ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು – ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು – ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು – ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

*1. ಹಿಮೋಗ್ಲೋಬಿನ್ ಮುಖ್ಯವಾಗಿ ಈ ಲೋಹವನ್ನು ಒಳಗೊಂಡಿದೆ?
👉-ಕಬ್ಭಿಣ*

*2. ಗ್ರಾಹಂಬೆಲ್ ಟಿಲಿಪೋನ್‍ನ್ನು ಯಾವ ವರ್ಷದಲ್ಲಿ ಸಂಶೋಧಿಸಿದವನು?
👉-1876*

*3. ಆಹಾರ ಯಾವ ಭಾಗದಲ್ಲಿ ಹೆಚ್ಚಾಗಿ ಪಚನ ಕ್ರಿಯೆಗೆ ಒಳಪಡುತ್ತದೆ?
👉-ಸಣ್ಣಕರುಳು*

*4. ವಿಟಾಮಿನ್ ಎ ಅಧಿಕವಾಗಿರುವ ಆಹಾರ ಪದಾರ್ಥ?
👉- ಕ್ಯಾರೇಟ್*

*5. ಲಿವರ್‍ನಲ್ಲಿ ಸಂಗ್ರಹವಾಗಿರುವ ವಿಟಮಿನ್?
👉- ಎ&ಡಿ*

*6. ಆಗಲೇ ಹುಟ್ಟುವ ಶಿಶುವಿನಲ್ಲಿ ಎಷ್ಟು ಮೂಳೆಗಳು ಇರುತ್ತದೆ?
👉-300*

*7. ಮಾನವನ ರಕ್ತ ಶೇಕಡಾ ಎಷ್ಟು ಪ್ರಮಾಣ ಪ್ಲಾಸ್ಮಾ ಹೊಂದಿದೆ?
👉- 55%*

*8. ಕೆಂಪು ರಕ್ತದ ಕಣಗಳಿಗೆ ಅವಶ್ಯವಾಗಿರುವುದು ಯಾವುದು?
👉- ಕಬ್ಬಿಣ ಅಂಶ*

*9. ಕಾಲರಾ ರೋಗಕ್ಕೆ ಕಾರಣವಾದ ಜೀವಿ?
👉- ವಿಬ್ರಿಯೋ ಕಾಲರೆ*

*10. ಹೃದಯಾಘಾತ ಯಾವ ಕಾರಣದಿಂದ ಆಗುತ್ತದೆ?
👉-ಕೊಲೆಸ್ಟಾಲ್*

*11. ಮಿಯೋಪಿಯಾ ರೋಗ ಯಾವ ಅಂಗಕ್ಕೆ ತಗುಲುತ್ತದೆ?
👉-ಕಣ್ಣು*

*12. ರಿಕೇಟ್ಸ್ ರೋಗ ಯಾವ ಅಂಗಕ್ಕೆ ತಗಲುತ್ತದೆ?
👉- ಮೂಳೆ*

*13. ಇ.ಸಿ.ಜಿ. ಯಾವ ಅಂಗದ ಕಾರ್ಯವನ್ನು ಪರೀಕ್ಷಿಸಲು ಬಳಸಲಾಗುತ್ತದೆ?
👉-ಹೃದಯ*

*14. ಟ್ರಿಪಲ್ ಆ್ಯಂಟಿಜನ್ ಚುಚ್ಚುಮದ್ದು ಮಕ್ಕಳಿಗೆ ರೋಗದ ವಿರುದ್ದವಾಗಿ ಕೊಡುತ್ತಾರೆ?
👉-ನಾಯಿ ಕೆಮ್ಮು/ ಧನುರ್ವಾಯು/ಗಂಟಲುಬೇನೆ*

*15. ಜೀವಿಗಳಿಗೆ ಪ್ರಾಥಮಿಕ ಶಕ್ತಿಯ ಮೂಲ ಇದಾಗಿದೆ?
👉-ಸೂರ್ಯ*

*16. ಡಿ.ಎನ್.ಎ ದಲ್ಲಿ ಇದು ಕಂಡುಬರುವುದಿಲ್ಲ?
👉- ಯುರ್ಯಾಸಿಲ್*

*17. ಜೀರ್ಣಕ್ರೀಯೆ ಆರಂಭಗೊಳ್ಳುವುದು?
👉- ಬಾಯಿಯ ಅಂಗಳದಲ್ಲಿ*

*18. ಬೂದಿ ರೋಗ ಯಾವ ಬೆಳೆಗೆ ಬರುತ್ತದೆ?
👉-ಗೋಧಿ*

*19. ಬ್ಯಾಕ್ಸೈಟ್ ಇದು ಯೂವುದರ ಅದಿರು?
👉-ಅಲ್ಯೂಮಿನಿಯಂ*

*20. ಶಾಶ್ವತ ಗಡಸು ನೀರಿಗೆ ಕಾರಣವಾದ ಅಂಶ ಯಾವುದು?
👉-ಸಲ್ಪೇಟ್& ಕ್ಲೋರೈಡ್*

*21. ವಾಸಿಂಗ್ ಸೋಡಾದ ರಾಸಯನಿಕ ಹೆಸರು?
👉- ಸೋಡಿಯಂ ಕಾರ್ಬೊನೇಟ್*

*22. ಸಿಮೆಂಟ್ ಸಂಶೋಧಕ ಯಾರು?
👉- ಜೋಸೆಫ್ ಅಸ್ಪೆಡಿನ್(1814)*

*23. ಕಂಚು ಯಾವುದರ ಮಿಶ್ರಣವಾಗಿದೆ?
👉-ತಾಮ್ರ ಮತ್ತು ತವರ*

*24. ಹಿತ್ತಾಳೆ ಯಾವುದರ ಮಿಶ್ರಣ?
👉- ತಾಮ್ರ ಮತ್ತು ಸತು*

*25. ಎಲ್.ಪಿ.ಜಿ. ಇದನ್ನು ಒಳಗೊಂಡಿರುತ್ತದೆ?
👉- ಬ್ಯೂಟೇನ್ ಮತ್ತು ಪ್ರೋಫೆನ್*

*26. ಗಡಸು ನೀರಿನಲ್ಲಿ ಕಂಡುಬರುತ್ತದೆ?
👉-ಮ್ಯಾಗ್ನೇಶಿಯಂ*

*27. ಚಲುವೆಯ ಪುಡಿಯ ರಾಸಾಯನಿಕ ಹೆಸರು?
👉- ಬ್ಲೀಚಿಂಗ್ ಪೌಡರ್( ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್)*

*28. ಕಠಿಣವಾದ ಮೂಲವಸ್ತು?
👉- ವಜ್*

*29. ಗಾಳಿಯಲ್ಲಿರುವ ಈ ಅನಿಲವು ಅನೇಕ ಲೋಹವನ್ನು ಒಳಗೊಂಡಿದೆ?
👉-ಸಾರಜನಕ*

*30. ಸಾಮಾನ್ಯ ಸ್ಥಿತಿಯಲ್ಲಿ ನೀರು ಮತ್ತು ಗಾಳಿ ಈ ಲೋಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ?
👉- ಬಂಗಾರ*

*31. ವಜ್ರ ಯಾವ ಇಂಗಾಳದ ರೂಪವಾಗಿದೆ?
👉- ಸ್ಪಟಿಕ*

*32. ಗನ್ ಪೌಡರ್ ತಯಾರಿಕೆಯಲ್ಲಿ ಈ ಕೆಳಗಿನ ಮಿಶ್ರಣವನ್ನು ಉಪಯೋಗಿಸುತ್ತಾರೆ?
👉- ಗಂಧಕ, ಇದ್ದಿಲು
 ಪುಡಿ, ನೈಟ್ರಿಕ್ ಆ್ಯಸಿಡ್*

*33. ಜಂಪಿಂಗ್ ಜಿನ್ಸ್ ಸಿದ್ದಾಂತವನ್ನು ಪ್ರತಿಪಾದಿಸಿದವರು?
👉-ಬಾರ್‍ಬರ ಕ್ಲಿಂಟನ್*

*34. ಗರ್ಭಾಶಯ ದೇಹದ ಯಾವ ಭಾಗದಲ್ಲಿದೆ?
👉- ಪೆಲ್ವಿಕ್ ಕ್ಯಾವಿಟ್*

*35. ದ್ರವ ರೂಪದ ಲೋಹ ಯಾವುದು ?
👉– ಪಾದರಸ್*

*36. ಮಾನವ ಉಪಯೋಗಿಸಿದ ಪ್ರಥಮ ಲೋಹ?
👉- ತಾಮ್*

*37. ಗಾಜು ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತುಗಳು?
👉-ಸಿಲಿಕಾ,*

*38. ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನೀಲ?
👉-ಜಲಜನಕ*

*39. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು?
👉 – ಸೋಡಿಯಂ ಹೈಡ್ರಾಕ್ಸೈಡ್*

*40. ಆಮ್ಲದಲ್ಲಿರುವ ಸಾಮಾನ್ಯ ಮೂಲ ವಸ್ತು ಯಾವುದು ?
👉– ಜಲಜನಕ*

*41. ಬ್ರಾಸ್ ಯಾವುದರ ಮಿಶ್ರ ಲೋಹವಾಗಿದೆ?
👉-ತಾಮ್ರ ಮತ್ತು ತವರ*

*42. ಅಣು ಕ್ರಿಯಾಗಾರದಲ್ಲಿ ಮಾಧ್ಯಮಿಕವಾಗಿ ಇದನ್ನು ಬಾಳಸುತ್ತಾರೆ?
👉-ಗ್ರಾಪೈಟ್*

*43. ಮಿಥೇನ್ ಹೇರಳವಾಗಿ ದೊರೆಯುವುದು?
👉-ನೈಸರ್ಗಿಕ ಅನಿಲದಲ್ಲಿ*

*44. ವಿಕಿರಣ ಪಟುತ್ವ ಕಂಡುಹಿಡಿದವರು?
👉-ಹೆನ್ರಿ ಬೇಕರಲ್*

*45. ಆಪ್ಟಿಕ್ ಪೈಬರ್‍ವನ್ನು ಯಾವುದಕ್ಕಾಗಿ ಹೆಚ್ಚಾಘಿ ಬಳಸುತ್ತಾರೆ?
👉- ಸಂದೇಶ ಕಳುಸಿಸಲು*

*46. ಕಾಯಿಗಳನ್ನು ಹಣ್ಣು ಮಾಡಲು ಉಪಯೋಗಿಸುವುದು?
👉-ಇಥಲೀನ್*

*47. ಕ್ರಯೋಜನಿಕ್ ಇಂಜನವನ್ನು ಇದರಲ್ಲಿ ಬಳಸಲಾಗುತ್ತದೆ?
👉- ರಾಕೇಟ್*

*48. ನ್ಯಾನೋ ವಿಜ್ಞಾನದಲ್ಲಿ ಎಂಟೆಕ್ ಆಂರಂಭಿಸಿದ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ?
👉-ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ*

*49. ಒಂದೇ ವಿಷಯಕ್ಕಾಗಿ ಎರಡು ಭಾರಿ ನೋಬಲ್ ಪ್ರಶಸ್ತಿ ಪಡೆದವರು?
👉- ಮೇರಿ ಕ್ಯೂರಿ*

*50. ವಾಯರ್ ಲೆಸ್ ಟೆಲಿಗ್ರಾಫ್ ಅಭಿವೃದ್ದಿ ಪಡಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಯಾರು?
👉- ಥಾಮನ್ಸ್*

*51. ಯಾವ ವಿದ್ಯುಮಾನದಿಂದಾಗಿ ಮರುಭೂಮಿಯಲ್ಲಿ ಮರಿಚಿಕೆಗಳು ಕಾಣಿಸಿಕೊಳ್ಳುತ್ತದೆ?
👉-ಬೆಳಕಿನ ಸಂಪೂರ್ಣ ಅಂತರಿಕ ಪ್ರತಿಫಲಕ*

*52. ನ್ಯೂಟ್ರಾನ್ ಸಂಶೋಧಿಸಿದವರು ಯಾರು?
👉- ಬಾಡ್ಚಿಕ್*

*53. ಆಳಸಾಗರ ಮುಳುಗುವೀರರು ಉಸಿರಾಡುವುದಕ್ಕೆ ಆಮ್ಲಜನಕ ದೊಂದಿಗೆ ಏನನ್ನು ಬಳಸುತ್ತಾರೆ?
👉-ಸಾರಜನಕ*

*54. ಯಾವುದು ಭೌತಿಕ ಬದಲಾವಣೆಯ ಉದಾಹಣೆಯಾಗಿದೆ?
👉-ನೀರು ಮಂಜುಗಡ್ಡೆ*

*55. ಮೈಕ್ರೋ ಫೋನನ್ನು ಈ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ?
👉-ಶಬ್ದ ತರಂಗಗಳನ್ನು ವಿದ್ಯುತ್ ತರಂಗಗಳಾಗಿ*

*56. ಭೂಮಿಯ ಭೂ ಚಿಪ್ಪಿನಲ್ಲಿ ಅತ್ಯದಿಕ ಎರಡನೇಯ ಲೋಹ?
👉- ಕಬ್ಬಿಣ*

*57. ಯಾವ ಲೋಹದಿಂದ ಹೆಚ್ಚಿನ ಲೋಹ ವಸ್ತುಗಳನ್ನು ತಯಾರಿಸಲಾಗಿದೆ?
👉- ಕಬ್ಬಿಣ*

*58. ಬಲೂನುlಗಳಲ್ಲಿ ಇದನ್ನು ತುಂಬಾಗುತ್ತದೆ?
👉-ಹೀಲಿಯಂ*

*59. ಹಗುರವಾದ ಗ್ಯಾಸ್ ಯಾವುದು?
👉-ಜಲಜನಕ*

*60. ಬಲ್ಟಿನಲ್ಲಿರುವ ಫಿಲಾಮೆಂಟ್ ತಂತಿಯನ್ನು ಇದರಿಂtದ ತಯಾರಿಸಲಾಗುತ್ತದೆ?
👉- ಟಂಗಸ್ಟನ್*

*61. ರಬ್ಬರ್ ವಲ್ಕನೀಕರಣದಲ್ಲಿ ಬಳಸುವ ಧಾತು?
👉- ಗಂಧಕ*

Telegram Group Join Now
WhatsApp Group Join Now

Leave a Comment

Your email address will not be published. Required fields are marked *

Scroll to Top