುಬಬುಡಕಟ್ಟು ಜನಾಂಗ- ಉಸ್ಕಿಮೋ
494. ಆಸ್ಟ್ರೀಲಿಯಾದ ಮೂಲ ನಿವಾಸಿಗಳು- ಬಿಂಡಿಬಸ್
495. ಪೂರ್ವ ಏಷ್ಯಾದಲ್ಲಿರುವ ಪ್ರಮುಖ ಜನಾಂಗ- ಮಂಗೋಲಿಯಾ
496. ಪ್ರಪಂಚದಲ್ಲಿ ಮೊಟ್ಟ ಮೊದಲ ಬಾರಿಗೆ ಮಾನವ ಕಂಡುಬಂದ ಖಂಡ- ಆಫ್ರಿಕಾ
497. ಮಂಕೋನಾ ಮರಭೂಮಿಯನ್ನು ಒಳಗೊಂಡಿರುವ ದೇಶ- ಚೀನಾ
498. ಕರ್ನಾಟಕದಲ್ಲಿರುವ ಎಕೈಕ ನದಿ ದ್ವೀಪ- ಶ್ರೀರಂಗ ಪಟ್ಟಣ
499. ನತು-ಲಾ ಕಣಿವೆ ಇರುವ ರಾಜ್ಯ-ಸಿಕ್ಕಿಂ
500.ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಟಾಪ್-

Telegram Group Join Now
WhatsApp Group Join Now

Leave a Comment

Your email address will not be published. Required fields are marked *

Scroll to Top