ಸ್ಮಾರ್ಟ್ ಸ್ಟೆತಾಸ್ಕೋಪ್

ಸ್ಮಾರ್ಟ್ ಸ್ಟೆತಾಸ್ಕೋಪ್

ಸ್ಮಾರ್ಟ್ ಸ್ಟೆತಾಸ್ಕೋಪ್ ಅಭಿವೃದ್ಧಿಪಡಿಸಿದ ಬಾಂಬೆ ಐಐಟಿ, ಸಂಶೋಧನಾ ತಂಡದಿಂದ ಪೇಟೆಂಟ್​
===============
ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ತಂಡವೊಂದು ಸ್ಮಾರ್ಟ್ ಸ್ಟೆತಾಸ್ಕೋಪ್​ ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ಎದೆ ಮೇಲೆ ಇರಿಸದೆ ದೂರದಿಂದಲೇ ಹೃದಯದ ಬಡಿತ ಪರಿಶೀಲಿಸಬಹುದಾಗಿದೆ. ಇದರಿಂದಾಗಿ ಕರೊನಾದಂಥ ಸೋಂಕಿನ ಸಂದರ್ಭದಲ್ಲಿ ರೋಗಿಯ ಬಳಿ ಹೋಗದೆ ದೂರದಿಂದಲೇ ಪರಿಶೀಲಿಸುವುದರಿಂದ ವೈದ್ಯರು ಸೋಂಕು ತಗಲುವ ಭಯಮುಕ್ತರಾಗಿ ಕಾರ್ಯನಿರ್ವಹಿಸಬಹುದಾಗಿದೆ ಎಂದು ಬಾಂಬೆ ಐಐಟಿಯ ಸಂಶೋಧನಾ ತಂಡ ಹೇಳಿದೆ.
=============
ಈ ಸ್ಟೆತಾಸ್ಕೋಪ್​ಗೆ ಸಂಶೋಧನಾ ತಂಡ ಪೇಟೆಂಟ್ ಕೂಡ ಪಡೆದುಕೊಂಡಿದೆ.
ದೇಹದ ಹೊರಗಿನ ಬೇರೆಲ್ಲಾ ಸದ್ದನ್ನು ನಿಯಂತ್ರಿಸಿ ಕೇವಲ ದೇಹದೊಳಗಿನ ಉಸಿರಾಟದ ಸದ್ದನ್ನು ಮಾತ್ರ ರವಾನಿಸುವುದು ಈ ಸ್ಟೆತಾಸ್ಕೋಪ್​ನ ವಿಶೇಷತೆಯಾಗಿದೆ.
=============

Telegram Group Join Now
WhatsApp Group Join Now

Leave a Comment

Your email address will not be published. Required fields are marked *

Scroll to Top