Kar tet question paper in kannada Excellent notes with Answers 2021

Hello Everyone Welcome to shrivardhantech.in

Heading : Kar tet question paper in kannada,tet kannada pedagogy

This is our official  website. where you will get daily .current affairs,.i.e questions & answer with pdf file. Which are very much helpful and useful for upcoming all exams .KAS, IAS, UPSC, PSI, FDA, BANKING, SDA,Jobs,  and all kpsc others Examinations. So keep visiting our official website. For daily very important updates which will help you in upcoming all examinations..

tet question paper click here

Kar tet question paper in kannada
tet kannada pedagogy Pdf download
Topic/File NameKar tet question paper in kannada, tet kannada pedagogy
Pdf Chiguru Gk Model Question Paper
File CategoryTET
chiguru gk model question
File FormatPDF
File LanguageKanndad/English/Hindi
PDF CostFREE
File/PDF Download linkYes Available, Download link Given Below
jnanalokanews telegram
join Telegram Channel

For Personal Use Only
Use e- paper to Save water and Save life’s.!!!!!!!

tet questions and answers | tet model questions and answers

tet kannada pedagogy|Kar tet question paper in kannada

ಕನ್ನಡ ಬೋಧನಾ ಪದ್ದತಿ – 3

1) ಮನುಷ್ಯನ ಯೋಚನೆಗಳನ್ನು ಅಭಿವ್ಯಕ್ತಿಗೊಳಿಸುವ ಸಲುವಾಗಿ ಇರುವ ಒಂದು ಶಬ್ದ ಸಂಯೋಜನಾ ಮಾಧ್ಯಮವೇ ಭಾಷೆ –

ಎ ) ಆಕ್ಸ್‌ಫರ್ಡ್ ನಿಘಂಟು

2) ಶ್ರಮ ಪರಿಹಾರ ಸಿದ್ದಾಂತದ ಪ್ರತಿಪಾದಕರು ?
ಬಿ ) ನೊಯಿರಿ

3) ಆಲಿಸುವಿಕೆಯನ್ನು ಉತ್ತಮ‌ಪಡಿಸುವ ಪ್ರಮುಖ ಅಂಶಗಳು
ಎ)ಆಸಕ್ತಿಯಿಂದ ,ವಸ್ತುನಿಷ್ಠ ಯಿಂದ ಹೇಳುವರನ್ನು ನೋಡುತ್ತ ಗ್ರಹಿಸುವುದು.

4) ಅನುಗಮನ ಪದ್ದತಿಯ ಪ್ರತಿಪಾದಕರು?
ಸಿ) ಪ್ರಾನ್ಸಿಸ್ ಬೇಕನ್

5) ವಿದ್ಯಾರ್ಥಿಗಳಲ್ಲಿ ಕಂಡು ಬರುವ ಉತ್ತಮ ಮಾತುಗಾರಿಕೆಯ ಲಕ್ಷಣ
ಎ) ಉದ್ದೇಶಪೂರ್ವಕವಾಗಿ ಮಾನಸಿಕ ಸಿದ್ದತೆಯಿಂದ ಸರಳವಾಗಿ ,ಅರ್ಥಬದ್ದವಾಗಿ ವ್ಯಾಕರಣಬದ್ದವಾಗಿ ಮಾತಾನಾಡುವುದು.

6) ಎಂಟನೇ ತರಗತಿಯ ಬಿ ವಿಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಕರು ಅಶುಭಾಷಣ,ಏಕಾಭಿಪ್ರಾಯನಯ ,ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸುವುದುರ ಉದ್ದೇಶ

ಬಿ) ಉತ್ತಮ ಮಾತುಗಾರನನ್ನಾಗಿಸಲು

7) ಸ್ಥೂಲ ಸೂಕ್ಷ್ಮ ಗ್ರಹಿಕೆಯೊಂದಿಗೆ‌ ರಸಭಾವಗಳ ಪ್ರಶಂಸೆ ಮತ್ತು ಅಲಂಕಾರ ,ಛಂದಸ್ಸು ಒಳಗೊಂಡ ಬೋಧನೆ ?

ಬಿ ) ಕಾವ್ಯ ಬೋಧನೆ

8)ಓದಿನಲ್ಲಿ ಹಿಮ್ಮರಳುವಿಕೆ ಉಂಟಾಗಲು ಕಾರಣ

ಡಿ) ಅವಧಾನ, ಏಕಾಗ್ರತೆ, ಮತ್ತು ಅರ್ಥಗ್ರಹಣ ಇಲ್ಲದಿರುವುದು.

9) ವಿದ್ಯಾರ್ಥಿಯ ಕಲಿಕೆಯಲ್ಲಿ ಕಂಡು ಬರುವ ದೋಷಗಳನ್ನು ನಿವಾರಿಸಲು ಕೈಗೊಳ್ಳುವ ಬೋಧನೆ

ಸಿ) ಪರಿಹಾರ ಬೋಧನೆ

10) ಬೋಧನೆ ಮತ್ತು ಕಲಿಕೆಯ ಪ್ರತಿಯೊಂದು ಹಂತದಲ್ಲಿ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸದಾ ಎಚ್ಚರಿಕೆಯಿಂದ ಇರುವ‌ ಮೌಲ್ಯಮಾಪನ

ಸಿ) ನಿರಂತರ ಮೌಲ್ಯಮಾಪನ

Kar tet question paper in kannada

11) ಒಂದು ನಿರ್ದಿಷ್ಟ ತರಗತಿಯ ವಿದ್ಯಾರ್ಥಿಗಳಿಗೆ ನಿರ್ಧಿಷ್ಟ ಉದ್ದೇಶಗಳಿಗೆನುಗುಣವಾಗಿ ನಿರ್ದಿಷ್ಟ ವಿಷಯಗಳನ್ನು ಅರ್ಥಬದ್ದವಾಗಿ ವ್ಯವಸ್ಥಿತವಾಗಿ ಮತ್ತು ತಾರ್ಕಿಕವಾಗಿ ಜೋಡಿಸಿ ಪರಿಣತರು ಎಚ್ಚರಿಕೆಯಿಂದ ತಯಾರಿ ಮಾಡಿರುವುದು

ಡಿ) ಪಠ್ಯಪುಸ್ತಕ

12) ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಕುವೆಂಪು ಅವರ ಬಾಲ್ಯಜೀವನ ಮತ್ತು ಸಾಧನೆಗಳನ್ನು ವೀಡಿಯೋ ತೋರಿಸಿ ಮಹತ್ವ ಹೇಳುವುದು ಯಾವ ಬೋಧನೋಪಕರಣಗಳಿಗೆ ಉದಾಹರಣೆ ಆಗಿದೆ.

ಬಿ) ದೃಕ್ ಶ್ರವಣೋಪಕರಣ

13) ವಿದ್ಯಾರ್ಥಿಗಳ ಸಾಧನೆಗಳನ್ನು ನಿರಂತರ ಮೌಲ್ಯಮಾಪನದ ಮೂಲಕ ಅಳೆಯುವ ಪರೀಕ್ಷೆಗಳನ್ನು ಶೈಕ್ಷಣಿಕವಾಗಿ ಕರೆಯುವುದು ?

ಡಿ) ಘಟಕ
ಕನ್ನಡ ಬೋಧಾನ ಪದ್ದತಿಯ ಪ್ರಶ್ನೋತ್ತರ

1) ಈ ಕೆಳಗಿನವುಗಳಲ್ಲಿ ಬರವಣಿಗೆ ಸಂಬಂದಿಸಿದ ಕೌಶಲ್ಯ ಇದಾಗಿದೆ.

ಎ. ಉತ್ತಮ ಶೈಲಿಯಲ್ಲಿ ಬರೆಯುವುದು

2) ಕಥೆಯ ಸ್ವರೂಪಕ್ಕೆ ಹೊಂದುವ ವಿಷಯ ಪಾತ್ರಗಳು ,ಸಂಭಾಷಣೆ, ಸಂದರ್ಭಗಳನ್ನು ಉತ್ತಮ ಧ್ವನಿಯ ಮೂಲಕ ಸಂವಹನ ಮಾಡುವ ಪದ್ದತಿ

ಡಿ ಕಥನ ಪದ್ದತಿ

3) ಈ ಕೆಳಗಿನ ಭಾಷಾ ಬೋಧನಾ ಪದ್ದತಿಗಳಲ್ಲಿ ಸಾಂಪ್ರದಾಯಿಕ ಪದ್ದತಿಗೆ ಸೇರಿಲ್ಲದಿರುವುದು.

ಡಿ ನಾಟಕಾಭಿನಯ ಪದ್ದತಿ

(ಪಠ್ಯ ಪುಸ್ತಕ, ಸಂಪೂರ್ಣಪದ್ದತಿ,ಪಶ್ನೋತ್ತರ ಪದ್ದತಿ)

Kar tet question paper in kannada

4) ಬೋಧನಾ ಕ್ರಿಯೆ ಪರಿಣಾಮಕಾರಿಯಾಗಲು ಪ್ರತ್ಯಕ್ಷ ಹಾಗೂ ಕೆಲವೊಮ್ಮೆ ಮಾದರಿಗಳನ್ನು ಉಪಯೋಗಿಸಿ ಕಲಿಸುವ ಪದ್ದತಿ:-
ಎ ಪಠ್ಯಪುಸ್ತಕ ಪದ್ದತಿ

5) ಈ ಕೆಳಗಿನ ಯಾವ ಹೇಳಿಕೆಗಳಲ್ಲಿ ಇದು ಉತ್ತಮ ಮಾತುಗಾರಿಕೆಯ ಲಕ್ಷಣಕ್ಕೆ ಸೇರಿದೆ.

ಡಿ ಸಂದರ್ಭನುಗುಣವಾಗಿ ಹಿತಮಿತವಾಗಿ ಮಾತನಾಡುವುದು

06) ವ್ಯಾಕರಣದಿಂದ ಪದ , ಪದದಿಂದ ಅರ್ಥ ,ಅರ್ಥದಿಂದ ತತ್ವ, ತತ್ವ ದಿಂದ ಮೊಕ್ಷ ಲಭಿಸುವುದು ಈ ಪ್ರಸಿದ್ದ ಹೇಳಿಕೆ ನೀಡಿದವರು ?

ಬಿ ಕೇಶಿರಾಜ

7) ಒಂದು ಕಾರ್ಯಕ್ಷೇತ್ರದಲ್ಲಿ ಎದರಾಗುವ ಸಮಸ್ಯೆಗಳಿಗೆ ತಕ್ಷಣ ಉತ್ತಮ ವಿಧಾನದಿಂದ ಪರಿಹಾರಕ್ಕಾಗಿ ಕೈಗೊಳ್ಳುವ ಪ್ರಕ್ರಿಯೆ ?

ಬಿ ಕ್ರಿಯಾ ಸಂಶೋಧನೆ

8) ಒಂದು ನಿರ್ಧಿಷ್ಟ ಪಠ್ಯಾಂಶಗಳನ್ನು ವಿದ್ಯಾರ್ಥಿಗಳು ತಾವೇ ಕಲಿಯಲು ವ್ಯವಸ್ಥೆಗೊಳಿಸಿರುವ ಕಲಿಕಾ ಸಾಮಾಗ್ರಿಗಳ ಮೂಲಕ ಕಲಿಯುವ ವಿಧಾನ ?

ಬಿ) ಸ್ವಯಂ ಬೋಧಿನಿ ವಿಧಾನ

9) ಬರಹದಲ್ಲಿರುವ ಅಥವಾ ಮೌಖಿಕ ವಿಷಯವೊಂದನ್ನು ಮತ್ತೊಂದು ಭಾಷೆಗೆ ಭಾಷಾಂತರ ಮಾಡುವುದು ?

ಬಿ) ಭಾಷಾಂತರ

10 ) ಒಂದು ವಿಷಯವನ್ನು ಕುರಿತಂತೆ ಪಠ್ಯ ಲೇಖನವನ್ನು ಭಾವ, ಅರ್ಥ ಕೆಡದಂತೆ ಸಾರ ಸಂಗ್ರಹಿಸಿ‌ ಬರೆಯುವುದೆ ?
ಸಿ ) ಟಿಪ್ಪಣಿ ಬರಹ

11) ಒಂದು ವಿಷಯ ಅಥವಾ ಆಲೋಚನೆಯ ಬಗ್ಗೆ ಸುಸಂಬದ್ದ ತರ್ಕಬದ್ಧ ವಾಕ್ಯ ವೃಂದಗಳನ್ನು ಕ್ರಮಬದ್ದವಾಗಿ ಬರೆದ ಪಠ್ಯವಿದು ?

ಎ/ಡಿ) ಗಧ್ಯ / ಪ್ರಬಂಧ

11) ಮಕ್ಕಳನ್ನು ಕಲಿಕೆಗೆ ಸಿದ್ದಗೊಳಿಸಲು,ಕಲಿಕೆಯತ್ತ ಆಸಕ್ತಿ ಮೂಡಿಸಿ ಪ್ರೇರಣೆ ನೀಡಲು ಪ್ರಶ್ನಿಸುವ ಪದ್ದತಿ ?
ಪ್ರಶ್ನೋತ್ತರ ಪದ್ದತಿ

12 ) ಭಾಷೆಯು ಈ ಬಗೆಯ ಮಾಧ್ಯಮವಾಗಿದೆ.?

ಡಿ) ಸಂಕೇತ ಮಾಧ್ಯಮ

13 )ಅವದಾನ ಪದರ್ಥ

ಎ) ಗಮನವಿಟ್ಟು ಕೊಳ್ಳುವುದು

13) ಇದು ಭಾಷಾ ಮೌಖಿಕ ಅಭಿವ್ಯಕ್ತಿಯ ಚಟುವಟಿಕೆ ಅಲ್ಲ

ಡಿ.) ಜೊತೆಯಲ್ಲಿರುವವರ ನೀಡುವ ಮೌಖಿಕ ಸೂಚನೆಯನ್ನು ಪುನರುಚ್ಚರಿಸುವುದು

14 ) ಶಿಕ್ಷಕರು ಕಲಿಕೆಯನ್ನು ಅನುಕೂಲಿಸುತ್ತಾ ಒಂದು ತಾರ್ಕಿಕ್ ಅಂತ್ಯದಲ್ಲಿ‌ ಕಲಿಕೆಯನ್ನು ಪರೀಕ್ಷಿಸಿ ,ಚಿತ್ರಪ್ರದರ್ಶನ ,ಚರ್ಚೆ, ಯೋಜನೆ ಇತ್ಯಾದಿ ಮೂಲಕ ಮಾಪಿಸಿ ದಾಖಲಿಸುವುದು?

ಎ) ರೂಪಣಾತ್ಮಕ ಮೌಲ್ಯಮಾಪನ

15) ವಿದ್ಯಾರ್ಥಿಗಳ ಸಾಧನೆ ,ದೌರ್ಬಲ್ಯ ಗಳನ್ನು ಗುರುತಿಸಿ ಸಾಧನೆಯಲ್ಲಿ ಹಿಂದುಳಿದವರಿಗೆ ಕೈಗೊಳ್ಳಬೇಕಾವಿರುವುದು ?

ಬಿ) ಪರಿಹಾರ ಬೋಧನೆ

16) ಕಿಂಡರ್ ಗಾರ್ಡನ್ ಪದ್ದತಿ ಪ್ರತಿಪಾದಕರು ?

ಸಿ) ಫ್ರೆಡ್ರಿಕ್ ಪ್ರೊಬೆಲ್

17) ಕ್ರಿಯಾ ಸಂಶೋಧನೆಯ ಪ್ರತಿಪಾದಕ ?

ಎ) ಜಾನ್ ಡಬ್ಲ್ಯೂ ‌ಬೆಸ್ಟ್

(ಕ್ರಿಯಾ ಸಂಶೋಧನಾ ಪದ್ದತಿ ಜನಕ – ಕರ್ಟ್ ಲೆವಿನ್ )

18) ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಎಂದರೆ ?

ಡಿ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆ, ಸಹಪಠ್ಯ, ಸಹಜ ವರ್ತನೆಯನ್ನು ಅಧ್ಯಯನ ಅವಲೋಕಿಸುವುದು.

19) ಆಲಿಸುವ ಕೌಶಲ್ಯ ಇದಾಗಿದೆ.?

ಎ) ಧ್ವನಿಗಳನ್ನು ಧ್ವನಿಯ ಏರಿಳಿತಗಳನ್ನು ಸ್ಪಷ್ಟವಾಗಿ ಗುರುತಿಸುವುದು.

20 ) ಧ್ವನಿ ಸಂಕೇತಗಳನ್ನು ಲಿಖಿತ ರೂಪಕ್ಕೆ ತರಬಲ್ಲ ಇತ್ತೀಚಿಗೆ ಗಣಕ್ ಪರಿಷತ್ ವತಿಯಿಂದ ಬಿಡುಗಡೆಯಾದ ಕನ್ನಡ ತಂತ್ರಾಶ ?

ಡಿ) ಬರಹ – ನುಡಿ

Telegram Group Join Now
WhatsApp Group Join Now

Leave a Comment

Your email address will not be published. Required fields are marked *

Scroll to Top