BESCOM Recruitment 2020 ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನೇಮಕಾತಿ 2020 Apply Superb

BESCOM Recruitment 2020 ಬೆಂಗಳೂರು ವಿದ್ಯುತ್ ಸರಬ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನೇಮಕಾತಿ 2020

BESCOM Recruitment 2020 ಬೆಂಗಳೂರು ವಿದ್ಯುತ್ ಸರಬ
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು ಬೆಸ್ಕಾಂ( BESCOM) ಕಾನೂನು ಸಲಹೆಗಾರ ಹುದ್ದೆಗಳಿಗೆ ಗುತ್ತಿಗೆ ಆರಾದ ಆಧಾರದ ಮೇಲೆ ಅರ್ಜಿ ಆಹ್ವಾನಿಸಿದೆ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ 19 2020ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ವಿದ್ಯಾರ್ಹತೆ:ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸುವವರು ನಿವೃತ್ತ ನ್ಯಾಯಾಧೀಶರು ಹಾಗೂ ಕಾನೂನು ವಿಷಯಗಳ ಬಗ್ಗೆ ಅನುಭವ ಜ್ಞಾನ ಹೊಂದಿರುವವರಿಗೆ ಅವಕಾಶವನ್ನು ನೀಡುತ್ತದೆ ಕಡ್ಡಾಯವಾಗಿ ಕನ್ನಡ ಬರಬೇಕು.

ಒಟ್ಟು ಹುದ್ದೆಗಳು:- 02
BESCOM Recruitment 2020 ಬೆಂಗಳೂರು ವಿದ್ಯುತ್ ಸರಬ
ವಯೋಮಿತಿ:ಗರಿಷ್ಠ 65 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ವೇತನ ಶ್ರೇಣಿ:-
ಕಾನೂನು ಸಲಹೆಗಾರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 65000 ವೇತನವನ್ನು ನೀಡಲಾಗುತ್ತದೆ.

BESCOM Recruitment 2020 .ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನೇಮಕಾತಿ 2020

BESCOM Recruitment 2020 ಬೆಂಗಳೂರು ವಿದ್ಯುತ್ ಸರಬ


ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:- ಅರ್ಜಿದಾರರು 500/- ಅರ್ಜಿ ಪಾವತಿಸಬೇಕಾಗಿದೆ ಡಿಡಿ ಮೂಲಕ ಸೂಕ್ತವಾದ ವಿಳಾಸಕ್ಕೆ ಕಳುಹಿಸಿಕೊಡಬೇಕು.
ಗುತ್ತಿಗೆ ಅವಧಿ:- ಕನಿಷ್ಠ 2 ವರ್ಷಗಳ ಮತ್ತು ಸೇವೆ ತೃಪ್ತಿಕರವಾಗಿ ದಲ್ಲಿಒಂದು ವರ್ಷ ವಿತರಿಸಲಾಗುವುದು.


ಅರ್ಜಿ ಸಲ್ಲಿಸುವುದು ಹೇಗೆ?:
ಅರ್ಜಿ ಸಲ್ಲಿಸಲು ಆಸಕ್ತರು www.shrivardhantech.in
ಗೆ ಭೇಟಿ ನೀಡಿ ಅಲ್ಲಿ ನೀಡಲಾಗಿರುವ ಮಾಹಿತಿಯನ್ನು ಪೂರ್ತಿಯಾಗಿ ಓದಿ ನಂತರ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಬೇಕು. ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಸರಿಯಾದ ವಿಳಾಸಕ್ಕೆ ಅಕ್ಟೋಬರ್ 19 2020 ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.

ಕಚೇರಿ ವಿಳಾಸ:
ಪ್ರಧಾನ ವ್ಯವಸ್ಥಾಪಕರು,
ಕಂಪನಿ ಕಾರ್ಯಾಲಯ, ಬೆಳಕು ಭವನ,
ಕೆ ಆರ್ ವೃತ್ತ ಬೆ ವಿಕಂ
ಬೆಂಗಳೂರು-560001
ವೆಬ್ಸೈಟ್
ಅರ್ಜಿ ಫಾರಂ ಅಧಿಸೂಚನೆ

ವೆಬ್ಸೈಟ್:-

BESCOM Recruitment 2020 ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನೇಮಕಾತಿ 2020 Apply Superb

ಅರ್ಜಿ ಫಾರಂ ಅಧಿಸೂಚನೆ:

BESCOM Recruitment 2020 ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನೇಮಕಾತಿ 2020 Apply Superb

Recent Posts:

  1. Pradhan Mantri Shram Yogi Mandhan Yojana Apply Online
  2. Pradhan Mantri Awas Yojana Application Status
  3. PMAY- Pradhan mantri awas yojana
  4. Pradhan Mantri Jan – Dhan Yojana Update : Give Missed Call & Know Your Account Balance
  5. Bagar hukum online application
  6. Want to Open a Dairy Farm? Get Loan up to Rs 7 lakh and 33% Subsidy from NABARD govt loan for dairy farming
  7. Pashu bhagya yojane
Telegram Group Join Now
WhatsApp Group Join Now

Leave a Comment

Your email address will not be published. Required fields are marked *

Scroll to Top