Join Whatsapp Group

Join Telegram Group

ಕನ್ನಡ ವ್ಯಾಕರಣ ಭಾಗ – 1 FDA/SDA ಪರೀಕ್ಷೆಗಾಗಿ

ಕನ್ನಡ ವ್ಯಾಕರಣ ಭಾಗ - 1 FDA/SDA ಪರೀಕ್ಷೆಗಾಗಿ

ಕವ್ಯಾಕರಣ ಭಾಗ  – 1 FDA/SDA ಪರೀಕ್ಷೆಗಾಗಿ

  1) ಪದ ಎಂದರೆ ಅಕ್ಷರಗಳ ಕ್ರಮಬದ್ಧ ಜೋಡನೆಯೇ ಪದ.

 2) ಲೋಪವೆಂದರೇ , ಅಕ್ಷರ ಬಿಟ್ಟು ಹೋಗುವುದು.

 3) ವ್ಯಂಜನಾಕ್ಷರ – ಸ್ವರಗಳ ಸಹಾಯದಿಂದ ಉಚ್ಚರಿಸ್ಪಡುವ ಅಕ್ಷರಗಳಾಗಿವೆ

 4) ಅವರ್ಗೀಯ ವ್ಯಂಜನ ಎಂದರೆ – ಅಕ್ಷರೋತ್ಪತ್ತಿ ದೃಷ್ಠಿಯಿಂದ ವರ್ಗ ಮಾಡಲು ಬಾರದ ಅಕ್ಷರಗಳೇ ಅವರ್ಗೀಯ ವ್ಯಂಜನವಾಗಿದೆ.

 5) ದೀರ್ಘ ಸ್ವರಗಳಲ್ಲಿ ಒಟ್ಟು 7 ಅಕ್ಷರಗಳಿವೆ

 6) ಸಮಾಸ ರಚನೆಯಲ್ಲಿ ಬರುವ ಮೊದಲನೆಯ ಪದವನ್ನು ಪೂರ್ವಪದವೆಂದೂ ಎರಡನೇ ಪದವನ್ನು ಉತ್ತರ ಪದವೆಂದೂ ಕರೆಯುತ್ತಾರೆ.

 7) ಸಜಾತಿಯ ಒತ್ತಕ್ಷರ ಎಂದರೆ – ಒಂದು ವ್ಯಂಜನಕ್ಷರ ಅದೇ ಜಾತಿಯ ವ್ಯಂಜನಕ್ಷರ ಸೇರಿ ಒತ್ತಿ ಉಚ್ಚರಿಸಿದರೆ ಅದೇ ಸಜಾತಿಯ ಒತ್ತಕ್ಷರ . ಉದಾ- ಅಕ್ಕ, ಅಣ್ಣ,

 8) ಕಾವ್ಯದ ಸೌಂದರ್ಯವನ್ನು ಉಂಟುಮಾಡುವ ಶಬ್ದ ಮತ್ತು ಅರ್ಥ ಚಮತ್ಕಾರಕ್ಕೆ ಅಲಂಕಾರ ಎನ್ನುವರು.

 9) ಅಂತ್ಯ ಪ್ರಾಸ – ಪ್ರತಿಯೊಂದು ಪಾದದ ಅಂತ್ಯಕ್ಷರ ನಿಯಮಿತವಾಗಿ ಪುನಾರವರ್ತನೆಯಾಗುವುದನ್ನು ಅಂತ್ಯಪ್ರಾಸ ಎನ್ನುವರು.

 10) ಉಪಮಾ ಎಂದರೆ ಹೋಲಿಕೆ ಎಂದರ್ಥ ಉಪಮೇಯ ಉಪಮಾನಗಳೊಳಗೆ ಉಪಮಾನ ( ಹೋಲಿಕೆ ) ಇರುವ ಅಲಂಕಾರವೇ ಉಪಮಾಲಂಕಾರ

 11) ಲೋಪವೆಂದರೇ , ಅಕ್ಷರ ಬಿಟ್ಟು ಹೋಗುವುದು.

 12) ಹ್ರಸ್ವ ಸ್ವರಗಳು – ಅ, ಇ, ಉ, ಋ, ಎ, ಒ

 13) ಕನ್ನಡ ವರ್ಣ ಮಾಲೆಯಲ್ಲಿ ಪ್ರಸ್ತುತ ಕಾಲಾವಧಿಯಲ್ಲಿ 49 ಅಕ್ಷರಗಳು ಮಾತ್ರ ಬಳಸಲಾಗುತ್ತಿದೆ.

 14) ನಾಮಪದ ಎಂದರೆ – ಯಾವುದೇ ಒಂದು ವಸ್ತು ಸ್ಥಳ , ಪ್ರಾಣಿ , ಮನುಷ್ಯರ ಹೆಸರುಗಳನ್ನು ಸೂಚಿಸುವುದೇ ನಾಮ ಪದ

 15) ಲಘುವಿನ ಬೆಲೆ – ಒಂದು

=======================

Telegram Group Join Now
WhatsApp Group Join Now

Leave a Comment