ಕನ್ನಡ ಸಾಮಾನ್ಯ ಜ್ಞಾನ ತೀರ್ಥಂಕರುಗಳು ಹೆಸರು ಸಂಕೇತ:-

ಕನ್ನಡ ಸಾಮಾನ್ಯ ಜ್ಞಾನ ತೀರ್ಥಂಕರುಗಳು ಹೆಸರು ಸಂಕೇತ:-

ಕನ್ನಡ ಸಾಮಾನ್ಯ ಜ್ಞಾನ ತೀರ್ಥಂಕರುಗಳು ಹೆಸರು ಸಂಕೇತ

ಜೈನ ಧರ್ಮದ ಇಪ್ಪತ್ತುನಾಲ್ಕು

ತೀರ್ಥಂಕರುಗಳು ಹೆಸರು ಸಂಕೇತ:-
1)ಆದಿನಾಥ. –ಹೋರಿ
2)ಅಜಿತನಾಥ –ಆನೆ
3)ಸಲಭರನಾಥ –ಕುದುರೆ
4)ಅಬಿಯಾಂದಮಿಸ್ವಾಮಿ –ವಾನರ
5)ಸುಮತಿನಾಥ –ಅಳಿಲು
6) ಪದ್ಮಪ್ರಭು–ಕೆಂಪುಕಮಲ
7)ಸುಪಾರ್ಶನಾಥ–ಸ್ವಸ್ತಿಕ
8)ಚಂದ್ರಾಜಿಪ್ರಭು–ಚಂದ್ರ
9)ಸುವಿದಿನಾಥ–ಮೊಸಳೆ
10)ಶೀತಲನಾಥ –ಶ್ರೀವತ್ಸ
11)ಶ್ರೀಗಣನಾಥ –ಘೇಂಡಾಮೃಗ
12)ವಸುಪೂಜ್ಯ- ಎಮ್ಮೆ
13)ವಿಮಲನಾಥ –ಕರಡಿ
14)ಅನಂತನಾಥ–ಬಾತುಕೊಳಿ
15)ಧರ್ಮನಾಥ–ವಜ್ರ
16)ಶಾಂತಿನಾಥ–ಜಿಂಕೆ
17)ಕುಂತುನಾಥ –ಟಗರು
18)ಅರ್ಣಥ–ಮೀನು
19)ಮಲ್ಲಿನಾಥ–ಮಡಕೆ
20)ಮುನಿಸ್ವಸ್ಥ –ಆಮೆ
21)ನಾಮಿನಾಥ –ನೀಲಿ ಕಮಲ
22)ನೇಮಿನಾಥ –ಶಂಖ
23)ಪಾರ್ಶ್ವಾನಾಥ–ಸರ್ಪ
24)ಮಹಾವೀರ–ಸಿಂಹ

ಕನ್ನಡ ಸಾಮಾನ್ಯ ಜ್ಞಾನ ತೀರ್ಥಂಕರುಗಳು ಹೆಸರು ಸಂಕೇತ:-

ಆತ್ಮಕಥೆಗಳು

ಕ್ರ. ಸಂ. – ವ್ಯಕ್ತಿ – ಆತ್ಮಕಥೆ

1. ಕುವೆಂಪು – ನೆನಪಿನ ದೋಣಿಯಲ್ಲಿ

2. ಶಿವರಾಮ ಕಾರಂತ – ಹುಚ್ಚು ಮನಸಿನ ಹತ್ತು ಮುಖಗಳು

3. ಮಾಸ್ತಿ – ಭಾವ

4. ಅ.ನ.ಕೃ. – ಬರಹಗಾರನ ಬದುಕು

5. ಸ.ಸ.ಮಾಳವಾಡ. ದಾರಿ ಸಾಗಿದೆ

6. ಎಸ್.ಎಲ್.ಭೈರಪ್ಪ – ಭಿತ್ತಿ

7. ಬಸವರಾಜ ಕಟ್ಟೀಮನಿ – ಕಾದಂಬರಿಕಾರನ ಬದುಕು

8. ಪಿ.ಲಂಕೇಶ್ – ಹುಳಿ ಮಾವಿನ ಮರ

9. ಎ.ಎನ್.ಮೂರ್ತಿರಾವ್ – ಸಂಜೆಗಣ್ಣಿನ ಹಿನ್ನೋಟ

10. ಎಚ್.ನರಸಿಂಹಯ್ಯ – ಹೋರಾಟದ ಬದುಕು

11. ಗುಬ್ಬಿ ವೀರಣ್ಣ – ಕಲೆಯೇ ಕಾಯಕ

12. ಹರ್ಡೇಕರ್ ಮಂಜಪ್ಪ – ಕಳೆದ ನನ್ನ ಮೂವತ್ತು ವರ್ಷಗಳ ಕಾಣಿಕೆ

13. ಸ.ಜ.ನಾಗಲೋಟಿಮಠ – ಬಿಚ್ಚಿದ ಜೋಳಿಗೆ

14. ಬೀchi – ಭಯಾಗ್ರಫಿ

15. ಸಿದ್ದಲಿಂಗಯ್ಯ – ಊರು ಕೇರಿ

16. ಕುಂ.ವೀರಭದ್ರಪ್ಪ – ಗಾಂಧಿ ಕ್ಲಾಸು

ಕನ್ನಡ ಸಾಮಾನ್ಯ ಜ್ಞಾನ

1.ಅಚ್ಚ ಕನ್ನಡದ ಮೊದಲ ದೊರೆ
👉ಮಯೂರವರ್ಮ
2.ಕನ್ನಡದ ಮೊದಲ ಕವಿ
👉ಪಂಪ
3.ಕನ್ನಡದ ಮೊದಲ ಶಾಸನ
👉ಹಲ್ಮಿಡಿ ಶಾಸನ
4.ತ್ರಿಪದಿ ಛಂದಸ್ಸಿನ ಮೊದಲ ಬಳಕೆ
ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ
5.ಕನ್ನಡದ ಮೊದಲ ಲಕ್ಷಣ ಗ್ರಂಥ
👉ಕವಿರಾಜಮಾರ್ಗ
6.ಕನ್ನಡದ ಮೊದಲ ನಾಟಕ
👉ಮಿತ್ರವಿಂದ ಗೋವಿಂದ (ಸಿಂಗರಾರ್ಯ)
7.ಕನ್ನಡದ ಮೊದಲ ಮಹಮದೀಯ ಕವಿ
👉ಶಿಶುನಾಳ ಷರೀಪ
8.ಕನ್ನಡದ ಮೊದಲ ಕವಯಿತ್ರಿ
👉ಅಕ್ಕಮಹಾದೇವಿ
9.ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ
👉ಇಂದಿರಾಬಾಯಿ
10.ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ
👉ಚೋರಗ್ರಹಣ ತಂತ್ರ
11.ಕನ್ನಡದ ಮೊದಲ ಛಂದೋಗ್ರಂಥ
👉ಛಂದೋಂಬುಧಿ (ನಾಗವರ್ಮ)
12.ಕನ್ನಡದ ಮೊದಲ ಸಾಮಾಜಿಕ ನಾಟಕ
👉ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ
13.ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ
ಜಾತಕ ತಿಲಕ (ಶ್ರೀಧರಚಾರ್ಯ)
14.ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ
👉ವ್ಯವಹಾರ ಗಣಿತ (ರಾಜಾದಿತ್ಯ)
15.ಕನ್ನಡದ ಮೊದಲ ಕಾವ್ಯ
👉ಆದಿಪುರಾಣ
16.ಕನ್ನಡದ ಮೊದಲ ಗದ್ಯ ಕೃತಿ
👉ವಡ್ಡಾರಾಧನೆ
17.ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ
👉ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್ (ವಿಲಿಯಮ್ ಕ್ಯಾರಿ)
18.ಕನ್ನಡದ ಮೊದಲ ಪತ್ರಿಕೆ
👉ಮಂಗಳೂರು ಸಮಾಚಾರ
19.ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು
👉ಚಂದ್ರರಾಜ
20.ಕನ್ನಡದಲ್ಲಿ ಮೊದಲು ಕಥೆ ಬರೆದವರು
👉ಪಂಜೆಮಂಗೇಶರಾಯರು
21.ಕನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ
👉ಒಲುಮೆ (ತೀನಂಶ್ರೀ)
22.ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು
👉ಹೆಚ್.ವಿ.ನಂಜುಂಡಯ್ಯ
23.ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ
👉ಆರ್.ನರಸಿಂಹಾಚಾರ್
24.ಕನ್ನಡದ ಮೊದಲ ವಚನಕಾರ
👉ದೇವರದಾಸಿಮಯ್ಯ
25.ಹೊಸಗನ್ನಡದ ಮೊದಲ ಮಹಾಕಾವ್ಯ
👉ಶ್ರೀರಾಮಾಯಣ ದರ್ಶನಂ
26.ಪಂಪಪ್ರಶಸ್ತಿ ಪಡೆದ ಮೊದಲ ಕನ್ನಡಿಗ
👉ಕುವೆಂಪು
27.ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು
ಆರ್.ಎಫ್.ಕಿಟೆಲ್
28.ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ
👉ಸೂಕ್ತಿ ಸುಧಾರ್ಣವ
29.ಮೊದಲ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ
👉ಬೆಂಗಳೂರು (1915)
30.ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ
👉ಕುವೆಂಪು
31.ಕನ್ನಡದ ಮೊದಲ ವಿಶ್ವಕೋಶ
👉ವಿವೇಕ ಚಿಂತಾಮಣಿ  (ನಿಜಗುಣ ಶಿವಯೋಗಿ)
32.ಕನ್ನಡದ ಮೊದಲ ವೈದ್ಯಗ್ರಂಥ
👉ಗೋವೈದ್ಯ (ಕೀರ್ತಿವರ್ಮ)
33.ಕನ್ನಡದ ಮೊದಲ ಪ್ರಾಧ್ಯಾಪಕರು
👉ಟಿ.ಎಸ್.ವೆಂಕಣ್ಣಯ್ಯ
34.ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ
👉ಮಂದಾನಿಲ ರಗಳೆ
35.ಕನ್ನಡದ ಮೊದಲ ಹಾಸ್ಯ ಪತ್ರಿಕೆ
👉ವಿಕಟ ಪ್ರತಾಪ (ಸಂ:ಚನ್ನಕೇಶವ ಅಯ್ಯಂಗಾರ್)
36.ಕನ್ನಡದ ಮೊದಲ ವೀರಗಲ್ಲು
👉ತಮ್ಮಟಗಲ್ಲು ಶಾಸನ
37.ಕನ್ನಡದ ಮೊದಲ ಹಾಸ್ಯ ಲೇಖಕಿ
👉ಟಿ.ಸುನಂದಮ್ಮ

🌻!!ಪಂಪ ಪ್ರಶಸ್ತಿ ವಿಜೇತರು!!🌻

ಕ್ರ.ಸಂ. – ಸಾಹಿತಿ – ಕೃತಿ – ವರ್ಷ

1. ಕುವೆಂಪು – ಶ್ರೀ ರಾಮಾಯಣ ದರ್ಶನಂ – 1987

2. ತೀ.ನಂ.ಶ್ರೀಕಂಠಯ್ಯ – ಭಾರತೀಯ ಕಾವ್ಯ ಮೀಮಾಂಸೆ – 1988

3. ಶಿವರಾಮ ಕಾರಂತ – ಮೈಮನಗಳ ಸುಳಿಯಲ್ಲಿ – 1989

4. ಸಂ.ಶಿ.ಭೂಸನೂರಮಠ – ಶೂನ್ಯ ಸಂಪಾದನೆ – ಪರಾಮರ್ಶೆ – 1990

5. ಪು.ತಿ.ನ. – ಹರಿಚರಿತೆ – 1991

6. ಎ.ಎನ್.ಮೂರ್ತಿರಾವ್ – ದೇವರು – 1992

7. ಗೋಪಾಲಕೃಷ್ಣ ಅಡಿಗ – ಸುವರ್ಣ ಪುತ್ಥಳಿ – 1993

8. ಸೇಡಿಯಾಪು ಕೃಷ್ಣಭಟ್ಟ – ವಿಚಾರ ಪ್ರಪಂಚ – 1994

9. ಕೆ.ಎಸ್.ನರಸಿಂಹಸ್ವಾಮಿ – ದುಂಡು ಮಲ್ಲಿಗೆ – 1995

10. ಎಂ.ಎಂ.ಕಲಬುರ್ಗಿ – ಸಮಗ್ರ ಸಾಹಿತ್ಯ – 1996

11. ಜಿ.ಎಸ್.ಶಿವರುದ್ರಪ್ಪ – ಸಮಗ್ರ ಸಾಹಿತ್ಯ – 1997

12. ದೇಜಗೌ – ಸಮಗ್ರ ಸಾಹಿತ್ಯ – 1998

13. ಚನ್ನವೀರ ಕಣವಿ – ಕವಿತೆಗಳು – 1999

14. ಡಾ. ಎಲ್.ಬಸವರಾಜು – ಸಮಗ್ರ ಸಾಹಿತ್ಯ ( ಸಂಶೋಧನೆ ) – 2000

15. ಪೂರ್ಣಚಂದ್ರ ತೇಜಸ್ವಿ – ಕನ್ನಡ ಸಾಹಿತ್ಯ ಸೇವೆ – 2001

16. ಚಿದಾನಂದಮೂರ್ತಿ – ಕನ್ನಡ ಸಾಹಿತ್ಯ ಸೇವೆ – 2002

17. ಡಾ. ಚಂದ್ರಶೇಖರ ಕಂಬಾರ – ಕನ್ನಡ ಸಾಹಿತ್ಯ ಸೇವೆ – 2003

18. ಹೆಚ್.ಎಲ್.ನಾಗೇಗೌಡ – ಕನ್ನಡ ಸಾಹಿತ್ಯ ಸೇವೆ – 2004

19. ಎಸ್.ಎಲ್.ಭೈರಪ್ಪ – ಕನ್ನಡ ಸಾಹಿತ್ಯ ಸೇವೆ – 2005

20. ಜಿ.ಎಸ್.ಆಮೂರ್ – ಕನ್ನಡ ಸಾಹಿತ್ಯ ಸೇವೆ – 2006

21. ಯಶವಂತ ಚಿತ್ತಾಲ – ಕನ್ನಡ ಸಾಹಿತ್ಯ ಸೇವೆ – 2007

22. ಟಿ.ವಿ.ವೆಂಕಟಾಚಲಶಾಸ್ತ್ರಿ – ಕನ್ನಡ ಸಾಹಿತ್ಯ ಸೇವೆ – 2008

23. ಚಂದ್ರಶೇಖರ ಪಾಟೀಲ – ಕನ್ನಡ ಸಾಹಿತ್ಯ ಸೇವೆ – 2009

24. ಜಿ.ಹೆಚ್.ನಾಯಕ – ಕನ್ನಡ ಸಾಹಿತ್ಯ ಸೇವೆ – 2010

25. ಬರಗೂರು ರಾಮಚಂದ್ರಪ್ಪ – ಕನ್ನಡ ಸಾಹಿತ್ಯ ಸೇವೆ – 2011

ವಿನೂತನ ಮಾಹಿತಿಗಾಗಿ

🌹ಕನ್ನಡ ಸಾಮಾನ್ಯ ಜ್ಞಾನ🌹

1.ಅಚ್ಚ ಕನ್ನಡದ ಮೊದಲ ದೊರೆ
👉ಮಯೂರವರ್ಮ
2.ಕನ್ನಡದ ಮೊದಲ ಕವಿ
👉ಪಂಪ
3.ಕನ್ನಡದ ಮೊದಲ ಶಾಸನ
👉ಹಲ್ಮಿಡಿ ಶಾಸನ
4.ತ್ರಿಪದಿ ಛಂದಸ್ಸಿನ ಮೊದಲ ಬಳಕೆ
ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ
5.ಕನ್ನಡದ ಮೊದಲ ಲಕ್ಷಣ ಗ್ರಂಥ
👉ಕವಿರಾಜಮಾರ್ಗ
6.ಕನ್ನಡದ ಮೊದಲ ನಾಟಕ
👉ಮಿತ್ರವಿಂದ ಗೋವಿಂದ (ಸಿಂಗರಾರ್ಯ)
7.ಕನ್ನಡದ ಮೊದಲ ಮಹಮದೀಯ ಕವಿ
👉ಶಿಶುನಾಳ ಷರೀಪ
8.ಕನ್ನಡದ ಮೊದಲ ಕವಯಿತ್ರಿ
👉ಅಕ್ಕಮಹಾದೇವಿ
9.ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ
👉ಇಂದಿರಾಬಾಯಿ
10.ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ
👉ಚೋರಗ್ರಹಣ ತಂತ್ರ
11.ಕನ್ನಡದ ಮೊದಲ ಛಂದೋಗ್ರಂಥ
👉ಛಂದೋಂಬುಧಿ (ನಾಗವರ್ಮ)
12.ಕನ್ನಡದ ಮೊದಲ ಸಾಮಾಜಿಕ ನಾಟಕ
👉ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ
13.ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ
ಜಾತಕ ತಿಲಕ (ಶ್ರೀಧರಚಾರ್ಯ)
14.ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ
👉ವ್ಯವಹಾರ ಗಣಿತ (ರಾಜಾದಿತ್ಯ)
15.ಕನ್ನಡದ ಮೊದಲ ಕಾವ್ಯ
👉ಆದಿಪುರಾಣ
16.ಕನ್ನಡದ ಮೊದಲ ಗದ್ಯ ಕೃತಿ
👉ವಡ್ಡಾರಾಧನೆ
17.ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ
👉ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್ (ವಿಲಿಯಮ್ ಕ್ಯಾರಿ)
18.ಕನ್ನಡದ ಮೊದಲ ಪತ್ರಿಕೆ
👉ಮಂಗಳೂರು ಸಮಾಚಾರ
19.ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು
👉ಚಂದ್ರರಾಜ
20.ಕನ್ನಡದಲ್ಲಿ ಮೊದಲು ಕಥೆ ಬರೆದವರು
👉ಪಂಜೆಮಂಗೇಶರಾಯರು
21.ಕನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ
👉ಒಲುಮೆ (ತೀನಂಶ್ರೀ)
22.ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು
👉ಹೆಚ್.ವಿ.ನಂಜುಂಡಯ್ಯ
23.ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ
👉ಆರ್.ನರಸಿಂಹಾಚಾರ್
24.ಕನ್ನಡದ ಮೊದಲ ವಚನಕಾರ
👉ದೇವರದಾಸಿಮಯ್ಯ
25.ಹೊಸಗನ್ನಡದ ಮೊದಲ ಮಹಾಕಾವ್ಯ
👉ಶ್ರೀರಾಮಾಯಣ ದರ್ಶನಂ
26.ಪಂಪಪ್ರಶಸ್ತಿ ಪಡೆದ ಮೊದಲ ಕನ್ನಡಿಗ
👉ಕುವೆಂಪು
27.ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು
ಆರ್.ಎಫ್.ಕಿಟೆಲ್
28.ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ
👉ಸೂಕ್ತಿ ಸುಧಾರ್ಣವ
29.ಮೊದಲ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ
👉ಬೆಂಗಳೂರು (1915)
30.ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ
👉ಕುವೆಂಪು
31.ಕನ್ನಡದ ಮೊದಲ ವಿಶ್ವಕೋಶ
👉ವಿವೇಕ ಚಿಂತಾಮಣಿ  (ನಿಜಗುಣ ಶಿವಯೋಗಿ)
32.ಕನ್ನಡದ ಮೊದಲ ವೈದ್ಯಗ್ರಂಥ
👉ಗೋವೈದ್ಯ (ಕೀರ್ತಿವರ್ಮ)
33.ಕನ್ನಡದ ಮೊದಲ ಪ್ರಾಧ್ಯಾಪಕರು
👉ಟಿ.ಎಸ್.ವೆಂಕಣ್ಣಯ್ಯ
34.ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ
👉ಮಂದಾನಿಲ ರಗಳೆ
35.ಕನ್ನಡದ ಮೊದಲ ಹಾಸ್ಯ ಪತ್ರಿಕೆ
👉ವಿಕಟ ಪ್ರತಾಪ (ಸಂ:ಚನ್ನಕೇಶವ ಅಯ್ಯಂಗಾರ್)
36.ಕನ್ನಡದ ಮೊದಲ ವೀರಗಲ್ಲು
👉ತಮ್ಮಟಗಲ್ಲು ಶಾಸನ
37.ಕನ್ನಡದ ಮೊದಲ ಹಾಸ್ಯ ಲೇಖಕಿ
👉ಟಿ.ಸುನಂದಮ್

~:ಕನ್ನಡ ಸಾಹಿತ್ಯ ಚರಿತ್ರೆಗಳು:~

✍.ಪೆತ್ತಜಯನ್ ಎಂಬ ಪದವು ಹಲ್ಮಿಡಿ ಶಾಸನದಲ್ಲಿದ್ದು ಇದು ಸಮಾಸಪದವಾಗಿದೆ

✍.ಕನ್ನಡ ಛಂದಸ್ಸಿನ ತಾಯಿಬೇರು-ತ್ರಿಪದಿ

✍.ಛಂದೋನುಶಾಸನದ ಕರ್ತೃ -ಜಯಕಿರ್ತ

✍.ಕವಿರಾಜಮಾರ್ಗದ ಆಕರ -ದಂಡಿಯ ಕಾವಾಯದರ್ಶಿ

✍.ನಾಡವರ್ಗಳ್ ನಿಜವಾಗಿಯೂ ಚದುರರ್ ಕುರಿತೋದಯೊ ಕಾವ್ಯ ಪ್ರಯೋಗಪರಿಣಿತಮತಿಗಳ್ ಎಂಬ ಸ್ತುತಿ ವಾಕ್ಯವು -ಕವಿರಾಜಮಾರ್ಗದಲ್ಲಿದೆ

✍.ಬೃಹತ್ಕಥೆಯ ಕರ್ತೃ -ಗುಣಾಢ್ಯ

✍.ಬೃಹತ್ಕಥೆಯ ಭಾಷೆ -ಪೈಶಾಚಿ

✍.ಕವಿರಾಜಮಾರ್ಗವು-ಲಕ್ಷಣಗ್ರಂಥ /ಅಲಂಕಾರಗ್ರಂಥ

✍.ಕನ್ನಡದ ಮೊದಲನೇ ಅಷ್ಟಕ -ಗಜಷ್ಟಾಕ

✍.ಕನ್ನಡ ಕವಿತೆಯೊಲ್ ಅಸಗಂ ನೂರ್ಮಡಿ ಎಂದವರು -ಪೊನ್ನ

✍.ನಜುಂಡಕವಿಯ ಕೃತಿ -ಕುಮಾರರಾಮನ ಕಥೆ

✍.ಚಿತ್ತಾಣ ಬೆದಂಡೆಗಳು -ಕಾವ್ಯರೂಪಕಗಳು

✍.ವಡ್ಡರಾಧನೆಯ ಆಕರ-ಜಿನಸೇನಾಚಾರ್ಯನ ಪೂರ್ವಪುರಾಣ ಕರ್ತೃ-ಶಿವಕೋಟ್ಯಾಚಾರ್ಯ

✍.ಪಂಪನಿಗೆ ಆಶ್ರಯ ನೀಡಿದ್ದ ದೊರೆ-ಚಾಲುಕ್ಯದೊರೆ ಅರಿಕೇಸರಿ

✍.ಪಂಪನ ಧಾರ್ಮಿಕ ಕಾವ್ಯ (ಆಗಮಿಕ ) -ಆದಿಪುರಾಣ (ಕನ್ನಡದ ಮೊದಲ ಕಾವ್ಯ)

✍.ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ವೆಂಬ ಕೃತಿಗಳ ಸ್ವರೂಪ -ಚಂಪೂಕಾವ್ಯ (ಗದ್ಯ ಪದ್ಯ ಮಿಶ್ರಿತ )

✍.ವಿಕ್ರಮಾರ್ಜುನ ವಿಜಯ ವೆಂಬ ಕೃತಿಯ ಮತ್ತೊಂದು ಹೆಸರು -ಪಂಪಭಾರತ

✍.ಕವಿತಾಗುಣಾರ್ಣವ ಸಂಸಾರ ಸಾರೊದಯ ಎಂಬ ಬಿರುದುಳ್ಲ ಕವಿ -ಪಂಪ

✍.ಪಂಪನು ಬರೆದ ಕಾವ್ಯಗಳ ಶೈಲಿ -ತಿರುಳ್ಗನ್ನಡ (ಪುಲಿಗೆರೆಯ

✍.ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಎಂದವರು -ಪಂಪ

✍.ಪಂಪನ ಆದಿಪುರಾಣಕ್ಕೆ ಆಕರ ಗ್ರಂಥ -ಜಿನಸೇನಾಚಾರ್ಯನಸಂಸ್ಕೃತದ ಪೂರ್ವಪುರಾಣ

✍ .ಚಲದೊಳ್ ದುರ್ಯೋಧನಂ ನನ್ನಿಯೊಳ್ ಇನಯತನಯಂ ಗಂಡಿನೊಳ್ ಭೀಮಸೇನಂ ಎಂಬ ವರ್ಣನೆಯಿರುವ ಕೃತಿ
-ಪಂಪಭಾರತ ( ವಿಕ್ರಮಾರ್ಜುನ ವಿಜಯ )

✍.ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪನಾವಗಂ ಎಂದು ಹೇಳಿದವರು -ನಾಗರಾಜ

✍.ಪಂಪನನ್ನು ಕನ್ನಡ ಕಾಳಿದಾಸ ಎಂದು ಕರೆದವರು -ತೀನಂಶ್ರೀ

✍.ಪೊನ್ನನ ಪ್ರಸಿದ್ಧ ಕೃತಿ -ಶಾಂತಿ ಪುರಾಣ

✍.ಭುವನೈಕ ರಾಮಾಭ್ಯದಯ ಗ್ರಂಥದ ಮತ್ತೊಂದು ಹೆಸರು -ರಾಮಕಥೆ

✍.ಶಾಂತಿಪುರಾಣವು ೧೯ನೇ ತೀರ್ಥಂಕರನಾದ ಶಾಂತಿನಾಥನ ಚರಿತ್ರೆಯನ್ನೊಳಗೊಂಡಿದೆ (ಚಂಪೂ )

✍ಪೊನ್ನನಿಗಿದ್ದ ಬಿರುದು -ಕವಿಚಕ್ರವರ್ತಿ

✍.ರನ್ನನ ತಂದೆ ತಾಯಿ -ಜಿನವಲ್ಲಭ ಅಬ್ಬಲಬ್ಬೆ

✍ .ರನ್ನನಿಗೆ ಆಶ್ರಯ ನೀಡಿದ್ದ ದೊರೆ -ಸತ್ಯಾಶ್ರಯ (ಇರುವೆ ಬೆಡಂಗ ಚಾಲುಕ್ಯ ದೊರೆ
🙏🙏🙏🙏

✍.ಪ್ರಮುಖ ಗ್ರಂಥಗಳು ಹಾಗು ಗ್ರಂಥ ರಚನಾಕಾರರು.

✍ಹರಿಹರ ಗ್ರಂಥಗಳು
👉 ಗಿರಿಜಾಕಲ್ಯಾಣ
ಪಂಪಾಶತಕ.  ರಕ್ಷಾಶತಕ.  ಮುಡಿಗೆಯ ಅಷ್ಟಕ.
ಶಿವಗಣದ ರಗಳೆಗಳು

✍ಕೆರೆಯ ಪದ್ಮರಸ ಗ್ರಂಥ
👉 ದಿಕ್ಷಾಭೋಧೆ

✍ ರಾಘವಾಂಕ  ಗ್ರಂಥಗಳು
👉 ಹರಿಚಂದ್ರ ಚಾರಿತ್ರ. ಸಿದ್ಧರಾಮ ಚಾರಿತ್ರ.  ವೀರೇಶ್ವರ ಚರಿತೆ.  ಸೋಮನಾಥ ಚಾರಿತ್ರ . ಶರಭಚಾರಿತ್ರ . ಹರಿಹರಮಹತ್ವ.

✍ ನೇಮಿಚಂದ್ರ ಗ್ರಂಥ
👉 ಲೀಲಾವತಿ.  ನೇಮಿನಾಥಪುರಾಣ

✍ ರುದ್ರಭಟ್ಟ ಗ್ರಂಥ
👉 ಜಗನಾಥವಿಜಯ.  ರಸಕಲಿಕೆ?

✍ ಅಗ್ಗಳ ಗ್ರಂಥ
👉 ಚಂದ್ರಪ್ರಭಪುರಾಣ.  ರೊಪಸ್ತವನಮಣಿಪ್ರವಳ? . ಜಿನಸ್ಥಾನಸ್ತವನ?

✍ ಆಚಣ್ಣ ಗ್ರಂಥ
👉 ವರ್ದಮಾನಪುರಾಣ.  ಶ್ರೀಪದಾಶೀತ

✍ ಕವಿಕಾಮ ಗ್ರಂಥ
👉 ಶೃಂಗಾರರತ್ನಾಕರ. ಸ್ತನಶತಕ?

✍ಬಂಧುವರ್ಮ ಗ್ರಂಥ
👉 ಹರಿವಂಶಾಭ್ಯುದಯ
ಜೀವಸಂಭೋದನೆ

✍ ದೇವಕವಿ ಗ್ರಂಥ
👉 ಕುಸಾಮಾವಳಿ

✍ ಪಾರ್ಶ್ವಪಂಡಿತ ಗ್ರಂಥ
👉 ಪಾರ್ಶ್ವನಾಥಪುರಾಣ

ವ್ಯಾಕರಣ – 1

1) ಪದ ಎಂದರೆ ಅಕ್ಷರಗಳ ಕ್ರಮಬದ್ಧ ಜೋಡನೆಯೇ ಪದ.

2) ಲೋಪವೆಂದರೇ , ಅಕ್ಷರ ಬಿಟ್ಟು ಹೋಗುವುದು.

3) ವ್ಯಂಜನಾಕ್ಷರ – ಸ್ವರಗಳ ಸಹಾಯದಿಂದ ಉಚ್ಚರಿಸ್ಪಡುವ ಅಕ್ಷರಗಳಾಗಿವೆ.

4) ಅವರ್ಗೀಯ ವ್ಯಂಜನ ಎಂದರೆ – ಅಕ್ಷರೋತ್ಪತ್ತಿ ದೃಷ್ಠಿಯಿಂದ ವರ್ಗ ಮಾಡಲು ಬಾರದ ಅಕ್ಷರಗಳೇ ಅವರ್ಗೀಯ ವ್ಯಂಜನವಾಗಿದೆ.

5) ದೀರ್ಘ ಸ್ವರಗಳಲ್ಲಿ ಒಟ್ಟು 7 ಅಕ್ಷರಗಳಿವೆ

6) ಸಮಾಸ ರಚನೆಯಲ್ಲಿ ಬರುವ ಮೊದಲನೆಯ ಪದವನ್ನು ಪೂರ್ವಪದವೆಂದೂ ಎರಡನೇ ಪದವನ್ನು ಉತ್ತರ ಪದವೆಂದೂ ಕರೆಯುತ್ತಾರೆ.

7) ಸಜಾತಿಯ ಒತ್ತಕ್ಷರ ಎಂದರೆ – ಒಂದು ವ್ಯಂಜನಕ್ಷರ ಅದೇ ಜಾತಿಯ ವ್ಯಂಜನಕ್ಷರ ಸೇರಿ ಒತ್ತಿ ಉಚ್ಚರಿಸಿದರೆ ಅದೇ ಸಜಾತಿಯ ಒತ್ತಕ್ಷರ . ಉದಾ- ಅಕ್ಕ, ಅಣ್ಣ,

8) ಕಾವ್ಯದ ಸೌಂದರ್ಯವನ್ನು ಉಂಟುಮಾಡುವ ಶಬ್ದ ಮತ್ತು ಅರ್ಥ ಚಮತ್ಕಾರಕ್ಕೆ ಅಲಂಕಾರ ಎನ್ನುವರು.

9) ಅಂತ್ಯ ಪ್ರಾಸ – ಪ್ರತಿಯೊಂದು ಪಾದದ ಅಂತ್ಯಕ್ಷರ ನಿಯಮಿತವಾಗಿ ಪುನಾರವರ್ತನೆಯಾಗುವುದನ್ನು ಅಂತ್ಯಪ್ರಾಸ ಎನ್ನುವರು.

10) ಉಪಮಾ ಎಂದರೆ ಹೋಲಿಕೆ ಎಂದರ್ಥ ಉಪಮೇಯ ಉಪಮಾನಗಳೊಳಗೆ ಉಪಮಾನ ( ಹೋಲಿಕೆ ) ಇರುವ ಅಲಂಕಾರವೇ ಉಪಮಾಲಂಕಾರ .

11) ಲೋಪವೆಂದರೇ , ಅಕ್ಷರ ಬಿಟ್ಟು ಹೋಗುವುದು.

12) ಹ್ರಸ್ವ ಸ್ವರಗಳು – ಅ, ಇ, ಉ, ಋ, ಎ, ಒ

13) ಕನ್ನಡ ವರ್ಣ ಮಾಲೆಯಲ್ಲಿ ಪ್ರಸ್ತುತ ಕಾಲಾವಧಿಯಲ್ಲಿ 49 ಅಕ್ಷರಗಳು ಮಾತ್ರ ಬಳಸಲಾಗುತ್ತಿದೆ.

14) ನಾಮಪದ ಎಂದರೆ – ಯಾವುದೇ ಒಂದು ವಸ್ತು ಸ್ಥಳ , ಪ್ರಾಣಿ , ಮನುಷ್ಯರ ಹೆಸರುಗಳನ್ನು ಸೂಚಿಸುವುದೇ ನಾಮ ಪದ

15) ಲಘುವಿನ ಬೆಲೆ – ಒಂದು

16) ಮಹಾಪ್ರಾಣ – ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳೇ ಮಹಾಪ್ರಾಣ ಅಕ್ಷರಗಳು ಇವುಗಳ ಸಂಖ್ಯೆ – 10

17) ದೀರ್ಘ ಸ್ವರ ಎಂದರೆ – ಎರಡು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಾಗಿವೆ.

18) ಯೋಗವಾಹಕಗಳಲ್ಲಿ ಎರಡು ವಿಧ – ಅನುಸ್ವರ ಅಥವಾ ಬಿಂದು ಮತ್ತು ವಿಸರ್ಗ

19) ಅನುನಾಸಿಕ ಅಕ್ಷರಗಳು – ಙ , ಞ ,ಣ, ನ, ಮ

20) ಗುರುವಿನ ಬೆಲೆ – ಎರಡು

21) ಅಕ್ಷರೋತ್ಪತ್ತಿ ಸ್ಥಾನ – ವರ್ಣಮಾಲೆಗಳು ಬಾಯಿಯಿಂದ ಉದ್ದರಿಸುವಾಗ ನಿರ್ದೀಷ್ಟ ಸ್ಥಾನದಲ್ಲಿ ಮಾತ್ರ ಉಚ್ಚರಿಸಲ್ಪಡುತ್ತದೆ.

22) ವ್ಯಂಜನಗಳಲ್ಲಿರುವ ಅಕ್ಷರಗಳ ಸಂಖ್ಯೆ – 34

23) ಲಘು – ಒಂದು ಮಾತ್ರೆ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಸೂಚಿಸಲು ಲಘು ಎಂದು ಹೇಳಲಾಗುತ್ತದೆ.

24) ನಾಮ ಪದದಲ್ಲಿ ಎರಡು ವಿಧ – ಸಹಜ ನಾಮ ಪದ ಮತ್ತು ಸಾಧಿತ ನಾಮ ಪದ

25) ಪ್ರಾಸ ಎಂಬ ಪದ ಸಂಸ್ಕೃತ ಭಾಷೆಯಿಂದ ಬಂದಿದೆ.

ಕನ್ನಡ ಸಾಹಿತ್ಯ,,,,,

1) ಕನ್ನಡದ ಕಾವ್ಯ ಪಿತಾಮಹ ಯಾರು.?
☑️ ಪಂಪ

2) ರನ್ನನ ನಾಟಕೀಯ ಕಾವ್ಯ ಯಾವುದು,?
☑️ ಗದಾಯುದ್ಧ

3) ನಾಡೋಜ ಪಂಪ ಕೃತಿಯ ಕರ್ತೃ ಯಾರು.?
☑️ ಮುಳಿಯ ತಿಮ್ಮಪ್ಪಯ್ಯ

4) ಪಂಪನ ಲೌಕಿಕ ಕಾವ್ಯ ಯಾವುದು.?
☑️ ವಿಕ್ರಮಾರ್ಜುನ ವಿಜಯ

5) ಪಂಪ ಭಾರತದಲ್ಲಿ ವರ್ಣಿತವಾಗಿರುವ ಸರೋವರ ಯಾವುದು.?
☑️ ವೈಶಂಪಾಯನ

6) ಪಂಪಭಾರತದಲ್ಲಿ ” ನೆತ್ತಮನಾಡಿ ,ಭಾನುಮತಿ ಸೋಲ್ತೋಡೆ
…ಮುತ್ತಿನ ಕೇಡನೆ ನೋಡಿ ನೋಡಿ ಬಳುತ್ತಿವೆ.,” ಈ ಮಾತು ಯಾರ
ಸ್ನೇಹದ ಸಂಕೇತವಾಗಿದೆ..?
☑️ ಕರ್ಣ -ದುರ್ಯೋಧನ

7) ಹಿತಮಿತ ಮೃದು ವಚನ ,ಪ್ರಸನ್ನ
ಗಂಭೀರವದನ ರಚನ ಚತುರ ” ಯಾರ ಶೈಲಿಯಾಗಿದೆ..?
☑️ ಪಂಪ

8) ಪಂಪ ಭಾರತದಲ್ಲಿ ಕೊನೆಯಲ್ಲಿ
ಅರ್ಜುನನೊಡನೆ ಪಟ್ಟಕ್ಕೇರುವಳು ಯಾರು,?
☑️ ಸುಭದ್ರೆ

9) ” ಬೆಳಗುವೆನಿಲ್ಲಿ ಲೌಕಿಕವನಲ್ಲಿ ಜಿನಾಗಮಂ ” ಎಂಬ ಉಕ್ತಿ ಬರುವ ಕಾವ್ಯ,?
☑️ ಪಂಪ ಭಾರತ

10) ” ಕರ್ಣರಸಾಯನ ಮಲ್ತೆ ಭಾರತಂ ” ಎಂಬ ಉಕ್ತಿ ಬರುವ ಕಾವ್ಯ ಯಾವುದು..?
☑️ ಪಂಪ ಭಾರತ

11) ಪಂಪ ಭಾರತದಲ್ಲಿ ಬರುವ
“ಅತ್ಯುನ್ನತಿಯೊಳಮಂ ಸಿಂಧೂದ್ಭವಮಂ ” ಎಂದರೆ ಯಾರನ್ನು
ಕರೆಯುತ್ತಾರೆ .?
☑️ ಭೀಷ್ಮ

12) ” ಭೇದಿಸಲೆಂದು ದಲ್ ನುಡಿದರೆನ್ನದಿರೊಯ್ಯನೆ ” ಎಂಬ ಕೃಷ್ಣ ಯಾರ ಕುರಿತು ಹೇಳಿದ್ದಾನೆ..?
☑️ ಕರ್ಣ

13) ” ಪಿಡಿಯೆಂ ಚಕ್ರವನೆಂಬ ಚಕ್ರಯ
ನಿಳಾಚಕ್ರಂ ಭಯಂಗೊಳ್ವಿನಂ ”
ಎಂದು ತನ್ನ ಕಾರ್ಯ ತಿಳಿಸಿದವರು ಯಾರು,?
☑️ ಭೀಷ್ಮ

14) ” ಪಗೆವರ ನಿಟ್ಟೆಲ್ವಂ ಮುರಿವೊಡೆಗೆ
ಪಟ್ಟಂಗಟ್ಟಾ ” ಎಂದು ಹೇಳಿದವರು..?
☑️ ಕರ್ಣ

15) ಪಂಪನ ಯಾವ ಕೃತಿ ಮೂರು ತಿಂಗಳಲ್ಲಿ ರಚನೆಯಾಗಿದೆ,?
☑️ ಪಂಪ ಭಾರತ

16) ” ಕತೆ ಪಿರಿದಾದೊಡಂ ಕತೆಯ
ಮೆಯ್ಗಿಡಲೀಯದೆ ” ರಚಿತವಾದ ಪಂಪನ ಕಾವ್ಯ ಯಾವುದು,?
☑️ ಪಂಪ ಭಾರತ

17) ಪಂಪ ಭಾರತದಲ್ಲಿರುವ ಒಟ್ಟು ಆಶ್ವಾಸಗಳು .?
☑️ 14 ಆಶ್ವಾಸಗಳು

18) ” ಪಂಪ ಕನ್ನಡ ಕಾಳಿದಾಸ ” ಎಂದು ಹೇಳಿದವರು,?
☑️ ತಿ.ನಂ.ಶ್ರೀ

19) ಸೂಲ್ ಪಡೆಯಲಪ್ಪುದು ಕಾಣ
ಮಹಾಜಿರಂಗದೊಳ್ ಎಂಬ ವಾಕ್ಯ
ಪಂಪನ ಯಾವ ಕಾವ್ಯದಲ್ಲಿದೆ ,?
☑️ ಪಂಪ ಭಾರತ

20) ” ಸಂಸ್ಕೃತ ಸಾಹಿತ್ಯಕ್ಕೆ ಆದಿಕವಿ ವಾಲ್ಮೀಕಿ ಆದಂತೆ ಕನ್ನಡ ಆದಿಕವಿ ಪಂಪ ” ಈ ಮಾತನ್ನು ಹೇಳಿದವರು ಯಾರು.?
☑️ ಟಿ.ಎಸ್.ವೆಂಕಣಯ್ಯ

21) ” ಓಲೈಸಿ ಬಾಳುವುದೇ ಕಷ್ಟಂ ಇಳಾಧಿನಾಧರಂ ” ಈ ಮಾತನ್ನು ಹೇಳಿದ ಕವಿ ಯಾರು.?
☑️ ಪಂಪ

22) ವಿಕ್ರಮಾರ್ಜುನ ವಿಜಯದ ಮೂಲ ಆಕರ ಗ್ರಂಥ ಯಾವುದು.?
☑️ ವ್ಯಾಸ ಭಾರತ

23) ರನ್ನನನ್ನು ಶಕ್ತಿ ಕವಿ ಎಂದು ಕರೆದವರು ಯಾರು.?
☑️ ಕುವೆಂಪು

24) ” ನಿನ್ನಂ ಪೆತ್ತಳ್ ವೊಲೆವೊತ್ತಳೆ
ವೀರ ಜನನಿವೆಸಂ ವೆತ್ತಳ್ ” ಎಂಬ
ಕಾವ್ಯವನ್ನು ದುರ್ಯೋಧನ ಯಾರನ್ನು ಕುರಿತು ಹೇಳಿದ್ದಾನೆ,?
☑️ ಕರ್ಣ

25) ರನ್ನ ತನ್ನ ಗದಾಯುದ್ಧವನ್ನು ಯಾರನ್ನು ಸಮೀಕರಿಸಿ ಹೇಳಿದ್ದಾನೆ,?
☑️ ಸತ್ಯಾಶ್ರಯ ಇರಿವ ಬೆಡಂಗ

ಜ್ಞಾನಪೀಠ ಪ್ರಶಸ್ತಿ – 1965-1974

ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ.

ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.

ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು.

ವಿಜೇತರಿಗೆ ಪ್ರಶಸ್ತಿ ಫಲಕ, ೧೧ ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.

ಈ ಪ್ರಶಸ್ತಿಯನ್ನು ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ.

ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನಪೀಠ ಟ್ರಸ್ಟ್.

ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ.

೧೯೮೨ ರಿಂದ, ಈ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಸಮಗ್ರ ಕೊಡುಗೆಯನ್ನು ನೀಡಿದ ಲೇಖಕರಿಗೆ ಸಂದಾಯವಾಗುತ್ತಿದೆ.

ಈವರೆಗೆ ಹಿಂದಿ ಸಾಹಿತಿಗಳು ಹನ್ನೊಂದು ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ.

ಕನ್ನಡ ಭಾಷೆಯು ಎಂಟು ಪ್ರಶಸ್ತಿಯನ್ನು ಪಡೆದು ಎರಡನೆ ಸ್ಥಾನದಲ್ಲಿದೆ.

೧೯೮೨ರಿಂದ ಒಂದು ಕೃತಿಯ ಬದಲಿಗೆ ಸಮಗ್ರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ ನೀಡಲಾಗುತ್ತಿದೆ.

♦️🌻!!ಕನ್ನಡ ಸಾಹಿತ್ಯ ಚರಿತ್ರೆಗಳು!!🌻♦️

✍️.ಪೆತ್ತಜಯನ್ ಎಂಬ ಪದವು ಹಲ್ಮಿಡಿ ಶಾಸನದಲ್ಲಿದ್ದು ಇದು ಸಮಾಸಪದವಾಗಿದೆ

✍️.ಕನ್ನಡ ಛಂದಸ್ಸಿನ ತಾಯಿಬೇರು-ತ್ರಿಪದಿ

✍️.ಛಂದೋನುಶಾಸನದ ಕರ್ತೃ -ಜಯಕಿರ್ತ

✍️.ಕವಿರಾಜಮಾರ್ಗದ ಆಕರ -ದಂಡಿಯ ಕಾವಾಯದರ್ಶಿ

✍️.ನಾಡವರ್ಗಳ್ ನಿಜವಾಗಿಯೂ ಚದುರರ್ ಕುರಿತೋದಯೊ ಕಾವ್ಯ ಪ್ರಯೋಗಪರಿಣಿತಮತಿಗಳ್ ಎಂಬ ಸ್ತುತಿ ವಾಕ್ಯವು -ಕವಿರಾಜಮಾರ್ಗದಲ್ಲಿದೆ

✍️.ಬೃಹತ್ಕಥೆಯ ಕರ್ತೃ -ಗುಣಾಢ್ಯ

✍️.ಬೃಹತ್ಕಥೆಯ ಭಾಷೆ -ಪೈಶಾಚಿ

✍️.ಕವಿರಾಜಮಾರ್ಗವು-ಲಕ್ಷಣಗ್ರಂಥ /ಅಲಂಕಾರಗ್ರಂಥ

✍️.ಕನ್ನಡದ ಮೊದಲನೇ ಅಷ್ಟಕ -ಗಜಷ್ಟಾಕ

✍️.ಕನ್ನಡ ಕವಿತೆಯೊಲ್ ಅಸಗಂ ನೂರ್ಮಡಿ ಎಂದವರು -ಪೊನ್ನ

✍️.ನಜುಂಡಕವಿಯ ಕೃತಿ -ಕುಮಾರರಾಮನ ಕಥೆ

✍️.ಚಿತ್ತಾಣ ಬೆದಂಡೆಗಳು -ಕಾವ್ಯರೂಪಕಗಳು

✍️.ವಡ್ಡರಾಧನೆಯ ಆಕರ-ಜಿನಸೇನಾಚಾರ್ಯನ ಪೂರ್ವಪುರಾಣ ಕರ್ತೃ-ಶಿವಕೋಟ್ಯಾಚಾರ್ಯ

✍️.ಪಂಪನಿಗೆ ಆಶ್ರಯ ನೀಡಿದ್ದ ದೊರೆ-ಚಾಲುಕ್ಯದೊರೆ ಅರಿಕೇಸರಿ

✍️.ಪಂಪನ ಧಾರ್ಮಿಕ ಕಾವ್ಯ (ಆಗಮಿಕ ) -ಆದಿಪುರಾಣ (ಕನ್ನಡದ ಮೊದಲ ಕಾವ್ಯ)

✍️.ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ವೆಂಬ ಕೃತಿಗಳ ಸ್ವರೂಪ -ಚಂಪೂಕಾವ್ಯ (ಗದ್ಯ ಪದ್ಯ ಮಿಶ್ರಿತ )

✍️.ವಿಕ್ರಮಾರ್ಜುನ ವಿಜಯ ವೆಂಬ ಕೃತಿಯ ಮತ್ತೊಂದು ಹೆಸರು -ಪಂಪಭಾರತ

✍️.ಕವಿತಾಗುಣಾರ್ಣವ ಸಂಸಾರ ಸಾರೊದಯ ಎಂಬ ಬಿರುದುಳ್ಲ ಕವಿ -ಪಂಪ

✍️.ಪಂಪನು ಬರೆದ ಕಾವ್ಯಗಳ ಶೈಲಿ -ತಿರುಳ್ಗನ್ನಡ (ಪುಲಿಗೆರೆಯ

✍️.ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಎಂದವರು -ಪಂಪ

✍️.ಪಂಪನ ಆದಿಪುರಾಣಕ್ಕೆ ಆಕರ ಗ್ರಂಥ -ಜಿನಸೇನಾಚಾರ್ಯನಸಂಸ್ಕೃತದ ಪೂರ್ವಪುರಾಣ

✍️ .ಚಲದೊಳ್ ದುರ್ಯೋಧನಂ ನನ್ನಿಯೊಳ್ ಇನಯತನಯಂ ಗಂಡಿನೊಳ್ ಭೀಮಸೇನಂ ಎಂಬ ವರ್ಣನೆಯಿರುವ ಕೃತಿ
-ಪಂಪಭಾರತ ( ವಿಕ್ರಮಾರ್ಜುನ ವಿಜಯ )

✍️.ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪನಾವಗಂ ಎಂದು ಹೇಳಿದವರು -ನಾಗರಾಜ

✍️.ಪಂಪನನ್ನು ಕನ್ನಡ ಕಾಳಿದಾಸ ಎಂದು ಕರೆದವರು -ತೀನಂಶ್ರೀ

✍️.ಪೊನ್ನನ ಪ್ರಸಿದ್ಧ ಕೃತಿ -ಶಾಂತಿ ಪುರಾಣ

✍️.ಭುವನೈಕ ರಾಮಾಭ್ಯದಯ ಗ್ರಂಥದ ಮತ್ತೊಂದು ಹೆಸರು -ರಾಮಕಥೆ

✍️.ಶಾಂತಿಪುರಾಣವು ೧೯ನೇ ತೀರ್ಥಂಕರನಾದ ಶಾಂತಿನಾಥನ ಚರಿತ್ರೆಯನ್ನೊಳಗೊಂಡಿದೆ (ಚಂಪೂ )

✍️ಪೊನ್ನನಿಗಿದ್ದ ಬಿರುದು -ಕವಿಚಕ್ರವರ್ತಿ

✍️.ರನ್ನನ ತಂದೆ ತಾಯಿ -ಜಿನವಲ್ಲಭ ಅಬ್ಬಲಬ್ಬೆ

✍️ .ರನ್ನನಿಗೆ ಆಶ್ರಯ ನೀಡಿದ್ದ ದೊರೆ -ಸತ್ಯಾಶ್ರಯ (ಇರುವೆ ಬೆಡಂಗ ಚಾಲುಕ್ಯ ದೊರೆ

ಕನ್ನಡ ಜ್ಞಾನ : ನಿಮಗಾಗಿ
➖➖➖➖➖➖➖➖➖➖➖
🔘 ವಿಭಕ್ತಿ ಪ್ರತ್ಯಯಗಳು 🔘
➖➖➖➖➖➖➖➖➖➖➖

ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೇಳುತ್ತೇವೆ.

ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ.

ಈ ರೀತಿ “ನಾಮ ಪ್ರಕೃತಿಗಳ ಜೊತೆ ಸೇರುವ” ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಹೆಸರು ಅಥವಾ “ನಾಮ ಪ್ರlಕೃತಿಗಳಿಗೆ ಇರುವ ಸಂಭಂಧವನ್ನು ತಿಳಿಸಲುಸೇರಿರುವ ಪ್ರತ್ಯಯಕ್ಕೆ ವಿಭಕ್ತಿ ಪ್ರತ್ಯಯವೆಂದುಹೆಸರು”

ಅಥವಾ “ಕ್ರಿಯಾಪದದೊಂದಿಗೆ ನಾಮಪದಗಳ ಸಮಭಂಧವನ್ನು ತಿಳಿಸುವ ಕರ್ತೃ, ಕರ್ಮ, ಕರಣ, ಸಂಪ್ರಧಾನ, ಅಪಾದಾನ, ಅಧಿಕರಣ, ಮುಂತಾದ ಕಾರಕಾಟ್ರ್ಥಗಳನ್ನು ವಿಭಜಿಸಿ ಹೇಳುವ ಪ್ರತ್ಯಯಗಳನ್ನು‘ವಿಭಜಿಸಿ ಪ್ರತ್ಯಯ’ ಎಂದು ಕರೆಯಲಾಗಿದೆ.”

ವಿಭಕ್ತಿಗಳಿಗೆ ಪ್ರತ್ಯಯಗಳು ಸೇರಿ ಒಂದು ಪೂರ್ಣ ನಾಮಪದವಾಗುತ್ತದೆ…

ಈ ವಿಭಕ್ತಿ ಪ್ರತ್ಯಯಗಳನ್ನು ಪುಲ್ಲಿಂಗ, ಸ್ತ್ರೀಲಿಂಗ, ನಪುಂtಸಕಲಿಂಗ , ಹಾಗೂ ಸರ್ವನಾಮ ಪದಗಳಿಗೆ ಅಳವಡಿಸಿ ಬರೆಯಬಹುದು…

➖➖➖➖➖➖➖➖➖➖➖
💢 ವಿಭಕ್ತಿ ಪ್ರತ್ಯಯಗಳ ವಿಧಗಳು 💢
➖➖➖➖➖➖➖➖➖➖➖

ವಿಭಕ್ತಿ ಪ್ರತ್ಯಯಗಳಲ್ಲಿ ಮುಖ್ಯವಾಗಿ
ಎಂಟು ವಿಧಗಳಿವೆ.

ವಿಭಕ್ತಿಯ ಹೆಸರು +ಪ್ರತ್ಯಯ

1)ಪ್ರಥಮ-ಉ
2)ದ್ವೀತಿಯಾ-ಅನ್ನು
3)ತೃತೀಯ -ಇಂದ
4)ಚತುರ್ಥಿ -ಇಗೆ
5)ಪಂಚಮಿ -ದೆಸೆಯಿಂದ
6)ಷಷ್ಠಿವಿಭಕ್ತಿ -ಅ
7)ಸಪ್ತಮಿ -ಅಲ್ಲಿ
8)ಸಂಭೋಧನ-ಏ,ಇರಾ

ಆದರೆ ಕನ್ನಡದಲ್ಲಿ 7 ವಿಭಕ್ತಿ ಪ್ರತ್ಯಯಗಳುಂಟು

➖➖➖➖➖➖➖➖➖➖➖

💢ವಿಭಕ್ತಿಗಳು ಕಾರಕಾರ್ಥಗಳು ಪ್ರತ್ಯಯಗಳು💢

1)ಪ್ರಥಮ  ಉ
2)ದ್ವಿತೀಯ – ಅನ್ನು
3)ತೃತೀಯ – ಇಂದ
4)ಚತುರ್ಥೀ ಸಂಪ್ರಧಾನ ಗೆ
5)ಪಂಚಮಿ ಅಪಧಾನ- ದೆಸೆಯಿಂದ
6)ಷಷ್ಠಿ ಸಂಭಂಧ -ಅ
7)ಅಪ್ತಮಿ ಅಧಿಕರಣ -ಅಲ್ಲಿ

8)ಸಂಬೋಧನ ಅಭಿಮುಖೀ ಏ.ಆಕರಣ
➖➖➖➖➖➖➖➖➖➖➖

💢 ಹಳಗನ್ನಡ ವಿಭಕ್ತಿ ಪ್ರತ್ಯಯಗಳು💢

ವಿಭಕ್ತಿ ಪ್ರತ್ಯಯ ರೂಪಗಳು

1)ಪ್ರಥಮಾ ಮ್ ಮ್ ರಾಮಂ
2)ದ್ವಿತೀಯಾ ಅಮ್ ರಾಮನಂ
3)ತೃತೀಯ ಇಮ್ ರಾಮನಿಂ
4)ಚತುರ್ಥೀ ಗೆ ರಾಮಂಗೆ
5)ಪಂಚಮಿ ಅತ್ತಣಿಂ ರಾಮನತ್ತಣಿಂ
6)ಷಷ್ಠಿ ಅ ರಾಮನ
7)ಸಪ್ತಮಿ ಒಳ್ ರಾಮನೊಳ್
➖➖➖➖➖➖➖➖➖➖➖
🙏🙏🙏🙏

~:ಸಾಮಾನ್ಯ_ಕನ್ನಡ:~

1.)”ಆದಿಕವಿ” ಮತ್ತು “ಕನ್ನಡದ ಕಾವ್ಯ ಪಿತಾಮಹ” ಎಂದು ಯಾರನ್ನು ಕರೆಯುತ್ತಾರೆ?
A). ಪಂಪ
B). ರನ್ನ
C). ಜನ್ನ
D). ಪೊನ್ನ
Correct Ans: (A)
Description:
ಪಂಪ
ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾಣ ಮತ್ತೊಂದು ವಿಕ್ರಮಾರ್ಜುನ ವಿಜಯ (ಪಂಪ ಭಾರತ). “ಆದಿಕವಿ”, “ಕನ್ನಡದ ಕಾವ್ಯ ಪಿತಾಮಹ” ಮತ್ತು “ಕನ್ನಡದ ರತ್ನಾತ್ರಯ” ಎಂಬ ಬಿರುದುಗಳು ಇವೆ.

2.)
“ಪಂಪನು ಕನ್ನಡದ ಕಾಳಿದಾಸ” ಎಂದು ಕರೆದವರು ಯಾರು?
A). ದ.ರಾ.ಬೇಂದ್ರೆ
B). ಕುವೆಂಪು
C). ತಿ.ನಂ.ಶ್ರೀಕಂಠಯ್ಯ
D). ಬಿ.ಎಂ.ಶ್ರೀ.
Correct Ans: (C)
Description:
ತಿ.ನಂ.ಶ್ರೀಕಂಠಯ್ಯ
“ಪಂಪನು ಕನ್ನಡದ ಕಾಳಿದಾಸ” ಎಂದು ಕರೆದವರು ತಿ.ನಂ.ಶ್ರೀಕಂಠಯ್ಯ. ಪಂಪನಿಗೆ “ಕವಿತಾಗುಣಾರ್ಣವ ಸರಸ್ವತಿ ಮಣಿಹಾರ” ಮತ್ತು “ಕನ್ನಡದ ವ್ಯಾಸ” ಎಂಬ ಬಿರುದುಗಳಿವೆ. ಶತ್ರುಗಳಿಗೆ ತನ್ನನ್ನು ಒಪ್ಪಿಸಿಕೊಳ್ಳುವ ರಾಜನನ್ನು ಪಂಪ “ಪಗರಣದರಸ” ಎಂದು ಕಾವ್ಯಗಳಲ್ಲಿ ಉಲ್ಲೇಖಿಸಿದ್ದಾನೆ.

3.)
‘ಕವಿ ಚಕ್ರವರ್ತಿ” ಮತ್ತು “ಉಭಯ ಚಕ್ರವರ್ತಿ’ ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ಪಂಪ
B). ಪೊನ್ನ
C). ರನ್ನ
D). ಕುವೆಂಪು
Correct Ans: (B)
Description:
ಪೊನ್ನ
ಕವಿ ರತ್ನಾತ್ರಯರಲ್ಲಿ ಪೊನ್ನ ಎರಡನೆಯವನು. ರಾಷ್ಟ್ರಕೂಟರ 3ನೇ ಕೃಷ್ಣನ ಆಸ್ಥಾನದ ಕವಿ. ಇವರ ಪ್ರಮುಖ ಕೃತಿಗಳು ಶಾಂತಿ ಪುರಾಣ, ಜಿನಾಕ್ಷರ ಮಾಲೆ. ಇವರಿಗೆ ‘ಕವಿಚಕ್ರವರ್ತಿ’, ‘ಉಭಯ ಚಕ್ರವರ್ತಿ’ ಮತ್ತು ‘ಕುರುಳ್ಗಳ್ ಸವಣ’ ಎಂಬ ಬಿರುದುಗಳಿವೆ.

4.)
‘ಜಿನಧರ್ಮಪಾತಕೆ’ ಎಂದು ಯಾರನ್ನು ಕವಿ ರನ್ನ ಹೊಗಳಿದ್ದಾರೆ?
A). ಅತ್ತಿಮಬ್ಬೆ
B). ಅಬ್ಬಲಬ್ಬೆ
C). ಶಾಂತಿ
D). ಜಿನವಲ್ಲಭ
Correct Ans: (A)
Description:
ಅತ್ತಿಮಬ್ಬೆ
ಕವಿ ರನ್ನ ತನ್ನ ಅಜಿತ ಪುರಾಣದ ಪೀಠಿಕಾ ಭಾಗದಲ್ಲಿ ಅತ್ತಿಮಬ್ಬೆಯ ಜಿನ ಭಕ್ತಿಯನ್ನು ‘ಜಿನಧರ್ಮಪಾತಕೆ’ ಎಂದು ಕೊಂಡಾಡಿದ್ದಾನೆ. ರನ್ನನ ಗುರುವಿನ ಹೆಸರು ಅಜಿತಸೇನಾಚಾರ್ಯರು. ಕನ್ನಡದ ರತ್ನಾತ್ರಯರಲ್ಲಿ ಕವಿ ರನ್ನನ್ನು ಸಹ ಒಬ್ಬರಾಗಿದ್ದಾರೆ.

5.)
‘ಕವಿಕುಲ ಚಕ್ರವರ್ತಿ’ ಮತ್ತು ‘ಕವಿತಿಲಕ’ ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ಜನ್ನ
B). ಪೊನ್ನ
C). ರನ್ನ
D). ಪಂಪ
Correct Ans: (C)
Description:
ರನ್ನ
ರನ್ನ ಒಬ್ಬ ಶ್ರೇಷ್ಟ ಕವಿ. ಇವರ ಪ್ರಮುಖ ಕೃತಿಗಳು ಅಜಿತ ಪುರಾಣ, ಚಕ್ರೇಶ್ವರ ಚರಿತೆ (ದೊರೆತಿಲ್ಲ), ಸಾಹಸ ಭೀಮ ವಿಜಯ ಮತ್ತು ಪರಶುರಾಮ ಚರಿತೆ. ಕವಿ ರನ್ನ ಇವರಿಗೆ ಇರುವ ಬಿರುದುಗಳು ಹೀಗಿವೆ: ‘ಕವಿಕುಲಚಕ್ರವರ್ತಿ’ ‘ಕವಿಜನಚೂಡಾರತ್ನ’, ಕವಿತಿಲಕ ಮತ್ತು ಕವಿ ಚರ್ತುಮುಖ.

6.)
‘ವೀರ ಮಾರ್ತಾಂಡ ದೇವ’ ಎಂಬ ಬಿರುದನ್ನು ಹೊಂದಿದವರು ಯಾರು?
A). ಒಂದನೇ ನಾಗವರ್ಮ
B). ಪೊನ್ನ
C). ನಯನಸೇನ
D). ಚಾವುಂಡರಾಯ
Correct Ans: (D)
Description:
ಚಾವುಂಡರಾಯ
ಚಾವುಂಡರಾಯ ಗಂಗ ದೊರೆ ರಾಜಮಲ್ಲನ ಮಂತ್ರಿ. ಇವರ ಪ್ರಮುಖ ಗ್ರಂಥ ‘ತ್ರಿಷಷ್ಟಿಲಕ್ಷಣ ಮಹಾ ಪುರಾಣ’. ಚಾವುಂಡರಾಯನು ‘ವೀರ ಮಾರ್ತಾಂಡ ದೇವ’ ಮತ್ತು ‘ಸಮ್ಯಕ್ತ್ವ ರತ್ನಾಕರ’ ಎಂಬ ಬಿರುದ್ದನ್ನು ಹೊಂದಿದ್ದನ್ನು.

7.)
‘ಅಭಿನವ ಪಂಪ’ ಎಂದು ಯಾರನ್ನು ಕರೆಯುತ್ತಾರೆ?
A). ನಾಗಚಂದ್ರ
B). ನಯನಸೇನ
C). ದುರ್ಗಸಿಂಹ
D). ಕುವೆಂಪು
Correct Ans: (A)
Description:
ನಾಗಚಂದ್ರ
‘ಹಿತಮಿತವಪ್ಪ ಲಲಿತ ಶೈಲಿಯಲ್ಲಿ ಕಾವ್ಯರಚಿಸಿರುವನೆಂದು ತನ್ನನ್ನು ಪಂಪನೊಂದಿಗೆ ಹೋಲಿಸಿಕೊಂಡು ‘ಅಭಿನವ ಪಂಪ’ ಎಂದು ಕೊಂಡಿದ್ದಾನೆ. ನಾಗಚಂದ್ರನ ಪ್ರಮುಖ ಗ್ರಂಥಗಳು ‘ಮಲ್ಲಿನಾಥ ಪುರಾಣ’ ಮತ್ತು ‘ರಾಮಚಂದ್ರ ಚರಿತ ಪುರಾಣ (ಪಂಪ ರಾಮಾಯಣ)’.

8.)
‘ವಿಡಂಬನಾ ಕವಿ’ ಎಂದು ಯಾರನ್ನು ಕರೆಯುತ್ತಾರೆ?
A). ನಾಗಚಂದ್ರ
B). ನಾಗವರ್ಮ
C). ನಯನಸೇನ
D). ದುರ್ಗಸಿಂಹ
Correct Ans: (C)
Description:
ನಯನಸೇನ
‘ಧರ್ಮಾಮೃತ’ ನಯಸೇನ ರಚಿಸಿದ ಕೃತಿಯಾಗಿದೆ. ಧರ್ಮಾಮೃತದಲ್ಲಿ ಕವಿ ಸ್ವಧರ್ಮ ಮಂಡನೆಗಾಗಿ ಅನ್ಯ ಧರ್ಮವನ್ನು ಕಟುವಾಗಿ ಟೀಕಿಸಿದ್ದಾನೆ. ಈ ಕಾವ್ಯದಲ್ಲಿನ ವಿಡಂಬನೆಯಿಂದ ಇವನನ್ನು ‘ವಿಡಂಬನಾ ಕವಿ’ ಎಂದು ಕರೆಯಲಾಗಿದೆ. ಧರ್ಮಾಮೃತ ಸರಳ ಚಂಪೂ ಮಾರ್ಗದಲ್ಲಿ ರಚಿತವಾದ ಮೊದಲ ಜೈನ ಪುರಾಣ ಎಂದು ಪ್ರಸಿದ್ಧಿಯಾಗಿದೆ.

9.)
ದಕ್ಷಿಣ ಭಾರತದ ಮೀರಾದೇವಿ ಎಂದು ಯಾರನ್ನು ಕರೆಯುತ್ತಾರೆ?
A). ರಮಾದೇವಿ
B). ನಿರ್ಮಲ
C). ಅಕ್ಕ ಮಹಾದೇವಿ
D). ಸುಮತಿ
Correct Ans: (C)
Description:
ಅಕ್ಕಮಹಾದೇವಿ
ಅಕ್ಕಮಹಾದೇವಿಯವರನ್ನು ದಕ್ಷಿಣ ಭಾರತದ ಮೀರಾದೇವಿ ಎಂದು ಕರೆಯುವರು. ಇವರು ಕನ್ನಡ ಸಾಹಿತ್ಯದ ಮೊದಲ ಕವಯತ್ರಿ ಮತ್ತು ವಚನಕಾರ್ತಿ. ಚೆನ್ನಮಲ್ಲಿಕಾರ್ಜುನ ಎಂಬುದು ಇವರ ಅಂಕಿತನಾಮ. ‘ಯೋಗಾಂಗ ತ್ರಿವಿಧಿ’ ಎಂಬುದು ಅಕ್ಕಮಹಾದೇವಿಯವರ ತ್ರಿಪದಿಯಲ್ಲಿ ರಚಿತವಾಗಿರು ಕೃತಿ.

10.)
‘ರಗಳೆ ಕವಿ’ ಮತ್ತು ‘ಶಿವ ಕವಿ’ ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ರಾಘವಾಂಕ
B). ಹರಿಹರ
C). ಸಿದ್ಧರಾಮ
D). ಚೆನ್ನ ಬಸವಣ್ಣ
Correct Ans: (B)
Description:
ಹರಿಹರ
ಶಿವ ಕವಿ, ಭಕ್ತಿ ಕವಿ, ಕ್ರಾಂತಿ ಕವಿ ಮತ್ತು ರಗಳೆ ಕವಿ ಎಂದು ಪ್ರಸಿದ್ಧವಾದ ಕವಿ ಹರಿಹರ. ವೀರಶೈವ/ಸಾಹಿತ್ಯದಲ್ಲಿ ಹಿರಿಯನೂ ಪ್ರಮುಖನು ಆದ ಪ್ರಾಚೀನ ಕವಿ. ಕನ್ನಡ ಸಾಹಿತ್ಯಕ್ಕೆ ಮೊದಲು ರಗಳೆಗಳನ್ನು ಪರಿಚಯಿಸಿದವನು ಹರಿಹರ. ಗಿರಿಜಾ ಕಲ್ಯಾಣ, ಪಂಪಶತಕ, ರಕ್ಷಾ ಶತಕ, ಮುಡಿಗೆಯ ಅಷ್ಟಕ ಶಿವಶರಣರ ರಗಳೆಯನ್ನು ರಚಿಸಿದ್ದಾರೆ.

11.)
‘ಷಟ್ಪದಿ ಬ್ರಹ್ಮ’ ಎಂದು ಯಾರನ್ನು ಕರೆಯುತ್ತಾರೆ?
A). ರಾಘವಾಂಕ
B). ಕುಮಾರ ವ್ಯಾಸ
C). ಹರಿಹರ
D). ಜನ್ನ
Correct Ans: (A)
Description:
ರಾಘವಾಂಕ
ರಾಘವಾಂಕನು ತನ್ನ ಕೃತಿಗಳನ್ನು ವಾರ್ಧಕ ಷಟ್ಪಧಿಯಲ್ಲಿ ರಚಿಸಿ “ಷಟ್ಪದಿ ಬ್ರಹ್ಮ” ಎಂದು ಪ್ರಸಿದ್ಧಿಯನ್ನು ಹೊಂದಿದ್ದಾನೆ. ಉಭಯ ಕವಿ, ಕಮಲ ಕವಿ, ಕವಿ ಶರಭ ಭೇರುಂಡ, ಷಟ್ಪದಿಗಳ ಬ್ರಹ್ಮ ಎಂಬ ಬಿರುದುಗಳನ್ನು ಹೊಂದಿದ್ದಾನೆ. ಇವರ ಪ್ರಮುಖ ಕೃತಿಗಳು : ಹರಿಶ್ಚಂದ್ರ ಕಾವ್ಯ, ಸೋಮನಾಥ ಚರಿತೆ, ಸಿದ್ಧರಾಮ ಚರಿತೆ, ವೀರೇಶ ಚರಿತೆ, ಶರಭಚಾರಿತ್ರ್ಯ.

12.)
‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂದು

ಬೂದಿ, ಆತ್ಮ ವಿಶ್ವಾಸ, ಬಿರುಗಾಳಿ ಇತ್ಯಾದಿ. ಇವರು ‘ಜನಸೇವಕ’ ಎಂಬ ಪತ್ರಿಕೆಯನ್ನು ನಡೆಸಿದರು

ಪ್ರಸಿದ್ಧಿ ಪಡೆದ ಕವಿ ಯಾರು?
A). ಜನ್ನ
B). ರಾಘವಾಂಕ
C). ಕುಮಾರವ್ಯಾಸ
D). ಲಕ್ಷ್ಮೀಶ
Correct Ans: (C)
Description:
ಕುಮಾರ ವ್ಯಾಸ
ಕುಮಾರವ್ಯಾಸ ತನ್ನ ಕಾವ್ಯದಲ್ಲಿ ಹೆಚ್ಚು ರೂಪಕಗಳನ್ನು ಬಳಸಿದ್ದಾನೆ, ಆದ್ದರಿಂದ ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂದು ಕರೆಯುತ್ತಾರೆ. ಕನ್ನಡ ಭಾರತ, ಗದುಗಿನ ಭಾರತ, ಕುಮಾರವ್ಯಾಸ ಭಾರತ ಎಂದು ಪ್ರಸಿದ್ಧವಾಗಿರುವ “ಕರ್ಣಾಟಕ ಭಾರತ ಕಥಾಮಂಜರಿ” ಎಂಬ ಭಾಮಿನಿ ಷಟ್ಪದಿಯ ಕಾವ್ಯವನ್ನು ರಚಿಸಿದವರು ಕುಮಾರವ್ಯಾಸ.

13.)
‘ಶೃಂಗಾರ ಕವಿ’ ಎಂದು ಯಾರನ್ನು ಕರೆಯುತ್ತಾರೆ?
A). ಚಾಮರಸ
B). ರತ್ನಾಕರವರ್ಣಿ
C). ಅಂಡಯ್ಯ
D). ಮಲ್ಲಿಕಾರ್ಜುನ
Correct Ans: (B)
Description:
ರತ್ನಾಕರವರ್ಣಿ
‘ಶೃಂಗಾರ ಕವಿ’ ಎಂದು ಪ್ರಸಿದ್ಧರಾಗಿರುವ ರತ್ನಾಕರವರ್ಣಿಯವರು ಮೂಡಬಿದರೆಯವರು. ಇವರ ಪ್ರಮುಖ ಕೃತಿಗಳೆಂದರೆ : ಭರತೇಶ ವೈಭವ (ಸಾಂಗತ್ಯ), ತ್ರಿಲೋಕ ಶತಕ (ಕಂದ ಪದ್ಯ), ರತ್ನಾಕರಾಧೀಶ್ವರ ಶತಕ, ಅಪರಾಜಿತೇಶ್ವರ ಶತಕ. ಇವರು ಕಾರ್ಕಳದ ಅರಸು ಭೈರವ ರಾಜನ ಆಸ್ಥಾನದ ಕವಿ.

14.)
‘ನಾದಲೋಲ’ ಮತ್ತು ‘ಉಪಮಾ ಲೋಲ’ ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ಲಕ್ಷ್ಮೀಶ
B). ನಂಜುಂಡ ಕವಿ
C). ಕೇಶಿರಾಜ
D). ಶಿಶುಮಾಯಣ
Correct Ans: (A)
Description:
ಲಕ್ಷ್ಮೀಶ
ಲಕ್ಷ್ಮೀಶನು ಭಾರದ್ವಾಜ ಗೋತ್ರದ ಬ್ರಾಹ್ಮಣನಾಗಿದ್ದವನು. ಇವನಿಗಿದ್ದ ಪ್ರಮುಖ ಬಿರುದುಗಳೆಂದರೆ: ‘ಕರ್ಣಾಟಕ ಚೂತವನ ಚೈತ್ರ’, ‘ನಾದಲೋಲ’ ಮತ್ತು ‘ಉಪಮಾಲೋಲ’. ಲಕ್ಷೀಶನು ರಚಿಸಿದ ಪ್ರಮುಖ ಕೃತಿಗಳು ‘ಜೈಮಿನಿ ಭಾರತ'(ವಾರ್ದಕ ಷಟ್ಪದಿಯಲ್ಲಿ ರಚನೆಯಾಗಿದೆ),

15.)
‘ಕವಿತಾಸಾರ’ ಮತ್ತು ‘ತತ್ವ ವಿದ್ಯಾಕಲಾಪ’ ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
A). ಅಂಬಿಗರ ಚೌಡಯ್ಯ
B). ಪಾಲ್ಕುರಿಕೆ ಸೋಮ
C). ಕುಮದೇಂದು
D). ಚೌಂಡರಸ
Correct Ans: (B)
Description:
ಪಾಲ್ಕುರಿಕೆ ಸೋಮ
ಪಾಲ್ಕುರಿಕೆ ಸೋಮ ತೆಲುಗು ಕವಿಯಾಗಿದ್ದ, ಸಂಸ್ಕೃತ ಪ್ರಾಕೃತ, ಕನ್ನಡ ಭಾಷೆಗಳಲ್ಲಿಯೂ ಗ್ರಂಥ ರಚನೆ ಮಾಡಿದ್ದಾನೆ ಈತನಿಗಿರುವ ಬಿರುದುಗಳು: ಕವಿತಾಸಾರ, ತತ್ವ ವಿದ್ಯಾಕಲಾಪ ಮತ್ತು ಅನ್ಯದೇವ ಕೋಲಾಹಲ.

16.)
‘ಕವಿರಾಜಹಂಸ’ ಎಂಬ ಬಿರುದು ಹೊಂದಿರುವ ಕವಿ ಯಾರು?
A). ಕುಮಾರ ವಾಲ್ಮೀಕಿ
B). ಭೀಮಕವಿ
C). ಷಡಕ್ಷರಿ
D). ತಿರುಮಲಾರ್ಯ
Correct Ans: (A)
Description:
ಕುಮಾರ ವಾಲ್ಮೀಕಿ
ಕುಮಾರ ವಾಲ್ಮೀಕಿ ಇವನ ನಿಜನಾಮ ನರಹರಿ. ಈತನಿಗೆ ಕವಿರಾಜಹಂಸ ಎಂಬ ಬಿರುದು ಇದೆ. ಈತನು ತೊರೆವ ರಾಮಾಯಣ (ಭಾಮಿನಿ ಷಟ್ಪದಿಯಲ್ಲಿದ್ದು ರಾಮಾಯಣದ ಕಥಾ ಅಂಧರವನ್ನು ಒಳಗೊಂಡಿದೆ) ಮತ್ತು ಐರಾವಣ ಕಾಳಗ ಎಂಬ ಕಾವ್ಯಗಳನ್ನು ರಚಿಸಿದ್ದಾನೆ.

17.)
‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಯಾರನ್ನು ಕರೆಯುತ್ತಾರೆ?
A). ಕನಕದಾಸ
B). ವಾದಿರಾಜ
C). ಬಸವಣ್ಣ
D). ಪುರಂದರ ದಾಸ
Correct Ans: (D)
Description:
ಪುರಂದರ ದಾಸ
ಗಣಪತಿಯ ಸ್ತುತಿಯಾದ ಪಿಳ್ಳಾರಿಗೀತೆಗಳ ಮೂಲಕ ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಜನಪ್ರಿಯರಾದರು. ಇವರ ಕೀರ್ತನೆಗಳ ಅಂಕಿತ ‘ಪುರಂದರ ವಿಠಲ’.ಪುರಂದರ ದಾಸರ ಪೂರ್ವದ ಹೆಸರು ಶ್ರೀನಿವಾಸ ನಾಯಕ. ಇವರ ಕೀರ್ತನೆಗಳು ಶ್ರೀ ಕೃಷ್ಣನ ಬಾಲಲೀಲೆಗಳನ್ನು, ವಾತ್ಸಲ್ಯ ಭಾವದ ಗೀತೆಗಳನ್ನು ಮುಂತಾದವುಗಳ ಬಗ್ಗೆ ತಿಳಿಸಿದ್ದಾರೆ.

18.)
‘ಸರಸ ಸಾಹಿತ್ಯದ ವರದೇವತೆ’ ಎಂದು ಯಾರನ್ನು ಕರೆಯುತ್ತಾರೆ?
A). ಅತ್ತಿಮಬ್ಬೆ
B). ಸಂಚಿಯಹೊನ್ನಮ್ಮ
C). ಅಕ್ಕಮಹಾದೇವಿ
D). ಮಂಜುಳಾ
Correct Ans: (B)
Description:
ಸಂಚಿಯಹೊನ್ನಮ್ಮ
‘ಸರಸ ಸಾಹಿತ್ಯದ ವರದೇವತೆ’ ಎಂಬ ಬಿರುದಿಗೆ ಪಾತ್ರವಾಗಿರುವ ಸಂಚಿಯಹೊನ್ನಮ್ಮ ಕನ್ನಡ ಸಾಸಸತ್ವ ಲೋಕದ ಕವಿಯತ್ರಿಯರಲ್ಲಿ ಪ್ರಮುಖರು. ಇವರು ರಚಿಸಿದ ಪ್ರಮುಖ ಗ್ರಂಥ ‘ಹದಿಬದೆಯ ಧರ್ಮ'(ಸಾಂಗತ್ಯ). ಹದಿಬದೆಯ ಧರ್ಮ ಕಾವ್ಯದಲ್ಲಿ ಪತಿವೃತಾ ಸ್ತ್ರೀಯ ಧರ್ಮವು ವಿಶದವಾಗಿ ರೂಪಿತವಾಗಿದೆ.

19.)
‘ಕನ್ನಡದ ವರ್ಡ್ಸ್‌ವರ್ತ್’ ಎಂಬ ಬಿರುದನ್ನು ಹೊಂದಿರುವ ಕವಿ ಯಾರು?
A). ಕುವೆಂಪು
B). ದ.ರಾ.ಬೇಂದ್ರೆ
C). ವಿನಾಯಕ
D). ಬಿ.ಎಂ.ಶ್ರೀ.
Correct Ans: (A)
Description:
ಕುವೆಂಪು
ಕುವೆಂಪು ಇವರ ಪೂರ್ಣ ಹೆಸರು ಕುಪ್ಪಳ್ಲಿ ವೆಂಕಟ್ಟಪ್ಪ ಪುಟ್ಟಪ್ಪ. ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ(1967) ಪಡೆದವರು ಮತ್ತು ಎರಡನೇ ರಾಷ್ಟ್ರಕವಿ (1964). ಇವರಿಗೆ ಕನ್ನಡದ ವರ್ಡ್ಸ್‌ವರ್ತ್ ಮತ್ತು ರಸ ಋಷಿ ಎಂಬ ಬಿರುದುಗಳಿವೆ. ಇವರ ಪ್ರಮುಖ ಕೃತಿಗಳು ಶ್ರೀ ರಾಮಾಯಣ ದರ್ಶನಂ, ನೆನಪಿನ ದೋಣಿಯಲ್ಲಿ (ಆತ್ಮಕಥನ).

20.)
‘ಕನ್ನಡದ ವರಕವಿ’ ಎಂಬ ಬಿರುದನ್ನು ಪಡೆದ ಕವಿ ಯಾರು?
A). ಕುವೆಂಪು
B). ವಿ.ಕೃ.ಗೋಕಾಕ್
C). ಶಿವರಾಮ ಕಾರಂತ
D). ದ.ರಾ.ಬೇಂದ್ರೆ
Correct Ans: (D)
Description:
ದ.ರಾ.ಬೇಂದ್ರೆ
ದ.ರಾ.ಬೇಂದ್ರೆ ಇವರ ಪೂರ್ಣ ಹೆಸರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಇವರ ಕಾವ್ಯನಾಮ ಅಂಬಿಕಾತನಯ ದತ್ತ. ಇವರ ನಾಕುತಂತಿ ಎಂಬ ಕೃತಿಗೆ 1973ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇವರನ್ನು ಕನ್ನಡದ ವರಕವಿ ಎಂದು ಕರೆಯುತ್ತಾರೆ. ಇವರ ಪ್ರಮುಖ ಕೃತಿಗಳು ಮೇಘದೂತ, ನಾದ ಲೀಲೆ, ಅರಳು ಮರಳು, ಉಯ್ಯಾಲೆ ಇತ್ಯಾದಿ.

21.)
‘ಕಡಲ ತೀರ ಭಾರ್ಗವ’ ಎಂಬ ಬಿರುದನ್ನು ಹೊಂದಿರುವ ಕವಿ ಯಾರು?
A). ಶಿವರಾಮ ಕಾರಂತ
B). ದ.ರಾ.ಬೇಂದ್ರೆ
C). ವಿನಾಯಕ
D). ಬಿ.ಎಂ.ಶ್ರೀ.
Correct Ans: (A)
Description:
ಶಿವರಾಮ ಕಾರಂತ
ಶಿವರಾಮ ಕಾರಂತರು ಮೊದಲು ಪ್ರಕಟಿಸಿದ ಪುಸ್ತಕ ‘ರಾಷ್ಟ್ರಗೀತೆ ಸುಧಾಕರ’ ಎಂಬ ಕವನ ಸಂಕಲನ. ಶಿವರಾಮ ಕಾರಂತರು 10 ಅಕ್ಟೋಬರ್ 1902ರಂದು ಜನಿಸಿದರು. “ಕಡಲತೀರದ ಭಾರ್ಗವ”, “ನಡೆದಾಡುವ ವಿಶ್ವಕೋಶ” ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ಪಂಪ ಪ್ರಶಸ್ತಿ, ಪದ್ಮಭೂಷಣ, ಜ್ಞಾನಪೀಠ (ಮೂಕಜ್ಜಿಯ ಕನಸು ಎಂಬ ಕೃತಿಗೆ) ಮತ್ತು ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ.

22.)
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರಿಗೆ ಇದ್ದ ಬಿರುದು?
A). ಕನ್ನಡದ ಶ್ರೀನಿವಾಸ
B). ಕನ್ನಡದ ಆಸ್ತಿ
C). ಕನ್ನಡದ ಮೇಸ್ಟ್ರು

D). ಕವಿ ವಲ್ಲಭ
Correct Ans: (B)
Description:
ಕನ್ನಡದ ಆಸ್ತಿ
ಮಾಸ್ತಿ ಕನ್ನಡದ ಆಸ್ತಿ ಎಂದೇ ಜನಪ್ರಿಯವಾಗಿದ್ದವರು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರು. ಇವರು ಚಿಕ್ಕವೀರ ರಾಜೇಂದ್ರ ಎಂಬ ಕೃತಿಗೆ 1983ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇವರು ರಚಿಸಿದ ಪ್ರಮುಖ ಕೃತಿಗಳು ಶ್ರೀ ರಾಮ ಪಟ್ಟಾಭಿಷೇಕ, ಗೌಡರ ಮಲ್ಲಿ, ರಾಮನವಮಿ, ತಾವರೆ ಮಲಾರ ನವರಾತ್ರಿ, ಒಂದು ಹಳೆಯ ಕಥೆ.

23.)
‘ಕನ್ನಡದ ಕಣ್ವ’ ಎಂದು ಯಾರನ್ನು ಕರೆಯುತ್ತಾರೆ?
A). ತ್ರೀ.ನಂ.ಶ್ರೀ.
B). ಬಿ.ಎಂ.ಶ್ರೀ
C). ಗೋವಿಂದ ಪೈ
D). ವಾಸುದೇವಚಾರ್ಯ
Correct Ans: (B)
Description:
ಬಿ.ಎಂ.ಶ್ರೀ.
ಬಿ.ಎಂ.ಶ್ರೀ ಇವರ ಪೂರ್ಣ ಹೆಸರು ಬೆಳ್ಳಾವೆ ಮೈಲಾರಯ್ಯ ಶ್ರೀಕಂಠಯ್ಯ. ಇವರ ಕಾವ್ಯನಾಮ ಶ್ರೀ. ಇವರನ್ನು ಕನ್ನಡದ ಕಣ್ವ ಎಂಉದ ಕರೆಯುತ್ತಾರೆ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ‘ರಾಜ ಸೇವಾಸಕ್ತ’ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. 1941 ರಲ್ಲಿ ಶಷ್ಯರು ಹಾಗೂ ಮಿತ್ರರಿಗೆ ‘ಸಂಭಾವನೆ’ ಎಂಬ ಅಭಿನಂದನಾ ಗ್ರಂಥ ಅರ್ಪಿಸಿದರು. ಇದು ಕನ್ನಡದ ಮೊದಲ ಅಭಿನಂದನಾ ಗ್ರಂಥವಾಗಿದೆ.

24.)
ಬಸವಪ್ಪ ಶಾಸ್ತ್ರೀಯವರಿಗಿರುವ ಬಿರುದು ಯಾವುದು?
A). ಅಭಿನವ ಕವಿ
B). ಅಭಿನವ ಕಾಳಿದಾಸ
C). ಅಭಿನಯ ತಾರೆ
D). ಕನ್ನಡ ತಾರೆ
Correct Ans: (B)
Description:
ಅಭಿನವ ಕಾಳಿದಾಸ
ಬಸವಪ್ಪ ಶಾಸ್ತ್ರಿಯವರು ಕಾಳಿದಾಸನ ಶಾಂಕುತಲಾ ಹಾಗೂ ಇತರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ಆದ್ದರಿಂದ ಇವರನ್ನು ಅಭಿನವ ಕಾಳಿದಾಸ ಎಂದು ಕರೆಯುತ್ತಾರೆ. ಮುಮ್ಮಡಿ ಕೃಷ್ಣರಾಜ ಒಡೆಯರ ಅನುಗ್ರಹದಿಂದ ಶಿಕ್ಷಣ ಪಡೆದು ಆಸ್ಥಾನದ ಕವಿಯಾದರು. ಇವರ ಪ್ರಮುಖ ಕೃತಿಗಳು ‘ಕೃಷ್ಣರಾಜಾಭ್ಯುದಯ’, ಸಾವಿತ್ರಿ ಚರಿತ್ರೆ, ಶಾಕುಂತಲಾ ನಾಟಕದ ಭಾಷಾಂತರ.

25.)
‘ಪ್ರಾಕ್ತಾನ ವಿಮರ್ಶೆ ವಿಚಕ್ಷಣ’ ಎಂದು ಯಾರನ್ನು ಕರೆಯುತ್ತಾರೆ?
A). ಆರ್.ನರಸಿಂಹಾಚಾರ್
B). ಎಸ್.ಜಿ.ನರಸಿಂಹಾಚಾರ್
C). ಡಿ.ವಿ.ಜಿ
D). ಉತ್ತಂಗಿ ಚೆನ್ನಪ್ಪ
Correct Ans: (A)
Description:
ಆರ್.ನರಸಿಂಹಾಚಾರ್
1913ರಲ್ಲಿ ಆಗಿನ ಮೈಸೂರು ಮಹಾರಾಜರು ಆರ್.ನರಸಿಂಹಾಚಾರ್ ರವರನ್ನು ‘ಪ್ರಾಕ್ತನ ವಿಮರ್ಶೆ ವಿಚಕ್ಷಣ’ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. 1934ರಲ್ಲಿ ಕೊಲ್ಕತ್ತಾದ ಅಖಿಲ ಭಾರತ ಸಾಹಿತ್ಯ ಸಂಘ ಇವರಿಗೆ ‘ಪ್ರಾಚ್ಯ ವಿದ್ಯಾ ವೈಭವ’ ಬಿರುದನ್ನು ನೀಡಿತು. ಜೊತೆಗೆ ಇವರನ್ನು ಕರ್ನಾಟಕ ಕವಿ ಚರಿತ್ರಕಾರರು ಎಂದು ಸಹ ಕರೆಯುತ್ತಾರೆ.

26.)
‘ಆಧುನಿಕ ಸರ್ವಜ್ಞ’ ಎಂಬ ಬಿರುದನ್ನು ಹೊಂದಿರುವ ಕನ್ನಡದ ಕವಿ ಯಾರು?
A). ಮಧುರ ಚೆನ್ನ
B). ಬೆನಗಲ್ ರಾಮರಾವ್
C). ಪು.ತಿ.ನ
D). ಡಿ.ವಿ.ಜಿ
Correct Ans: (D)
Description:
ಡಿ.ವಿ.ಜಿ
ಡಿ.ವಿ.ಜಿ. ಇವರ ಪೂರ್ಣ ಹೆಸರು ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ. ಮಂಕುತ್ತಿಮ್ಮನ ಕಗ್ಗ ಇದರಲ್ಲಿ ಜೀವನುಭವದ ರಸಪಾಕ ಸೂತ್ರ ರೂಪವಾಗಿ ಹೊರಹೊಮ್ಮಿದೆ ಡಿ.ವಿ.ಜಿಯವರಿಗೆ ಆಧುನಿಕ ಸರ್ವಜ್ಞ ಎಂಬ ಅಭಿದಾನವನ್ನು ತಂದು ಕೊಟ್ಟಿದೆ. ಪ್ರಮುಖ ಪದ್ಯ ಕಾವ್ಯಗಳು ಶ್ರೀರಾಮ ಪರೀಕ್ಷಣಂ, ಅನಂತಪುರಗೀತೆ, ಗೀತ ಶಾಕುಂತಲ.

27.)
‘ಕನ್ನಡದ ಕಾಳಿದಾಸ’ ಎಂಬ ಬಿರುದನ್ನು ಪಡೆದಿರುವ ಕವಿ ಯಾರು?
A). ಎಸ್.ವಿ.ಪರಮೇಶ್ವರ ಭಟ್ಟ
B). ಮಿರ್ಜಿ ಅಣ್ನಾರಾಯ
C). ಕುವೆಂಪು
D). ಆರ್.ಸಿ.ಹಿರೇಮಠ
Correct Ans: (A)
Description:
ಎಸ್.ವಿ.ಪರಮೇಶ್ವರ ಭಟ್ಟ
ಎಸ್.ವಿ.ಪರಮೇಶ್ವರ ಭಟ್ಟ ಇವರನ್ನು ‘ಕನ್ನಡದ ಕಾಳಿದಾಸ’ ಎಂದು ಕರೆಯುತ್ತಾರೆ. ಇವರು ರಚಿಸಿರುವ ಪ್ರಮುಖ ಕೃತಿಗಳು – ಕನ್ನಡ ಕಾಳಿದಾಸ, ಮಹಾಸಂಪುಟ, ಗಾಥಾಸಪ್ತಸತಿ, ಗೀತಗೋವಿಂದ, ಭಾಸ ಸಂಪುಟ, ಭವ ಭೂತಿ ಸಂಪುಟ ಇತ್ಯಾದಿ. ಕರ್ನಾಟಕ ಸಾಹಿತ್ಯ ಪ್ರಶಸ್ತಿ 1970ರಲ್ಲಿ ಲಭಿಸಿತು.

28.)
‘ಸಂತ ಕವಿ’ ಎಂದು ಖ್ಯಾತಿ ಪಡೆದಿರುವ ಕವಿ ಯಾರು?
A). ಬಿ.ಎಂ.ಶ್ರಿ
B). ಸರ್ವಜ್ಞ
C). ಪು.ತಿ.ನ
D). ತ್ರೀ.ನಂ.ಶ್ರೀ
Correct Ans: (C)
Description:
ಪು.ತಿ.ನ
ಪು.ತಿ.ನ ಇವರ ಪೂರ್ಣ ಹೆಸರು ಪುರೋಹಿತ ತಿರುನಾರಾಯಣಯ್ಯಂಗಾರ ನರಸಿಂಹಾಚಾರ್ಯ. ಇವರನ್ನು ಸಂತಕವಿ ಎಂದು ಕರೆಯುತ್ತಾರೆ. ಇವರು ರಚಿಸಿದ ಪ್ರಮುಖ ಗೀತ ನಾಟಕಗಳು ಅಹಲ್ಯೆ, ಶಬರಿ, ಸತ್ಯಾಯನ ಹರಿಶ್ಚಂದ್ರ, ವಿಕಟಕವಿ ವಿಜಯ. ಇವರಿಗೆ 1965ರಲ್ಲಿ ಕೇಂಧ್ರ ಸಾಹಿತ್ಯ ಪ್ರಶಸ್ತಿ (ಹಂಸದಮಯಂತಿ ಕೃತಿಗೆ).

29.)
ಕೆ.ಎಸ್.ನರಸಿಂಹಸ್ವಾಮಿ ಅವರಿಗೆ ಇರುವ ಬಿರುದು ಏನು?
A). ಸ್ನೇಹ ಕವಿ
B). ಮೈಸೂರು ಕವಿ
C). ಪ್ರೇಮ ಕವಿ
D). ಮೇಲಿನ ಯಾವುದು ಅಲ್ಲ
Correct Ans: (C)
Description:
ಪ್ರೇಮ ಕವಿ
ಇವರು ಪ್ರೇಮಗೀತೆಗಳಿಗೆ ಸ್ಪೂರ್ತಿ ನೀಡಿದರು. ಇವರ ಮೊದಲ ಕವನ ‘ಕಬ್ಬಿಗನ ಕೂಗು’. 1977 ರಲ್ಲಿ ‘ತೆರೆದ ಬಾಗಿಲು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ರಾಜ್ಯ ಸಂಸ್ಕೃತ ಪ್ರಸಾರ ಶಾಖೆ ಬಹುಮಾನ (1957 ರಲ್ಲಿ ಶಿಲಾಲತೆ ಕೃತಿಗೆ). ಪ್ರಮುಖ ಕವನ ಸಂಕಲನಗಳು ಮೈಸೂರು ಮಲ್ಲಿಗೆ (1943) ಮೊದಲ ಕವನ ಸಂಗ್ರಹ. ಐರಾವತ, ದೀಪದಮಲ್ಲಿ, ಉಂಗುರ, ಇರುವಂತಿಗೆ.

30.)
‘ಕರ್ನಾಟಕ ನಾಟಕ ಪ್ರಹಸನ ಪಿತಾಮಹ’ ಎಂದು ಖ್ಯಾತಿ ಪಡೆದವರು ಯಾರು?
A). ಜಿ.ಪಿ.ರಾಜರತ್ನಂ
B). ಸಿಂಪಿ ಲಿಂಗಣ್ಣ
C). ಪರ್ವತರಾಣಿ
D). ಟಿ.ಪಿ.ಕೈಲಾಸಂ
Correct Ans: (D)
Description:
ಟಿ.ಪಿ.ಕೈಲಾಸಂ
ಮಕ್ಕಳ ಸ್ಕೂಲು, ಮನೇಲಲ್ವೆ, ಟೊಳ್ಳುಗಟ್ಟಿ, ಏಕಾಂತದಿಂದ ಕರ್ನಾಟಕ ನಾಟಕ ಪ್ರಹಸನ ಪಿತಾಮಹರೆನಿಸಿಕೊಂಡರು. ಜೊತೆಗೆ ಕನ್ನಡ ಸಾಹಿತ್ಯದಲ್ಲಿ ನವ್ಯ ನಾಟಕಗಳ ಪಿತಾಮಹರಿವರು. ಇವರ ಪ್ರಮುಖ ನಾಟಕಗಳು ಬಹಿಷ್ಕಾರ, ಗಂಡಸ್ಕತ್ರಿ, ನಮ್ಬ್ರೂಹ್ಮಣ್ಕೆ, ನಮ್ ಕ್ಳಬ್ಬು, ಅಮ್ಮಾವ್ರ ಗಂಡ, ಸತ್ತವನ ಸಂತಾಪ, ಶೂರ್ಪನಖಾ.

31.)
‘ಚುಟುಕು ಬ್ರಹ್ಮ’ ಎಂದು ಹೆಸರುವಾಸಿಯಾಗಿದ್ದವರು ಯಾರು?
A). ದಿನಕರ ದೇಸಾಯಿ
B). ಜಿ.ಎಸ್.ಅಮೂರ
C). ಕಯ್ಯಾರಕಿಞ್ಞಣ್ಣ ರೈ
D). ಸುನಂದಮ್ಮ
Correct Ans: (A)
Description:
ದಿನಕರ ದೇಸಾಯಿ
ಚುಟುಕು ಬ್ರಹ್ಮರೆಂದು ಹೆಸರು ಪಡೆದಿರುವ ಮಕ್ಕಳ ಸಾಹಿತ್ಯದಲ್ಲಿ ಪ್ರಮುಖರು. ದಿನಕರನ ಚೌಪದಿ ಕೃತಿಗೆ 1980ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇವರ ಪ್ರಮುಖ ಕವನಗಳು ಹೂಗೊಂಚಲು, ದಾಸಾಳ, ನನ್ನ ದೇಹದ

ಕನ್ನಡ ಕವಿ/ಸಾಹಿತಿಗಳ ಕಾವ್ಯನಾಮಗಳು

ಕವಿ/ಸಾಹಿತಿಯ ಹೆಸರು ಕಾವ್ಯನಾಮ

1ಅಜ್ಜಂಪುರ ಸೀತಾರಾಂ     ಆನಂದ

2 ಅರಕಲಗೂಡು ನರಸಿಂಗರಾವ್ ಕೃಷ್ಣರಾವ್
ಅ.ನ.ಕೃ

3 ಅರಗದ ಲಕ್ಷ್ಮಣರಾವ್    ಹೊಯ್ಸಳ

4 ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ.
ಅ.ರಾ.ಮಿತ್ರ

5 ಆದ್ಯರಂಗಾlಚಾರ್ಯ    ಶ್ರೀರಂಗ

6. ಕಿಕ್ಕೇರಿ ಸುಬ್ಬರಾವ್ ನರಸಿಂಹtಸ್ವಾಮಿ   ಕೆ.ಎಸ್.ಎನ್

7 ಕೆ.ವಿ.ಪುಟ್ಟಪ್ಪ    ಕುವೆಂಪು

8. ಕುಂಬಾರ ವೀರಭದ್ರಪ್ಪ   ಕುಂವೀ

9 ಕಯ್ಯಾರ ಕಿಞ್ಞಣ್ಣರೈ   ದುರ್ಗಾದಾಸ

10 ಕಸ್ತೂರಿ ರಘುನಾಥಚಾರ ರಂಗಾಚಾರ
ರಘುಸುತ

11 ಕುಳಕುಂದ ಶಿವರಾಯ ನಿರಂಜನ

12 ಕೆ.ಪಿ.ಪೂರ್ಣಚಂದ್ರ ತೇಜಸ್ವಿ  ಪೂಚಂತೇ

13ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
ಜಿ ಎಸ್ ಎಸ್

14 ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ
ಜಡಭರತ

15   ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ ಮಧುರಚೆನ್ನ

16  ಚಂದ್ರಶೇಖರ ಪಾಟೀಲ     ಚಂಪಾ

17. ಜಾನಕಿ ಶ್ರೀನಿವಾಸ ಮೂರ್ತಿ    ವೈದೇಹಿ

18 ತಳುಕಿನ ರಾಮಾಸ್ವಾಮಿ ಸುಬ್ಬರಾವ್
ತ ರಾ.ಸು.

19. ತಿರುಮಲೆ ರಾಜಮ್ಮ      ಭಾರತಿ

20. ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ   ತೀನಂಶ್ರೀ

21. ದ.ರಾ.ಬೇಂದ್ರೆ     ಅಂಬಿಕಾತನಯದತ್ತ

22. ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ     ಡಿವಿಜಿ

23  ದೇ.ಜವರೇಗೌಡ     ದೇಜಗೌ

24 ದೊಡ್ಡರಂಗೇಗೌಡ      ಮನುಜ

25 ದೇವುಡು ನರಸಿಂಹ ಶಾಸ್ತ್ರಿಕುಮಾರ ಕಾಳಿದಾಸ

26 ನಂದಳಿಕೆ ಲಕ್ಷ್ಮೀನಾರಾಯಣ

ಮುದ್ದಣ

27 ಪಾಟೀಲ ಪುಟ್ಟಪ್ಪ    ಪಾಪು

28 ಪಂಜೆ ಮಂಗೇಶರಾಯ   ಕವಿಶಿಷ್ಯ

29. ಪುರೋಹಿತ ತಿರುನಾರಾಯಣ ನರಸಿಂಗರಾವ್

ಪುತಿನ

30 ರಾಯಸಂ ಭಿಮಸೇನರಾವ್

31 ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ  ಶಾಂತಕವಿ

32  ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ   ಬಿಎಂಶ್ರೀ

33 ಬೆಟಗೇರಿ ಕೃಷ್ಣಶರ್ಮ    ಆನಂದಕಂದ

34 ಅಂಬಳ ರಾಮಕೃಷ್ಣಶಾಸ್ತ್ರಿ    ಶ್ರೀಪತಿ

35. ಎ.ಆರ್.ಕೃಷ್ಣಶಾಸ್ತ್ರಿ    ಎ.ಆರ್.ಕೃ

36. ಮಾಸ್ತಿ ವೆಂಕಟೇಶ ಅಯ್ಯಂಗಾರ್  ಶ್ರೀನಿವಾಸ

37 ರಾಮೇಗೌಡ      ರಾಗೌ

38 ವಿನಾಯಕ ಕೃಷ್ಣ ಗೋಕಾಕ್  ವಿನಾಯಕ

39 ವೆಂಕಟೇಶ ತಿರುಕೊ ಕುಲಕರ್ಣಿ
ಗಳಗನಾಥ

40. ಸಿದ್ದಯ್ಯಪುರಾಣಿಕ    ಕಾವ್ಯಾನಂದ

41 ಎಂ.ಆರ್.ಶ್ರೀನಿವಾಸಮೂರ್ತಿ    ಎಂ.ಆರ್.ಶ್ರೀ

42 ಸಿ.ಪಿ.ಕೃಷ್ಣಕುಮಾರ್     ಸಿ.ಪಿ.ಕೆ

43 ಎಚ್.ಎಸ್.ಅನುಸೂಯ. ತ್ರಿವೇಣಿ

44 ಡಿ.ಎಲ್.ನರಸಿಂಹಾಚಾರ್ಯ ಡಿ.ಎಲ್.ಎನ್

45 ಶಾನಭಾಗ ರಾಮಯ್ಯ ನಾರಾಯಣರಾವ್ ಭಾರತಿಸುತ

46ರಾಮರಾವ್ ಕುಲಕರ್ಣಿ       ರಾಕು

47ಎಂ. ವಿ. ಗೋಪಾಲಸ್ವಾಮಿ   ಆಕಾಶವಾಣಿ

48 ದಾದಾಸಾಹೇಬ ಚಿಂತಪ್ಪ ಪಾವಟೆಡಿ.
ಸಿ. ಪಾವಟೆ
49 ವೆಂಕಟೇಶ್ವರ  ದೀಕ್ಷಿತ್ವೆಂಕಟಮುಖಿ

50ಕುಂಟಗೋಡು ವಿಭೂತಿ ಸುಬ್ಬಣ್ಣ. ಕೆ.ವಿ.ಸುಬ್ಬಣ್ಣ

51 ಅಕ್ಕಿ ಹೆಬ್ಬಾಳ ನರಸಿಂಹಯ್ಯ ಸುಬ್ಬರಾ ವ್ ಅ.ನ.ಸುಬ್ಬರಾವ್

52 ವೆಂಕಟರಾವ್ ಕೈಲೋಕರ.
ಕುಮಾರ ವೆಂಕಣ್ಣ

53 ಫಕೀರಪ್ಪ ಗುರುಬಸಪ್ಪ ಹಳಕಟ್ಟಿಫ.

ಗು. ಹಳಕಟ್ಟಿ

54 ವಿ. ಚಿಕ್ಕವೀರಯ್ಯ.            ವೀಚಿ

55 ನಾನಾ ಬಾಟೀಲಕರ.   ನಾನಾ

56 ಎ. ಎನ್. ಸ್ವಾಮಿವೆಂಕಟಾದ್ರಿ     ಸಂಸ

57 ರಂ. ಶ್ರೀ. ಮುಗಳಿ        ರಸಿಕರಂಗ

Q.1)ಕ್ಷೇಮ ಪದದ ತದ್ಭವ ರೂಪ ………..
A. ಕೇಮ✅
B. ಚೆನ್ನಾಗಿ
C. ಸುಂದರ
D. ಯಾವುದೂ ಅಲ್ಲ

Q.2) ಉದ್ವೇಗ ಪದದ ತದ್ಭವ ರೂಪ …………

A. ಉಜ್ಜೇಗ
B. ಉದೇಗ
C. ಉದ್ವೇಘ
D. ಉಬ್ಬೆಗ✅

Q.3) ಉತ್ಕಟ ಪದದ ತದ್ಭವ ರೂಪ ……..

A. ಉಕ್ಕಟ
B. ಉತ್ತಟ
C. ಉಗಡ
D. ಉಗ್ಗಡ✅

Q.4) ವಿದ್ಯಾಧರ ‘ – ಈ ಪದದ ತದ್ಭವ ರೂಪ ತಿಳಿಸಿ

A. ಬಿದ್ದುಹೋದರೆ
B. ಬಿಜ್ಜೋದರ✅
C. ಬಿನದ
D. ಬಿಂಕ

Q.5) ಯಜ್ಞ ‘– ಈ ಪದದ ತದ್ಭವ ರೂಪ ತಿಳಿಸಿ.

A. ಬುದ್ಧ
B. ಯುದ್ಧ
C. ಜನ್ಮ
D. ಜನ್ನ✅

Q.6) ಸಂದೇಹ ‘-ಪದದ ತದ್ಭವ ರೂಪ ತಿಳಿಸಿ.

A. ಸಂದೇಶ
B. ಸಂತೋಷ
C. ಸಂದೆಯ✅
D. ಸಂತಸ

Q.7) ಜೂಜು’- ಈ ಪದದ ತದ್ಭವ ರೂಪ ತಿಳಿಸಿ
A. ಮೋಜು
B. ಹಸಾದ
C. ದ್ಯುಾತ✅
D. ಜೋಕಾಲಿ

Q.8) ಅತ್ತಿಗೆ ಪದದ ತದ್ಭವ ರೂಪ ……….

A. ಹತ್ತಿಗೆ
B. ಅತ್ತೆ
C. ಅತ್ತಿಕಾ✅
D. ಯಾವುದೂ ಅಲ್ಲ

Q.9)  ಅಪ್ಪಣೆ ಪದದ ತದ್ಭವ ರೂಪ ………..

A. ಅಟ್ಟಣೆ
B. ಅಟ್ಟ
C. ಆಜ್ಞಾ✅
D. ಯಾವುದೂ ಅಲ್ಲ

Q.10) ಅಂಗಳ ಪದದ ತದ್ಭವ ರೂಪ ……..

A. ಅಂಗಣ✅
B. ಅಂಗ
C. ಅಂಗಲ
D. ಯಾವುದೂ ಅಲ್ಲ

====================

🌲ಶಬ್ದಾರ್ಥಗಳು

☘ ಧಗೆ – ತಾಪ
☘ ಧನಂಜಯ – ಅರ್ಜುನ , ಅಗ್ನಿ
☘ ಧನದ – ಕುಬೇರ
☘ ಧಮನಿ – ರಕ್ತನಾಳ
☘ ಧರಣಿ – ಭೂಮಿ
☘ ಧರಣಿಪ – ರಾಜ
☘ ಧರಣಿಸುತೆ – ಸೀತೆ
☘ ಧರಾಮರ – ಬ್ರಾಹ್ಮಣ
☘ ಧರಿತ್ರಿ – ಭೂಮಿ
☘ ಧವ – ಗಂಡ , ಒಡೆಯ
☘ ಧವಲ – ಬಿಳಿಯ ಬಣ್ಣ
☘ ಧಾತ – ಬ್ರಹ್ಮ
☘ ಧಾಮ – ಮನೆ
☘ ಧಾರಿಣಿ – ಭೂಮಿ
☘ ಧೀ – ಜ್ಞಾನ
☘ ಧೀವರ – ಬೆಸ್ತ , ಬೇಟೆಗಾರ
☘ ಧುರ – ಯುದ್ಧ
☘ ಧೂಮ – ಹೊಗೆ
☘ ಧೂರ್ಜಟಿ – ಶಿವ
☘ ಧೌತ – ಬೆಳ್ಳಿ
☘ ಧ್ವಾಂತ – ಕತ್ತಲೆ

Telegram Group Join Now
WhatsApp Group Join Now

Leave a Comment

Your email address will not be published. Required fields are marked *

Scroll to Top