Karnataka Forest Department Appointment 2020 Apply Superb

Job Notifications

Hello Everyone Welcome to shrivardhantech.in

Heading : Karnataka Forest Department Appointment 2020

This is our official  website. where you will get daily .current affairs,.i.e questions & answer with pdf file. Which are very much helpful and useful for upcoming all exams .KAS, IAS, UPSC, PSI, FDA, BANKING, SDA,Jobs,  and all kpsc others Examinations. So keep visiting our official website. For daily very important updates which will help you in upcoming all examinations..

Name of Post: Karnataka Forest Department Appointment 2020

Karnataka Forest Department Appointment 2020
Karnataka Forest Department Appointment 2020

Type of File : Circular.

Language : Kannada./English

Which Department : Education/ RD & PR Department, Karnataka Recruitment

Announced :-Karnataka Forest Department Appointment 2020

 ಅರ್ಜಿ ಸಲ್ಲಿಸಲು : ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20-10-2020

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಲ್ಲಿ ಕೆಳಕಂಡ ಖಾಲಿ ಇರುವ 2019 – 20 ನೇ ಸಾಲಿನ ಗ್ರೂಪ್ A 16 ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಎರಡು ವರ್ಷಗಳ ಡಿಪ್ಲೋಮಾ ಕೋರ್ಸ್ ಫಾರೆಸ್ಟ್ರಿ ತರಬೇತಿಗಾಗಿ ಆಯ್ಕೆಮಾಡಲು ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗೆ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ವಿದ್ಯಾರ್ಹತೆ:1) ಬಿಎಸ್ಸಿ ಅರಣ್ಯಶಾಸ್ತ್ರ ಪದವಿಧರರಿಗೆ
ಹುದ್ದೆಗಳ ಸಂಖ್ಯೆ :- 8

2)
ಬಿಎಸ್ಸಿ ಅರಣ್ಯಶಾಸ್ತ್ರ ಪದವಿ ಹೊರತುಪಡಿಸಿ ಇತರೆ ವಿಜ್ಞಾನ ಇಂಜಿನಿಯರಿಂಗ್ ಪದವಿಧರರಿಗೆ
ಹುದ್ದೆಗಳ ಸಂಖ್ಯೆ :- 16

*1) ಫಾರೆಸ್ಟ್ರಿ ಪದವೀಧರರಾಗಿ ಮೀಸಲಿರಿಸಿದ ಹುದ್ದೆಗಳಿಗೆ ಕನಿಷ್ಠ 50 ಪರ್ಸೆಂಟ್ ಅಂಕಗಳೊಂದಿಗೆ ಅಭ್ಯರ್ಥಿಗಳು ಫಾರೆಸ್ಟ್ರಿ ವಿಷಯದಲ್ಲಿ ಪದವಿ ಪಡೆದಿರಬೇಕು.
*2) ಫಾರೆಸ್ಟ್ರಿ ವಿಷಯವಲ್ಲದ ವಿಜ್ಞಾನ/ಇಂಜಿನಿಯರಿಂಗ್ ಪದವೀಧರರಿಗೆ ಮೀಸಲಾದ ಹುದ್ದೆಗಳಿಗೆ

Karnataka Forest Department Appointment 2020 Apply Superb
Karnataka Forest Department Appointment 2020

* ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದ ತೋಟಗಾರಿಕೆ ಅಥವಾ ಪಶು ವೈದ್ಯ ವಿಜ್ಞಾನ ಪದವಿ ಅಥವಾ ಸಂಬಂಧಿಸಿದ ವಿಷಯಗಳಲ್ಲಿ ವಿಜ್ಞಾನ ಪದವಿ ಅಥವಾ ಕನಿಷ್ಠ 50% ಇಂಜಿನಿಯರಿಂಗ್ ಯಾವುದೇ ವಿಭಾಗದ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
ವೇತನಶ್ರೇಣಿ :- ರೂ 52650 ರಿಂದ 97400/-
ವಯೋಮಿತಿ:- ಸಾಮಾನ್ಯ 30 ವರ್ಷ
ಪ್ರವರ್ಗ 2A ,2B,3B: 33 years
**ST/SC/C-1 :35 years
ಆಯ್ಕೆ ವಿಧಾನ:-
*1) ಪೂರ್ವಭಾವಿ ಪರೀಕ್ಷೆ (ಮಲ್ಟಿಪಲ್ ಚಾಯ್ಸ್ ಕೋಶನ್ಸ್)
*2) ಮುಖ್ಯ ಪರೀಕ್ಷೆ (ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ)
ಅರ್ಜಿ ಶುಲ್ಕ:-
ಸಾಮಾನ್ಯ ಅಭ್ಯರ್ಥಿಗಳಿಗೆ:- 600/-
ಪ್ರವರ್ಗ 2A ,2B,3B:- Rs3೦೦/-
ST/SC/C-1, ಮಾಜಿ ಸೈನಿಕ ಅಭ್ಯರ್ಥಿಗಳಿಗೆ:

50 Rs /- ಕಡ್ಡಾಯವಾಗಿ ಪಾವತಿಸ ತಕ್ಕದ್ದು.

Last Date to Apply:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-

20-11-20200

Purpose of Information : Employee..
Information Size : 852kb.

Number of Pages : 04.


Scanned Copy : Yes.


Information Editable Text : No.

Password Protected : No Password

Image Available : Yes
Central OR State Information: State/ Central

Location : Karnataka

Published Date : 2020
Karnataka Forest Department Appointment 2020
Karnataka Forest Department Appointment 2020 Apply Superb
Karnataka Forest Department
Appointment 2020

For Personal Use Only
Use e- paper to Save water and Save life’s.!!!!!!!

The Eligible and Interested Candidates

 Read complete notification

given below and Apply Now 

Download Notification

Karnataka Forest Department Appointment 2020 Apply Superb

Apply Now here

Karnataka Forest Department Appointment 2020 Apply Superb

Thank you for Downloading…

Recent Posts:

Karnataka Forest Department Appointment 2020 Apply Superb
  1. Pradhan Mantri Shram Yogi Mandhan Yojana Apply Online
  2. Pradhan Mantri Awas Yojana Application Status
  3. PMAY- Pradhan mantri awas yojana
  4. Pradhan Mantri Jan – Dhan Yojana Update : Give Missed Call & Know Your Account Balance
  5. Bagar hukum online application
  6. Want to Open a Dairy Farm? Get Loan up to Rs 7 lakh and 33% Subsidy from NABARD govt loan for dairy farming
  7. Pashu bhagya yojane

Related Articles:-

This image has an empty alt attribute; its file name is new2_e0.gif

Army Public School Recruitment Test 2020: 8000 Vacancies for PRT, TGT and PGT Posts Across Country, Apply Online for APS ExamVidyagama Study Materials 2020

Telegram Group Join Now
WhatsApp Group Join Now

Leave a Comment

Your email address will not be published. Required fields are marked *

Scroll to Top