gktoday current affairs in Kannada | current affairs in Kannada 17-09-2021 super

Hello Everyone Welcome to shrivardhantech.in

Heading :gktoday current affairs in kannada | current affairs in kannada

current affairs in Kannada, gk today in Kannada www.shrivardhantech.in is a unique Online Education Website for Study, which provides gk questions in Kannada useful PDF Files for aspirant’s, Those who are preparing for competitive examinations in the Karnataka State or in Other all States. All these PDF ( Files) are in gktoday Kannada or English Language, & all PDFS are provided here from (Shrivardhantech Website) for Educational purposes only. Please utilizes these PDFs in the correct manner and don’t be selling them for others and don’t make these files Commercial. We are requesting all of our great readers to respect our Hard Work and Time while collecting these PDFS Files on the Internet.

Our Motto is to provide FREE Study Materials for all Competitive exam general knowledge questions in Kannada |gk today in Kannada 2021|gktoday [KAS, IAS, PC, PSI, UPSC, KTET, SET, FAD, SDA, CET, B.ed, D.ed] aspirants & We believe Education should be REACH FOR ALL CORNER and for that reason, we are providing everything and gathered it in one place of Shrivardhantech.in Website: SEO, Hosting, Earn Money Online, Govt yojana, jobs and many more

gktoday current affairs in kannada
gktoday current affairs in kannada| Insight Daily Current Affairs
jnanalokanews telegram
join Telegram Channel

gktoday current affairs in kannada

Topic/File Namegktoday current affairs in Kannada | Insight Daily Current Affairs| Insight current affairs
Chiguru model question paper
File Categorychiguru gk model question
File FormatPDF/Text
File LanguageKannada
PDF CostFREE
File/PDF Download linkYes Available, Download link Given Below
current affairs in Kannada

For Personal Use Only
Use e-paper to Save water and Save life.!!!!!!!

kannada current affairs

1) ಇತ್ತೀಚೆಗೆ ಪೆಪ್ಸಿಕೋ 814 ಕೋಟಿ ರೂಪಾಯಿ ಮೌಲ್ಯದ ಆಹಾರ ಘಟಕವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಿದೆ?
A) ಕರ್ನಾಟಕ
B) ಮಹಾರಾಷ್ಟ್ರ
C) ಪಶ್ಚಿಮ ಬಂಗಾಳ
D) ಉತ್ತರ ಪ್ರದೇಶ

ಉತ್ತರ:D) ಉತ್ತರ ಪ್ರದೇಶ

2) “ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ”ವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ?
A) ಸೆಪ್ಟೆಂಬರ್ 15
B) ಸೆಪ್ಟೆಂಬರ್ 16
C) ಸೆಪ್ಟೆಂಬರ್ 17
D) ಸೆಪ್ಟೆಂಬರ್ 18

ಉತ್ತರ:A) ಸೆಪ್ಟೆಂಬರ್ 15

3) ಪುರುಷರ ಅಂತರರಾಷ್ಟ್ರೀಯ ಫುಟ್ಬಾಲ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿ ಈ ಕೆಳಗಿನ ಯಾರು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ತನ್ನ ಹೆಸರನ್ನು ಬರೆದಿದ್ದಾರೆ?
A) ಕ್ರಿಸ್ಟಿಯಾನೊ ರೊನಾಲ್ಡೊ
B) ಲಿಯೊನೆಲ್ ಮೆಸ್ಸಿ
C) ಜಡೊನ್ ಸಾಂಚೊ
D) ವಿಕ್ಟರ್ ಲಿಂಡೆಲೋಫ್

ಉತ್ತರ:A) ಕ್ರಿಸ್ಟಿಯಾನೊ ರೊನಾಲ್ಡೊ

4) “ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ”ದ ಅಧ್ಯಕ್ಷರಾಗಿ ಈ ಕೆಳಗಿನ ಯಾರು ನೇಮಕಗೊಂಡಿದ್ದಾರೆ?
A) ಶೈಲೇಂದ್ರ ಸಿಂಗ್
B) ಉತ್ಪಲ್ ಕೆ. ಬ್ಯಾನರ್ಜಿ
C) ಆನಂದ ಕುಮಾರ್
D) ಇಕ್ಬಾಲ್ ಸಿಂಗ್ ಲಾಲ್ಪುರ

ಉತ್ತರ:D) ಇಕ್ಬಾಲ್ ಸಿಂಗ್ ಲಾಲ್ಪುರ

5) ಭಾರತದ ಮೊದಲ ಉಪಗ್ರಹ ಮತ್ತು ಪರಮಾಣು ಕ್ಷಿಪಣಿ ಟ್ರ್ಯಾಕಿಂಗ್ ಹಡಗಿಗೆ ಯಾವ ಹೆಸರಿಡಲಾಗಿದೆ?
A) ಐ.ಎನ್.ಎಸ್ ಧ್ರುವ
B) ಐ.ಎನ್.ಎಸ್ ತೇಜ್
C) ಐ.ಎನ್.ಎಸ್ ಪರ್ವತ
D) ಐ.ಎನ್.ಎಸ್ ತ್ರಿಶೂಲ್

ಉತ್ತರ:A) ಐ.ಎನ್.ಎಸ್ ಧ್ರುವ

6) ಗಾಳಿಯಿಂದ ನೇರವಾಗಿ ಕಾರ್ಬನ್ ಡೈಆಕ್ಸೈಡ್ ಅನ್ನು ಸೆರೆಹಿಡಿಯಬಲ್ಲ ವಿಶ್ವದ ಅತಿದೊಡ್ಡ ಸ್ಥಾವರವು ಯಾವ ರಾಷ್ಟ್ರದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದೆ?
A) ಭಾರತ
B) ಪಾಕಿಸ್ತಾನ
C) ಐಸ್’ಲ್ಯಾಂಡ್
D) ಆಫ್ಘಾನಿಸ್ತಾನ

ಉತ್ತರ:C) ಐಸ್’ಲ್ಯಾಂಡ್

7) ಇತ್ತೀಚೆಗೆ ಈ ಕೆಳಗಿನ ಯಾರು ದುಬೈನ ಗೋಲ್ಡನ್ ವೀಸಾ ಪಡೆದಿದ್ದಾರೆ?
A) ಬೋನಿ ಕಪೂರ್
B) ವೀರ ಸಂಘವಿ
C) ನರೇಂದ್ರ ಮೋದಿ
D) ಪಂಕಜ್ ಸಲೋಡಿಯಾ

ಉತ್ತರ:A) ಬೋನಿ ಕಪೂರ್

8) ಈ ಕೆಳಗಿನ ಯಾವ ಐಐಟಿ ಇತ್ತೀಚೆಗೆ “ಪ್ರಾಜೆಕ್ಟ್ ಉಡಾನ್” ಅನ್ನು ಪ್ರಾರಂಭಿಸಿದರು?
A) ಐಐಟಿ ಜಮ್ಮು
B) ಐಐಟಿ ಕಾನ್ಪುರ
C) ಐಐಟಿ ದೆಹಲಿ
D) ಐಐಟಿ ಬಾಂಬೆ

ಉತ್ತರ:D) ಐಐಟಿ ಬಾಂಬೆ

9) ಯಾವ ದೇಶದ ಕ್ರಿಕೆಟಿಗ ಬ್ರೆಂಡನ್ ಟೇಲರ್ ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ?
A) ಜಿಂಬಾಬ್ವೆ
B) ಆಸ್ಟ್ರೇಲಿಯಾ
C) ಇಂಗ್ಲೆಂಡ್
D) ನ್ಯೂಜಿಲ್ಯಾಂಡ್

ಉತ್ತರ:A) ಜಿಂಬಾಬ್ವೆ

10) ಕೋಕಾಕೋಲಾ ಸಂಸ್ಥೆಯು ಭಾರತ ಮತ್ತು ನೈರುತ್ಯ ಏಷ್ಯಾದ ಉಪಾಧ್ಯಕ್ಷರಾಗಿ ಮತ್ತು ಸಾಮಾನ್ಯ ಸಲಹೆಗಾರರಾಗಿ ಯಾರನ್ನು ನೇಮಿಸಲಾಗಿದೆ?
A) ಶಕೀಬ್ ಅಲ್ ಹಸನ್
B) ಜೋ ರೂಟ್
C) ಸೋನಾಲಿ ಖನ್ನಾ
D) ಡೆವೊನ್ ಕಾನ್ವೇ

ಉತ್ತರ:ಸೋನಾಲಿ ಖನ್ನಾ

For more gktoday current affairs please share…..,

IF You are Satisfied By our www.shrivardhantech.in (Website) Kindly requesting Share. Sharing is Caring (Thank you ).

Telegram Group Join Now
WhatsApp Group Join Now

Leave a Comment

Your email address will not be published. Required fields are marked *

Scroll to Top