ಪ್ರತಿವರ್ಷ ವಿಶ್ವ ಹಿಮೋಫಿಲಿಯಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ಪ್ರತಿವರ್ಷ ವಿಶ್ವ ಹಿಮೋಫಿಲಿಯಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

◆◆ ಪ್ರತಿವರ್ಷ ವಿಶ್ವ ಹಿಮೋಫಿಲಿಯಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
 – ಏಪ್ರಿಲ್ 17

# ಈ ದಿನವನ್ನು ಪ್ರಥಮ ಬಾರಿಗೆ ಯಾವಾಗ ಆಚರಿಸಲಾಯಿತು?
 – 1989

# ವಿಶ್ವ ಹಿಮೋಫಿಲಿಯಾ ಸಂಘಟನೆಯ (ಡಬ್ಲ್ಯುಎಫ್‌ಎಚ್‌) ಸಂಸ್ಥಾಪಕರಾದ ಫ್ರ್ಯಾಂಕ್‌ ಸ್ಕಾನ್ಬೆಲ್‌ ಅವರ ಸ್ಮರಣೆಯೊಂದಿಗೆ ವಿಶ್ವ ಹಿಮೋಫಿಲಿಯಾ ದಿನವನ್ನು ಏಪ್ರಿಲ್‌ 17ರಂದು ಹಮ್ಮಿಕೊಳ್ಳಲಾಗುತ್ತದೆ.
# ಜನರಲ್ಲಿ ಹಿಮೋಫಿಲಿಯಾ ಅಥವಾ ವಿವಿಧ ರೀತಿಯ ರಕ್ತಸ್ರಾವ ರೋಗಗಳ ಕುರಿತು ಜಾಗೃತಿ ಮೂಡಿಸಿ ಅವರಿಗೆ ಉತ್ತಮ ಚಿಕಿತ್ಸೆ ದೊರಕುವಂತೆ ಮಾಡಿ, ಅವರ ಬದುಕನ್ನು ಉತ್ತಮಗೊಳಿಸುವ ಆಶಯ ಈ ದಿನದ್ದು.

● 2020ನೇ ಸಾಲಿನ ವಿಶ್ವ ಹಿಮೋಫಿಲಿಯಾ ದಿನದ ವಿಷಯ (Theme for 2019 is)  – Get+involved (ತೊಡಗಿಸಿಕೊಳ್ಳಿ)
# ಘೋಷಣೆ (The slogan) – ‘Reaching Out: The First Step to Care’.

Telegram Group Join Now
WhatsApp Group Join Now

Leave a Comment

Your email address will not be published. Required fields are marked *

Scroll to Top