ಭಾರತದಲ್ಲಿ ಮೊದಲಿಗರು

ಭಾರತದಲ್ಲಿ ಮೊದಲಿಗರು


ಭಾರತದಲ್ಲಿ ಮೊದಲಿಗರು

1) IAS ಅಧಿಕಾರಿಯಾದ ಮೊದಲ ಭಾರತೀಯ ಮಹಿಳೆ.
ಉತ್ತರ:: ಅನ್ನಾ ರಾಜನ್ ಜಾರ್ಜ್
2) ಭಾರತದ ಪ್ರಥಮ ರಾಷ್ಟ್ರಪತಿ.
ಉತ್ತರ:: ಡಾ. ರಾಜೇಂದ್ರ ಪ್ರಸಾದ್.
3) ಸೇನಾ ಪಡೆಯ ಪ್ರಥಮ ಮುಖಸ್ಥ.
ಉತ್ತರ:: ಫಿಲ್ಡ್ ಮಾರ್ಷಲ್ ಕಾರ್ಯಪ್ಪ
4)ಭಾರತದ ಮೊದಲ ಗವರ್ನರ್ ಜನರಲ್.
ಉತ್ತರ:: ಮೌಂಟ್ ಬ್ಯಾಟನ್.
5)ಭಾರತದ ಮೊದಲ ಉಪ ರಾಷ್ಟ್ರಪತಿ.
ಉತ್ತರ:: ಡಾ. ಎಸ್. ರಾಧಾಕೃಷ್ಣನ್.
6)ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್.
ಉತ್ತರ:: ಸಿ. ರಾಜಗೊಪಾಲಾಚಾರಿ.
7)ಭಾರತದ ಮೊದಲ ಗಗನ ಯಾತ್ರಿ.
ಉತ್ತರ:: ರಾಕೇಶ್ ಶರ್ಮಾ.
8)ಭಾರತದ ಮೊದಲ ಮುಖ್ಯ ನ್ಯಾಯಾಧೀಶರು.
ಉತ್ತರ:: ನ್ಯಾಯಮೂರ್ತಿ ಹೀರಾಲಾಲ್ ಕನಿಯಾ.
9)ಭಾರತದ ಮೊದಲ ಪೈಲೆಟ್.
ಉತ್ತರ:: J.R.D.ಟಾಟಾ.
10)ಎವೆರೆಸ್ಟ್ ಏರಿದ ಮೊದಲ ಭಾರತೀಯ.
ಉತ್ತರ:: ಶರ್ಪಾ ತೆನ್ನ್ ಸಿಂಗ್.
11)ಭಾರತ ರತ್ನ ಪಡೆದ ಮೊದಲ ವ್ಯಕ್ತಿ.
ಉತ್ತರ:: ಸಿ. ರಾಜಗೊಪಲಾಚಾರಿ.
12)ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ಪ್ರಥಮ ಮುಸ್ಲಿಂ
ವ್ಯಕ್ತಿ.
ಉತ್ತರ:: ಡಾ. ಜಾಕೀರ್ ಹುಸೇನ್.
13)ಮ್ಯಾಗಸೆ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ.
ಉತ್ತರ:: ಆಚಾರ್ಯ ವಿನೋಬಾ ಭಾವೆ.
14)ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತದ ಮಹಿಳೆ.
ಉತ್ತರ:: ಬಾನು ಅತೀಯಾ.
15)ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ
ಅಧ್ಯಕ್ಷಿಣಿ.
ಉತ್ತರ:: ಅನಿಬೆಸೆಂಟ್.
16)ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾದ ಪ್ರಥಮ
ಭಾರತದ ಮಹಿಳೆ.
ಉತ್ತರ:: ವಿಜಯಲಕ್ಷ್ಮೀ ಪಂಡಿತ್.
17)ಪ್ರಥಮ ಮಹಿಳಾ ಗವರ್ನರ್.
ಉತ್ತರ:: ಸರೋಜಿನಿ ನಾಯ್ಡು
18)ನೋಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ.
ಉತ್ತರ:: ಮದರ್ ತೆರೆಸಾ.
19)IPS ಅಧಿಕಾರಿಯಾದ ಮೊದಲ ಮಹಿಳೆ.
ಉತ್ತರ:: ಕಿರಣ್ ಬೇಡಿ.
20)ಭಾರತದ ಪ್ರಥಮ ವಿಮಾನ ಚಾಲಕಿ.
ಉತ್ತರ:: ಪ್ರೇಮಾ ಮಾಥುರ್.
21)ಪ್ರಥಮ ಮಹಿಳಾ ಪ್ರಧಾನಿ.
ಉತ್ತರ:: ಇಂದಿರಾ ಗಾಂಧಿ
22)ವಿಶ್ವ ಸುಂದರಿ ಆದ ಮೊದಲ ಭಾರತದ ಮಹಿಳೆ.
ಉತ್ತರ:: Reita Faria Powell
23)M.A.ಮುಗಿಸಿದ ಮೊದಲ ಭಾರತದ ಮಹಿಳೆ.
ಉತ್ತರ:: ಚಂದ್ರಮುಖಿ ಬೋಸ್.
24)ಭಾರತದ ಪ್ರಥಮ ಮಹಿಳಾ ರಾಯಭಾರಿ.
ಉತ್ತರ:: C.B.ಮುತ್ತಮ್ಮ.
25)ಪ್ರಥಮ ಮಹಿಳಾ ಮುಖ್ಯಮಂತ್ರಿ.
ಉತ್ತರ: ಸುಚೇತಾ ಕೃಪಾಲಾನಿ.
26)ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ.
ಉತ್ತರ:: ಪ್ರತಿಭಾ ಪಾಟೀಲ್.
27)ಗಗನ ಯಾತ್ರೆ ಮಾಡಿದ ಮೊದಲ ಭಾರತದ ಮಹಿಳೆ.
ಉತ್ತರ:: ಡಾ. ಕಲ್ಪನಾ ಚಾವ್ಲ.
28)ವಾಯು ಸೇನೆಯ ಪ್ರಥಮ ಮಹಿಳಾ ಏರ್ ಮಾರ್ಶೆಲ್.
ಉತ್ತರ:: ಪದ್ಮಾವತಿ ಬಂಡಾಪಾಧ್ಯಾಯ.
29)ಒಲಂಪಿಕ್ಸ್ ಪಂದ್ಯದಲ್ಲಿ ಪದಕ ಪಡೆದ ಮೊದಲ ಭಾರತದ ಮಹಿಳೆ.
ಉತ್ತರ:: ಕರಣ್ಮ್ ಮಲ್ಲೇಶ್ವರಿ.
30)ಭಾರತದ ಪ್ರಥಮ ಮಹಿಳಾ ಲಾಕಸಭಾಧ್ಯಕ್ಷರು.
ಉತ್ತರ:: ಶ್ರೀಮತಿ ಮೀರಾ ಕುಮಾರ

Telegram Group Join Now
WhatsApp Group Join Now

Leave a Comment

Your email address will not be published. Required fields are marked *

Scroll to Top