★★ ಹುಮಾಯೂನ್ ಸಮಾಧಿ – ದೆಹಲಿ
# 1572 ರಲ್ಲಿ ಸ್ಥಾಪಿಸಲಾದ ಹುಮಾಯೂನನ ಸಮಾಧಿ ಭಾರತದ ದೆಹಲಿ ನಗರದಲ್ಲಿದೆ.
# ಮುಘಲ್ ಸಮ್ರಾಟ ಹುಮಾಯೂನನೂ ಸೇರಿದಂತೆ ಹಲವು ಮುಘಲ್ ಪ್ರತಿಷ್ಠಿತರ ಸಮಾಧಿಗಳನ್ನೊಳಗೊಂಡ ಈ ಸಂಕೀರ್ಣವು ಮುಘಲ್ ವಾಸ್ತುಶಿಲ್ಪ ಮತ್ತು ಕಲೆಗಳ ಉತ್ತಮ ಪ್ರತೀಕವೆನಿಸಿದೆ.
# ಇಲ್ಲಿನ ಸಮಾಧಿಯ ವಿನ್ಯಾಸವು ತಾಜ್ ಮಹಲ್‍ನ ವಿನ್ಯಾಸವನ್ನು ಬಹುಮಟ್ಟಿಗೆ ಹೋಲುತ್ತದೆ.
# ಹುಮಾಯೂನ್ ಸಮಾಧಿಯನ್ನು 1993 ರಲ್ಲಿ UNESCO ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲಾಯಿತು.